Showing posts with label ಶ್ರೀರಮಣ ನಿನಪಾದಸಾರಿದಾ gurujagannatha vittala. Show all posts
Showing posts with label ಶ್ರೀರಮಣ ನಿನಪಾದಸಾರಿದಾ gurujagannatha vittala. Show all posts

Friday, 27 December 2019

ಶ್ರೀರಮಣ ನಿನಪಾದಸಾರಿದಾ ankita gurujagannatha vittala

by ಗುರುಜಗನ್ನಾಥದಾಸರು
ಶ್ರೀ ರಮಣ ನಿನಪಾದಸಾರಿದಾ ಸುಜನರಿಗೆ ಘೋರದುರಿತಗಳುಂಟೆ ಪ

ವಾರಣನಿಚÀಯದಂತೇ ಇಂತೆ ಅ.ಪ

ಕ್ರೂರಘಾತಕಶಸ್ತ್ರ ವಾರಾಣಾಹರಿಸಿಂಹಮಾರಮದಕದ ಜಾಳಿಹೋರ ಇಡುವೋ ಬ್ಯಾನಿಚಾರುನಾಮಕ್ಕೆ ಸರಿಯೇ ಧ್ವರಿಯೇ 1

ಖೇದಆಧಿ ವ್ಯಾಧಿ ಬಾಧಿ ನಿತ್ಯದಿ ಬಹುವೇದಶಾಸ್ತ್ರದ ಮಹಾಹಾದಿ ತಪ್ಪಿಅಲವಓದನಾಸಿಗೆಸದನಕಾದುಕೊಂಡು ಪರರಸಾಧಿಸಿದ ಪಾ¥ದಿಂದೇ ಬಂದೇ 2

ನೀನು ನೋಡದೆಅವರಮಾನದಿಂದಲಿ ಪೊರೆದಿನೀನು ಶ್ರಮ ಬಡಿಸೋದು ಥsÀರವೇ ಪ್ರಭುವೇ 3

ಇಂದುದಿನಮೊದಲಾಗಿ ಒಂದುಕಾಲಕೆ ಜನರುಇಂದುನೊಂದು ಪೋಯಿತೋಇಂದುಈಪರಿಜನರ ಮುಂದೆ ಸಾರಲು ಸುದ್ದಿಇಂದುಫಲಿಸಲು ಕೀರ್ತಿ ವಾರ್ತಿ4

ಧೀರ ಗುರುಜಗನ್ನಾಥ ವಿಠಲಾ ವತ್ಸಲಾ 5
*******