ಪುರಂದರದಾಸರು
ರಾಗ ಜೋಗುಳ. ಆಟ ತಾಳ
ದೇವಕಿಯುದರ ಸಂಜಾತನೆ ತ್ರುವ್ವಿ
ಕಾಮನ ಪಿತ ಕಮಲಾಕ್ಷನೆ ತ್ರುವ್ವಿ
ಶ್ರೀ ವೈಭವ ಸಚ್ಚಿದಾನಂದ ತ್ರುವ್ವಿ
ಭಾವಕಿ ಗೋಪಿಯ ಕಂದನೆ ತ್ರುವ್ವಿ ||
ಮಧುರೆಯೊಳುದಿಸಿದ ಮಹಿಮನೆ ಜೋ ಜೋ
ಯದುಕುಲ ತಿಲಕ ಯಾದವರಾಯ ಜೋ ಜೋ
ಮಧುಕೈಟಭ ಮುರ ಮರ್ದನ ಜೋ ಜೋ
ಚದುರನೆನಿಸಿ ತುರುಗಳ ಕಾಯ್ದೆ ಜೋ ಜೋ ||
ಗೋಕುಲ ಪಾಲಕ ಗೋವಿಂದ ತ್ರುವ್ವಿ
ಶ್ರೀಕುಚಕುಂಕುಮಾಂಕಿತ ಕೃಷ್ಣ ತ್ರುವ್ವಿ
ಪಾಕಶಾಸನ ಮುಖ್ಯ ಸುರ ವಂದ್ಯ ತ್ರುವ್ವಿ
ಲೋಕವೀರೇಳ ಪೆತ್ತಾತನೆ ತ್ರುವ್ವಿ ||
ಶ್ರುತಿಚೋರಸಂಹಾರಕ ದೇವ ಜೋ ಜೋ
ಜತನದಿ ಸುರರಿಗಮೃತವಿತ್ತೆ ಜೋ ಜೋ
ಸತಿಯ ಕದ್ದೊಯ್ದನ ಸೀಳ್ದೆ ನೀ ಜೋ ಜೋ
ಮತಿಯುತ ಬಾಲಕನತಿರಕ್ಷ ಜೋ ಜೋ ||
ಕ್ಷಿತಿಯ ಈರಡಿ ಮಾಡ್ದೆ ವಾಮನ ತ್ರುವ್ವಿ
ಯತಿವಂಶಜನನ ಭಾರ್ಗವರೂಪ ತ್ರುವ್ವಿ
ಕ್ರತುವ ರಕ್ಷಕ ಕಾಕುತ್ಸ್ಥನೆ ತ್ರುವ್ವಿ
ರತಿಪತಿಪಿತ ಸುರನುತ ಕೃಷ್ಣ ತ್ರುವ್ವಿ ||
ಗೋಪಿಕಾನಂದ ಮುಕುಂದನೆ ಜೋ ಜೋ
ಭೂಪರೊಳ್ ಕಾದಿ ಬಳಲಿದನೆ ಜೋ ಜೋ
ಶ್ರೀ ಪುರುಷೋತ್ತಮ ನರಸಿಂಹ ಜೋ ಜೋ
ಅಪಾರ ಮಹಿಮಾರ್ಣವ ತ್ರುವ್ವಿ ಜೋ ಜೋ ||
ಮಣ್ಣೊಳಗಾಡಿ ನೀ ಬಂದೆಯ ತ್ರುವ್ವಿ
ಬೆಣ್ಣೆಯ ಬೇಡೆ ಬೈದರೆ ಕಂದ ತ್ರುವ್ವಿ
ಕಣ್ಣ ದೃಷ್ಟಿಗೆ ಕರಗದ ಕಂದ ತ್ರುವ್ವಿ
ಚಿಣ್ಣ ಸುಮ್ಮನೆಯಿರು ಶ್ರೀ ಕೃಷ್ಣ ತ್ರುವ್ವಿ ||
ತಾರಕಸತಿವ್ರತಹಾರಕ ಜೋ ಜೋ
ವಾರಣಹಯವೇರಿ ಮೆರೆದನೆ ಜೋ ಜೋ
ಸಾರಿದವರ ಸಂತೈಸುವೆ ಜೋ ಜೋ
ಶ್ರೀರಮಾಕಾಂತ ಶ್ರೀಕೃಷ್ಣನೆ ಜೋ ಜೋ ||
ಶರಣಾಗತ ವಜ್ರಪಂಜರ ತ್ರುವ್ವಿ
ಕರುಣಾಕರ ಕಮಲಾಕ್ಷನೆ ತ್ರುವ್ವಿ
ಧರಣೀಧರಶಾಯಿ ಶ್ರೀವರ ತ್ರುವ್ವಿ
ವರದ ಶ್ರೀ ಪುರಂದರ ವಿಠಲನೆ ತ್ರುವ್ವಿ ||
***

pallavi
dEvakiyudara. rAgA: jOguLa. ATa tALA.
1: dEvakiyudara sanjAtane truvvi kAmana pita kamalAkSane truvvi
shrI vaibhava saccidAnanda truvvi bhAvaki gOpiya kandane truvvi
caraNam 2
mathureyoLudisida mahimane jO jO yadukula tilaka yAdavarAya jO jO
madhukaiTapa mura mardana jO jO caduranenisi durugaLa kAide jO jO
caraNam 3
gOkula pAlaka gOvinda truvvi ShrI kuca kumkumAnkita krSNa truvvi
pAkashAsana mukhya sura vandya truvvi lOkavIrELa pettAtane truvvi
caraNam 4
shruti cOra samhAraka dEva jO jO jatanadi surarigamrtavitte jO jO
satiya kaddoidana sILde nI jO jO matiyuta bAlakanati rakSa jO jO
caraNam 5
kSitiya IraDi mADde vAmana truvvi yativamsha janana bhArgava rUpa truvvi
kratuva rakSaka kAkutasthane truvvi ratipati pita suranuta krSNa truvvi
caraNam 6
gOpikAnanda mukundane jO jO bhUparoL kAdi baLalidane jO jO
shrI puruSOttama narasimha jO jO apAra mahimArNava truvvi jO jO
caraNam 7
maNNoLagADi nI bandeya truvvi beNNeya bEDe baidare kanda truvvi
kaNNa drSTige karagada kanda truvvi ciNNa summaneyiru shrI krSNana truvvi
caraNam 8
tAraka sativratahAraga jO jO vAraNa hayavEri meredane jO jO
sAridavara santayisuve jO jO shrI ramAkAnta shrI krSNane jO jO
caraNam 9
sharaNAgata vajrapanjara truvvi karuNAkara kamalAkSane truvvi
dharaNIdharashAyi shrIvara truvvi varada shrI purndara viTTalane truvvi
***
ದೇವಕಿಯುದರ ಸಂಜಾತನೆ ತ್ರುವಿಕಾವನ ಪಿತ ಕಮಲಾಕ್ಷನೆ ತ್ರುವಿಶ್ರೀ ವೈಭವಸಚ್ಚಿದಾನಂದ ತ್ರುವಿಭಾವಕಿಗೋಪಿಯ ಕಂದನೆ ತ್ರುವಿ......... ತ್ರುವಿ1
ಮಧುರೆಯೊಳುದಿಸಿದ ಮಹಿಮನೆ ಜೋ ಜೋಯದುಕುಲ ತಿಲಕ ಯಾದವರಾಯ ಜೋ ಜೋ ||ಮಧುಕೈಟಭ ಮುರಮರ್ದನ ಜೋ ಜೋಚದುರನಾಗಿ ತುರುಗಳ ಕಾಯ್ದೆ ಜೋ ಜೋ 2
ಗೋಕುಲಪಾಲಕ ಗೋವಿಂದ ತ್ರುವಿಶ್ರೀ ಕುಚಕುಂಕುಮಾಂಕಿತ ಕೃಷ್ಣ ತ್ರುವಿ ||ಪಾಕ ಶಾಸನ ಮುಖ್ಯ ಸುರವಂದ್ಯ ತ್ರುವಿಲೋಕವೀರೇಳ ಪೆತ್ತಾತನೆ ತ್ರುವಿ ........... ತ್ರುವಿ 3
ಶ್ರುತಿಚೋರ ಸಂಹಾರಕ ದೇವ ಜೋ ಜೋಜತನದಿ ಸುರರಿಗಮೃತವಿತ್ತೆ ಜೋ ಜೋ ||ಕ್ಷಿತಿಯ ಕದ್ದೊಯ್ದನ ಸೀಳ್ದೆ ನೀ ಜೋ ಜೋಮತಿಯುತ ಬಾಲಕನತಿ ರಕ್ಷ ಜೋ ಜೋ 4
ಕ್ಷಿತಿಯ ಈರಡಿಗೆಯ್ದ ವಾಮನ ತ್ರುವಿಯತಿವಂಶ ಜನನಭಾರ್ಗವರೂಪ ತ್ರುವಿ ||ಕ್ರತುವ ರಕ್ಷಕ ಕಾಕುತ್ಸ್ಥನೆ ತ್ರುವಿರತಿಪತಿಪಿತಸುರನುತ ಕೃಷ್ಣ ತ್ರುವಿ ......... ತ್ರುವಿ5
ಗೋಪಿಕಾನಂದ ಮುಕುಂದನೆ ಜೋ ಜೋಭೂಪರೊಳ್ಕಾದಿ ಬಳಲಿದನೆ ಜೋ ಜೋಶ್ರೀ ಪುರುಷೋತ್ತಮ ನರಸಿಂಹ ಜೋ ಜೋಅಪಾರ ಮಹಿಮಾರ್ಣವ ದೇವ ಜೋ ಜೋ........ಜೋ ಜೋ 6
ಮಣ್ಣೊಳಗಾಡಿ ನೀ ಬಂದೆಯ ತ್ರುವಿಬೆಣ್ಣೆಯ ಬೇಡೆ ಬಯ್ದೆನೆ ಕಂದ ತ್ರುವಿಕಣ್ಣ ದೃಷ್ಟಿಗೆ ಕರಗದ ಕಂದ ತ್ರುವಿಚಿಣ್ಣಸುಮ್ಮನೆ ಇರು ಶ್ರೀ ಕೃಷ್ಣ ತ್ರುವಿ ............ ತ್ರುವಿ7
ತಾರಕ ಸತಿವ್ರತಹಾರಕ ಜೋ ಜೋವಾರಣ ಹಯವೇರಿ ಮೆರೆದನೆ ಜೋ ಜೋ ||ಸಾರಿದವರ ಸಂತೈಸುವ ಜೋ ಜೋಶ್ರೀ ರಮಾಕಾಂತ ಶ್ರೀ ಕೃಷ್ಣನೆ ಜೋ ಜೋ.......ಜೋ ಜೋ 8
ಶರಣಾಗತ ವಜ್ರಪಂಜರ ತ್ರುವಿಕರುಣಾಕರ ಕಮಲಾಕ್ಷನೆ ತ್ರುವಿ ||ಧರಣಿಧರಶಾಯಿ ಶ್ರೀವರ ತ್ರುವಿ ||ವರದ ಶ್ರೀ ಪುರಂದರವಿಠಲನೆ ತ್ರುವಿ ........... ತ್ರುವಿ 9
********