ಸಂಜೀವನ ಗಿರಿಧರ ಪಾಹಿಮಾಂ||
ಚಕ್ರತೀರ್ಥ ನಿವಾಸಾ ಶಕ್ರಾದ್ಯಮರಾಧೀಶ
ವಕ್ರಾನನ ಮೂರುತಿ ಪಾಹಿಮಾಂ ||
ಮಂತ್ರ ಮೂಲ ಸ್ಥಿತ ಕಂಕುಪಿತನ ದೂತ
ಯಂತ್ರೋದ್ಧಾರಕ ಪಾಹಿಮಾಂ ||
ಮೋಹನ ವಿಠ್ಠಲ ದಾಸ ಪೋಷಕ ಮಾಯಾ
ಮೋಹಕ ಭಂಜಕ ಪಾಹಿಮಾಂ ||
***
ಚಕ್ರತೀರ್ಥ ನಿವಾಸಾ ಶಕ್ರಾದ್ಯಮರಾಧೀಶ
ವಕ್ರಾನನ ಮೂರುತಿ ಪಾಹಿಮಾಂ ||
ಮಂತ್ರ ಮೂಲ ಸ್ಥಿತ ಕಂಕುಪಿತನ ದೂತ
ಯಂತ್ರೋದ್ಧಾರಕ ಪಾಹಿಮಾಂ ||
ಮೋಹನ ವಿಠ್ಠಲ ದಾಸ ಪೋಷಕ ಮಾಯಾ
ಮೋಹಕ ಭಂಜಕ ಪಾಹಿಮಾಂ ||
***
Sanjivana giridhara pahimam || pa ||
Chakratirthanivasa sakradyamaradhisa |
Vakrasana muruti pahimam || 1 ||
Mamtra mulasthita kantu pitana duta |
Yamtroddharaka pahimam || 2 ||
Mohanaviththaladasa poshaka |
Maya mohaka Banjana pahimam || 3 ||
***
pallavi
sanjIvana giridhara pAhimAm tEja tEja hA punja hanUmanta varam dEhimAm
anupallavi
mantramUla sthita kamtupitana dUta yantrOddhAraka patE pAhimAm
caraNam 1
cakra tIrthanivAsA shakrAdyamarEshA vakrAnana mUrutI pAhimAm
caraNam 2
mOhana viThaladAsa supOSaka mOhaka daitya bhanjana pAhimAm
***