Showing posts with label ಪಾಹಿಮಾಂ ಪಾಹಿ ಪಾರ್ವತೀ ಪತೆ ಪಾಹಿ ಪಾಹಿ prasannavenkata PAAHIMAM PAAHI PAARVATI PATE PAAHI PAAHI. Show all posts
Showing posts with label ಪಾಹಿಮಾಂ ಪಾಹಿ ಪಾರ್ವತೀ ಪತೆ ಪಾಹಿ ಪಾಹಿ prasannavenkata PAAHIMAM PAAHI PAARVATI PATE PAAHI PAAHI. Show all posts

Saturday, 4 December 2021

ಪಾಹಿಮಾಂ ಪಾಹಿ ಪಾರ್ವತೀ ಪತೆ ಪಾಹಿ ಪಾಹಿ ankita prasannavenkata PAAHIMAM PAAHI PAARVATI PATE PAAHI PAAHI



by ಪ್ರಸನ್ನವೆಂಕಟದಾಸರು
ರುದ್ರದೇವರು
.ಪಾಹಿಮಾಂ ಪಾಹಿ ಪಾರ್ವತೀಪತೆ ||ಪ||

ಪಾಹಿ ಪಾಹಿ ಗಂಗಾ ಹಿಮ ಕರಧರ 
ದೇಹಿಕ ಸುರತರೊ ಮೋಹನಮೂರ್ತೆ ||೧||

ದರ್ಪಕ ಮದಹರ ಅರ್ಪಕ ಮಂದರ 
ಸರ್ಪವಿಭೂಷಣ ಕರ್ಪುರ ಕಾಯ ||೨||

ಗುಹಗಣ ಪತಿಪಿತ ಗಜಮಥನ 
ವೃಷ ವಾಹನ ಪೂಜಕ ವಾಹಿನಿಪಾಲ ||೩|| 

ತ್ರ್ಯಂಬಕ ದುರಿತಕದಂಬ ನಿವಾರಕ 
ಸಾಂಬ ಸದಾಶಿವ ಅಂಬರಕೇಶ ||೪||

ಕಪಟಿ ಜನಾರ್ದಕ ತಪನನಿಚಯಧುತೆ 
ತ್ರಿಪುರಾಂತಕ ಭವವಿಪಿನಕೃಶಾನೊ ||೫|| 

ಪ್ರಮಥಜನಾರ್ಥಿತ ಅಮಿತ ದಯಾನಿಧೆ 
ಸುಮತಿ ಕುಲೇಶ್ವರ ಕುಮತಿಖಳಾರೆ ||೬|| 

ಕರುಣಾಕರ ಸುಖಕರಣ ಭುವನ ನುತ 
ಚರಣಯುಗಳ ಖಳವಾರಣ ಪ್ರಹರಣ ||೭|| 

ಶೂಲ ಡಮರ ಸುಕಪಾಲಧರ ಶಿರೋ 
ಮಾಲಾನ್ವಿತ ಗುಣಜಾಲ ಸುಶೀಲ ||೮|| 

ಭಾಸುರ ಶುಭ ಕೈಲಾಸನಿಲಯ 
ಭೂತೇಶ ಪ್ರಸನ್ವೆಂಕಟೇಶ ಭಟೇಶ ||೯||
***

Pahimam pahi parvatipate ||pa||

Pahi pahi ganga himakaradhara 
dehika surataro mohanamurte ||1||

Darpaka madahara arpaka mandara 
sarpavibhushana karpura kaya ||2||

Guhagana patipita gajamathana 
vrusha vahana pujaka vahinipala ||3|| 

Tryambaka duritakadamba nivaraka 
samba sadashiva ambarakesha ||4||

Kapati janardaka tapananichayadhute 
tripurantaka bhavavipinakrushano ||5|| 

Pramathajanarthita amita dayanidhe 
sumati kuleshvara kumatikhalare ||6|| 

Karunakara sukhakarana bhuvana nuta 
charanayugala khalavarana praharana ||7|| 

Shula damara sukapaladhara shiro
malanvita gunajala sushila ||8|| 

Bhasura shubha Kailasanilaya 
bhutesha prasanvenkatesha bhatesha ||9||
***

ಪಾಹಿಮಾಂಪಾಹಿಪಾರ್ವತೀಪತೆ ಪ.

ಪಾಹಿಪಾಹಿಗಂಗಾಹಿಮಕರಧರದೇಹಿಕ ಸುರತರೊ ಮೋಹನಮೂರ್ತೆ 1

ದರ್ಪಕಮದಹರ ಅರ್ಪಕಮಂದರಸರ್ಪವಿಭೂಷಣ ಕರ್ಪುರಕಾಯ2

ಗುಹಗಣಪತಿಪಿತ ಗಜಮಥನವೃಷವಾಹನಪೂಜಕ ವಾಹಿನಿಪಾಲ3

ತ್ರ್ಯಂಬಕ ದುರಿತಕದಂಬ ನಿವಾರಕಸಾಂಬಸದಾಶಿವ ಅಂಬರಕೇಶ4

ಕಪಟಿ ಜನಾರ್ದಕ ತಪನನಿಚಯಧುತೆತ್ರಿಪುರಾಂತಕ ಭವವಿಪಿನಕೃಶಾನೊ 5

ಪ್ರಮಥಜನಾರ್ಥಿತ ಅಮಿತ ದಯಾನಿಧೆಸುಮತಿ ಕುಲೇಶ್ವರ ಕುಮತಿಖಳಾರೆ 6

ಕರುಣಾಕರ ಸುಖಕರಣಭುವನನುತಚರಣಯುಗಳ ಖಳವಾರಣ ಪ್ರಹರಣ 7

ಶೂಲಡಮರ ಸುಕಪಾಲಧರ ಶಿರೋಮಾಲಾನ್ವಿತ ಗುಣಜಾಲ ಸುಶೀಲ 8

ಭಾಸುರಶುಭಕೈಲಾಸನಿಲಯಭೂತೇಶಪ್ರಸನ್ವೆಂಕಟೇಶ ಭಟೇಶ 9
********