by ಪ್ರಸನ್ನವೆಂಕಟದಾಸರು
ತೋಳೆಂಬೆನು ತೋಳೆ ಲಕುಮಿಯಾಲಂಗಿಪ ತೋಳೆ
ಬಾಲರತ್ನ ತೋಳನ್ನಾಡೈ ಬಾಲಕೃಷ್ಣ ನಾಡೆ ಪ.
ಕಂದಿ ಕುಂದ್ಯಾಕ್ರಂದಿದ ನಾಗನಬಂದೆತ್ತಿದ ತೋಳೆನೊಂದ ಕಂದನೆಂದು ತೊಡೆಯಲಿಹೊಂದಿಸಿಕೊಂಡ ತೋಳೆ 1
ಹರಧನುಜರಿದುಮುರಿದವಿಕ್ರಮಬಿರುದಾಂಕನ ತೋಳೆಮರೆಯದೆ ಕರೆದರರಿದಂಬರವವರಧಿಸ್ಯುಡಿಸಿದ ತೋಳೆ 2
ದಾಸವಂಶ ವಿಪೋಷ ರಿಪುಜನನಾಶಕಾರಣ ತೋಳೆಶೇಷಗಿರೀಶ ಪ್ರಸನ್ವೆಂಕಟವಾಸ ರಂಗನ ತೋಳೆ 3
****