Showing posts with label ವೀರರಾಘವ ಸ್ವಾಮಿಸಿರಿಕನಕವಲ್ಲೀಶ prasannashreenivasa. Show all posts
Showing posts with label ವೀರರಾಘವ ಸ್ವಾಮಿಸಿರಿಕನಕವಲ್ಲೀಶ prasannashreenivasa. Show all posts

Friday, 27 December 2019

ವೀರರಾಘವ ಸ್ವಾಮಿಸಿರಿಕನಕವಲ್ಲೀಶ ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಶ್ರೀ ತಿರುವಳ್ಳೂರ್ ಶ್ರೀ ವೀರರಾಘವ ಸ್ತೋತ್ರ


ವೀರರಾಘವ ಸ್ವಾಮಿ ಸಿರಿ ಕನಕ ವಲ್ಲೀಶ

ಶರಣಾದೆ ಪೊರೆ ಎನ್ನ ಕರುಣಾ ಸಮುದ್ರ ಪ


ಮರುತಾದಿ ಸುರಸೇವ್ಯ ಉರುಗುಣಾರ್ಣವ ದೋಷ

ದೂರ ಸ್ರಷ್ಟಾಪಾತ ಪರಮೈಕ ಈಶ ಅ ಪ


ಜಗಜ್ಜನ್ಮಾದ್ಯಷ್ಟಕ ಸುಕತೇ ನೀನೇವೆ

ನಿಗಮೈಕವೇದ್ಯನೇ ಏಕಾತ್ಮ ಭೂಮನ್

ಗೋಗಣಗಳೆಲ್ಲವೂ ಪೊಗುಳುತಿವೆ ನಿನ್ನನ್ನೇ

ಏಕ ವಿಧದಲ್ಲಿ ಇದಕೆ ಸಂದೇಹವಿಲ್ಲ 1


ನಿವ್ರ್ಯಾಜ ಭಕ್ತನ ಆತಿಥ್ಯವನು ಸ್ವೀಕರಿಸಿ

ಸತ್ಯವಾಗಿ ವರವ ಈವಿ ಭಕ್ತರಿಗೆ ಎಂದಿ

ಸತ್ಯಲೋಕಾಧಿಪ ಪದಾರ್ಹನನುಯಾಯಿಗಳ

ಭೃತ್ಯನಾದೆನ್ನ ಪೊರೆ ಉದ್ಯಾಕರ್À ತೇಜ 2


ನೀನಾಗಿಯೇ ನೀನು ನಿನ್ನ ಸ್ಥಳಕೆ ಕರೆ

ನಿನ್ನದರುಶನವಿತ್ತಿ ನಿನಗೇವೆ ನಾ ಶರಣು

ಮನೋವಾಕ್ ಕಾಯದ ಎನ್ನ ಸರ್ವಕರ್ಮಗಳೊಪ್ಪಿ

ಘನ ದಯವ ಬೀರೊ ' ಪ್ರಸನ್ನ ಶ್ರೀನಿವಾಸ’ 3

***

by ಪ್ರಸನ್ನ ಶ್ರೀನಿವಾಸದಾಸರು
ಶ್ರೀ ತಿರುವಳ್ಳೂರ್ ಶ್ರೀ ವೀರರಾಘವ ಸ್ತೋತ್ರ51

ವೀರರಾಘವ ಸ್ವಾಮಿಸಿರಿಕನಕವಲ್ಲೀಶಶರಣಾದೆಪೊರೆಎನ್ನ ಕರುಣಾ ಸಮುದ್ರಪ

ಮರುತಾದಿ ಸುರಸೇವ್ಯ ಉರುಗುಣಾರ್ಣವ ದೋಷದೂರ ಸ್ರಷ್ಟಾಪಾತ ಪರಮೈಕ ಈಶ ಅ ಪ

ಜಗಜ್ಜನ್ಮಾದ್ಯಷ್ಟಕ ಸುಕತೇ ನೀನೇವೆನಿಗಮೈಕವೇದ್ಯನೇ ಏಕಾತ್ಮ ಭೂಮನ್ಗೋಗಣಗಳೆಲ್ಲವೂ ಪೊಗುಳುತಿವೆ ನಿನ್ನನ್ನೇಏಕ ವಿಧದಲ್ಲಿ ಇದಕೆ ಸಂದೇಹವಿಲ್ಲ 1

ನಿವ್ರ್ಯಾಜ ಭಕ್ತನ ಆತಿಥ್ಯವನು ಸ್ವೀಕರಿಸಿಸತ್ಯವಾಗಿ ವರವ ಈವಿ ಭಕ್ತರಿಗೆ ಎಂದಿಸತ್ಯಲೋಕಾಧಿಪ ಪದಾರ್ಹನನುಯಾಯಿಗಳಭೃತ್ಯನಾದೆನ್ನಪೊರೆಉದ್ಯಾಕರ್Àತೇಜ2

ನೀನಾಗಿಯೇ ನೀನು ನಿನ್ನ ಸ್ಥಳಕೆ ಕರೆನಿನ್ನದರುಶನವಿತ್ತಿ ನಿನಗೇವೆ ನಾ ಶರಣುಮನೋವಾಕ್ ಕಾಯದ ಎನ್ನ ಸರ್ವಕರ್ಮಗಳೊಪ್ಪಿಘನದಯವ ಬೀರೊ ' ಪ್ರಸನ್ನ ಶ್ರೀನಿವಾಸ3
********