Showing posts with label ಕೈಯಲ್ಲಿ ಕಪಾಲ ಪಿಡಿವ ರೋಷದಿ ಬಂದು ವಿಭೂತಿ ಮೈಯಲಿ rukmesha. Show all posts
Showing posts with label ಕೈಯಲ್ಲಿ ಕಪಾಲ ಪಿಡಿವ ರೋಷದಿ ಬಂದು ವಿಭೂತಿ ಮೈಯಲಿ rukmesha. Show all posts

Thursday, 5 August 2021

ಕೈಯಲ್ಲಿ ಕಪಾಲ ಪಿಡಿವ ರೋಷದಿ ಬಂದು ವಿಭೂತಿ ಮೈಯಲಿ ankita rukmesha

 kruti by rukmangadaru

ಕೈಯಲ್ಲಿ ಕಪಾಲ ಪಿಡಿವ ರೋಷದಿ ಬಂದು ವಿಭೂತಿ ಮೈಯಲಿ ತುಂಬಿ ತಾಂಡುವರೇ | ಪ್ರೇತಗಳ ಹುಯ್ಯಲ್ಲಿ ಗೋ ಎಂದು ನಿಡಿದವರೇ ಸುಯ್ಯಲ್ಲಿ ಸೋಂಕಲಿಸದೆ ಘನದ ಯೋಗದಲಿದ್ದು ನೋಡ ಬಂದ ಕಂತುನ ನೋಡಿ ಬೂದಿ ಮಾಡುವರೇ ಪ


ಭಿಲ್ಲನಾಗಿ ಕುಲವ ಕಳೆವರೆ | ನರನ ಬಲವು ಮಲ್ಲಯುದ್ಧ ಮಾಡಿ ತಿರುವರೆ | ಬಲ್ಲಾತನಾಗಿ ಫುಲ್ಲನೇತ್ರಗೆ ರತಿ ಗೆಲುವರೆ || ಸಲ್ಲದಂಗವ ತೋರಿ ನೀ ತಿರುಕನಾಗಿ ತಿರುಗುತ ಮತ್ತೆಲ್ಲ ಮುನಿಗಳ ಸತಿಯರ ಧರ್ಮವನಳಿವರೆ 1

ಕಣ್ಣಿಲಿ ಕಿಚ್ಚು ಗರೆವರೆ | ವರೇಣ್ಯನಾಗಿಹೆಣ್ಣಿಗೆಯ ರಂಗ ಮಾರುವರೆ ಶ-ರಣ್ಯನಾಗಿ ಸಣ್ಣವನ ಶಿರವ ತರುವರೆ |ಮಣ್ಣಿನ ಭಂಡಿಯನೇರಿ ಕಲ್ಲಿನ ಬಿಲ್ಲನೇರಿಸಿ |ಮುಪ್ಪುರಗಳ ಗೆಲಿದು ಸುಡುಗಾಡ ಸೇರುವರೆ 2

ಬತ್ತಲೆ ಕುಣಿವುತಲಿರುವರೆ | ಸ್ಮøತಿಕತ್ತಿನಾಗಿ ಎತ್ತನೇರಿಕೊಂಡು ಮೆರೆವರೆ |ಪುಣ್ಯಾತ್ಮನಾಗಿ | ಸತ್ತನೀ ಚರ್ಮವ ಪೊರುವರೆ |ಉತ್ತಮ ರುಕ್ಮವರ್ಣದ ಜಡೆಯುಳ್ಳ ಸದಾಶಿವನ |ನಂಜಿಗಂಜದೆ ಸವಿಮಾಡಿ ಬಿಗಿಬಿಗಿ ಸುರಿವರೆ 3

***