kruti by Nidaguruki Jeevubai
.ಲಕ್ಷ್ಮೀ ಬಾರಮ್ಮ ಮುತ್ತೈದೆ ಬಾರಮ್ಮ || ಪ ||
ಲಕ್ಷ್ಮೀ ರಮಣನ ವಕ್ಷಸ್ಥಳದಲಿ |
ರಕ್ಷಿತಳಾದ ಸುಲಕ್ಷಣ ದೇವಿ || 1 ||
ಗೆಜ್ಜೆಯ ಕಾಲಿನ ನಾದಗಳಿಂದಲಿ |
ಸಜ್ಜನರಿಗೆ ನೀ ಅಭಯವ ಕೊಡುತಲಿ || 2 ||
ಕಮಲನಾಭ ವಿಠ್ಠಲನೊಡಗೂಡುತ |
ಭ್ರಮರ ಕುಂತಳೆ ಸೌಭಾಗ್ಯದ ನಿಧಿಯೆ || 3 ||
***
Lakṣmī bāram’ma muttaide bāram’ma || pa ||
lakṣmī ramaṇana vakṣasthaḷadali |
rakṣitaḷāda sulakṣaṇa dēvi || 1 ||
gejjeya kālina nādagaḷindali |
sajjanarige nī abhayava koḍutali || 2 ||
kamalanābha viṭhṭhalanoḍagūḍuta |
bhramara kuntaḷe saubhāgyada nidhiye || 3 ||
***
ಲಕ್ಷ್ಮೀ ಬಾರಮ್ಮ ಮುತ್ತೈದೆ ಬಾರಮ್ಮ ಪ
ಲಕ್ಷ್ಮೀರಮಣನ ವಕ್ಷಸ್ಥಳದಲಿ
ರಕ್ಷಿತಳಾದೆ ಸುಲಕ್ಷಣ ದೇವಿ 1
ಗೆಜ್ಜೆಯ ಕಾಲಿನ ನಾದಗಳಿಂದಲಿ
ಸಜ್ಜನರಿಗೆ ನೀ ಅಭಯವ ಕೊಡುತಲಿ2
ಕಮಲನಾಭ ವಿಠ್ಠಲನೊಡಗೂಡುತ
ಭ್ರಮರ ಕುಂತಳೆ ಸೌಭಾಗ್ಯದ ನಿಧಿಯೆ3
***