Showing posts with label ಕಾಯೋ ಕರುಣಾನಿಧೆ ಶ್ರೀ ಹರಿ gurumahipati. Show all posts
Showing posts with label ಕಾಯೋ ಕರುಣಾನಿಧೆ ಶ್ರೀ ಹರಿ gurumahipati. Show all posts

Tuesday, 13 April 2021

ಕಾಯೋ ಕರುಣಾನಿಧೆ ಶ್ರೀ ಹರಿ ankita gurumahipati

ರಾಗ - : ತಾಳ -


ಕಾಯೊ ಕರುಣಾನಿಧೆ l ಶ್ರೀ ಹರಿ l

ಖಗವರ ಗಮನಾ ll ಪ ll


ಘೋರ ಸಂಸಾರದ ತಾಪದಿ ನೊಂದೆ  l

ವಾರಿ ಭವ ಭಯ ಅಘಕುಲ ಶಮನಾ ll 1 ll


ಜ್ಞಾನ ಧ್ಯಾನದ ನಿಜ ಸಾಧನವರಿಯೆ l

ನೀನೆ ಗತಿಯೆನುತ ಮಾಡುವೆ ನಮನಾ ll 2 ll


ಗುರು ಮಹಿಪತಿ ಪ್ರಭು ಅನಾಥ ಬಂಧು l

ಚರಣದ ಭಜನೆಯ ಲಿರಿಸೆನ್ನ ಮನ ll 3 ll

***

ಕಾಯೋ ಕರುಣಾನಿಧೆ ಶ್ರೀ ಹರಿ l

ಖಗವರ ಗಮನಾ ll ಧ್ರುವ ll


ಘೋರ ಸಂಸಾರದ ತಾಪದಿ ನೊಂದೆ l

ವಾರಿ ಭವ ಭಯ ಅಘಕುಲ ಶಮನಾ ll 1 ll


ಜ್ಞಾನ ಧ್ಯಾನದ ನಿಜ ಸಾಧನವರಿಯೆ l

ನೀನೆ ಗತಿಯೆನುತ ಮಾಡುವೆ ನಮನಾ ll 2 ll


ಗುರು ಮಹಿಪತಿ ಪ್ರಭು ಅನಾಥ ಬಂಧು l

ಚರಣದ ಭಜನೆಯ ಲಿರಿಸೆನ್ನ ಮನ ll 3 ll

***