Showing posts with label ಹೊರಿಯೋ ನರಹರಿಯೆ ಕರುಣಾಗುರು ಜ್ಞಾನಸ್ಫುರಣ mahipati. Show all posts
Showing posts with label ಹೊರಿಯೋ ನರಹರಿಯೆ ಕರುಣಾಗುರು ಜ್ಞಾನಸ್ಫುರಣ mahipati. Show all posts

Wednesday 1 September 2021

ಹೊರಿಯೋ ನರಹರಿಯೆ ಕರುಣಾಗುರು ಜ್ಞಾನಸ್ಫುರಣ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಹೊರಿಯೋ ನರಹರಿಯೆ pa 


ಕರುಣಾಗುರು ಜ್ಞಾನಸ್ಫುರಣ ಪರಮಪುಣ್ಯಚರಣ ಶರಣರಾಭರಣ 1 

 ಧರ್ಮದ ಸಹಾಕರ ಕರ್ಮ ಪರಿಹಾರ ನಿರ್ಮಳಾಕಾರ 2 

ಧೀರ ಪರಮ ಉದಾರ ಕರುಣಾಸಾಗರ ಗುರು ಮುರಹರ 3 

ಅರುಣ ಘನಕೋಟಿ ಕಿರಣ ದೀನ ಉದ್ಧರಣ ಆನಂದಪೂರ್ಣ 4 

ದೇವ ದೇವ ಸಂಜೀವ ಭಾವಿಕರ ಕಾವ ಶ್ರೀವಾಸುದೇವ 5 

ಮಾತಾ ಮಹಿಪತಿಯ ಪಿತ ದಾತ ನೀನೆ ಶ್ರೀನಾಥ 6

***