raga sahana tala mishrachapur
ಬೂಚಿ ಬಂದಿದೆ,
ರಂಗ ಬೂಚಿ ಬಂದಿದೆ ||ಪ||
ಚಾಚಿ ಕುಡಿದು ಸುಮ್ಮನೆ
ನೀ ಪಾಚಿಕೊಳ್ಳೊ ಕೃಷ್ಣಯ್ಯ ||ಅ||
ನಾಲ್ಕು ಮುಖದ ಬೂಚಿಯೊಂದು
ಗೋಕುಲಕ್ಕೆ ಓಡಿ ಬಂದು
ಲೋಕರನ್ನು ಎಳೆದುಕೊಂಡು
ಕಾಕು ಮಾಡಿ ಒಯ್ಯುವುದಕೆ ||
ಮೂರು ಕಣ್ಣಿನ ಬೂಚಿಯೊಂದು
ಊರೂರ ಸುತ್ತಿ ಬಂದು
ದ್ವಾರದಲ್ಲಿ ನಿಂತಿದೆ ನೋಡೊ
ಪೋರರನ್ನು ಒಯ್ಯುವುದಕೆ ||
ಅಂಗವೆಲ್ಲ ಕಂಗಳುಳ್ಳ
ಶೃಂಗಾರ ಮುಖದ ಬೂಚಿ
ಬಂಗಾರದಂಥ ಮಕ್ಕಳನೆಲ್ಲ
ಕಂಗೆಡಿಸಿ ಒಯ್ಯುವುದಕೆ ||
ಆರು ಮುಖದ ಬೂಚಿಯೊಂದು
ಈರಾರು ಕಂಗಳದಕೆ
ವಾರು ವಾರು ಅಳುವ ಮಕ್ಕಳ
ದೂರ ಸೆಳೆದು ಒಯ್ಯುವುದಕೆ ||
ಮರದ ಮೇಲೆ ಇರುವುದೊಂದು
ಕರಾಳ ಮುಖದ ಬೂಚಿ
ತರಳರನ್ನು ಎಳೆದುಕೊಂಡು
ಪುರಂದರವಿಠಲಗೊಪ್ಪಿಸಲಿಕೆ ||
***
ರಾಗ ಪಂತುವರಾಳಿ/ಕಾಮವರ್ಧಿನಿ. ಏಕ ತಾಳ (raga tala may differ in audio)
Buchi bandide, ranga buchi bandide ||pa||
Chaci kudidu summane ni pachikollo krushnayya ||a||
Nalku mukada buciyondu
Gokulakke odi bandu
Lokarannu eledukondu
Kaku madi oyyuvudake ||1||
Muru kannina buciyondu
Urura sutti bandu
Dvaradalli nintide nodo
Porarannu oyyuvudake ||2||
Angavella kangalulla
Srungara mukada buci
Bangaradantha makkalanella
Kangedisi oyyuvudake ||3||
Aru mukada buchiyondu
Iraru kamngaladake
Varu varu aluva makkala
Dura seledu oyyuvudake ||4||
Marada mele iruvudondu
Karala mukada buci
Taralarannu eledukondu
Purandara vithala goppisalike ||5||
***
pallavi
bUci bandide ranga bUci bandide
anupallavi
cAci kuDidu summane nI pAci koLLo krSNayya
caraNam 1
nAlku mukhada bUciyondu gOkulakke Odi bandu tOkarannu eLedukoNDu kAku mADi oyyuvudake
caraNam 2
mUru kaNNina bUciyondu UrUra sutti bandu dvAradalli nindide nODo pOrarannu oyyuvudake
caraNam 3
angavella kangaLuLLa shrngAra mukhada bUci bangAradanda makkaLanella gangeDisi oyyuvudake
caraNam 4
Aru mukhada bUciyondu IrAru kangaLadake vAru vAru aLuva makkaLa dUra seLedu oyyuvudake
caraNam 5
marada mEle iruvudendu karALa mukhada bUci taraLarannu eLedu koNdu purandara viTTalgoppisalike
***
ಬೂಚಿ ಬಂದಿದೋ ರಂಗ ಬೂಚಿ ಬಂದಿದೋ ||ಪ||
ಚಾಚಿ ಕುಡಿದು ಸುಮ್ಮನೆ ನೀ ಪಾಚಿಕೊಳ್ಳೊ ಕೃಷ್ಣಯ್ಯ ||ಅ||
ನಾಲ್ಕು ಮುಖದ ಬೂಚಿಯೊಂದು
ಗೋಕುಲಕ್ಕೆ ಓಡಿ ಬಂದು
ಲೋಕರನ್ನು ಎಳೆದುಕೊಂಡು
ಕಾಕು ಮಾಡಿ ಒಯ್ಯುವುದಕೆ ||ಬ್ರಹ್ಮ ದೇವರು||
ಮೂರು ಕಣ್ಣಿನ ಬೂಚಿಯೊಂದು
ಊರೂರ ಸುತ್ತಿ ಬಂದು
ದ್ವಾರದಲ್ಲಿ ನಿಂತಿದೆ ನೋಡೊ
ಪೋರರನ್ನು ಒಯ್ಯುವುದಕೆ ||ರುದ್ರ ದೇವರು||
ಅಂಗವೆಲ್ಲ ಕಂಗಳುಳ್ಳ
ಶೃಂಗಾರ ಮುಖದ ಬೂಚಿ
ಬಂಗಾರದಂಥ ಮಕ್ಕಳನೆಲ್ಲ
ಕಂಗೆಡಿಸಿ ಒಯ್ಯುವುದಕೆ || ದೇವೇಂದ್ರ /ಸಹಸ್ರಾಕ್ಷ||
ಆರು ಮುಖದ ಬೂಚಿಯೊಂದು
ಈರಾರು ಕಂಗಳದಕೆ
ವಾರು ವಾರು ಅಳುವ ಮಕ್ಕಳ
ದೂರ ಸೆಳೆದು ಒಯ್ಯುವುದಕೆ ||ಷಣ್ಮುಖ||
ಮರದ ಮೇಲೆ ಇರುವುದೊಂದು
ಕರಾಳ ಮುಖದ ಬೂಚಿಯದು
ತರಳರನ್ನು ಎಳೆದುಕೊಂಡು
ಪುರಂದರವಿಠಲಗೊಪ್ಪಿಸುವುದಕೆ ||ಹನುಮಂತ ದೇವರು ||
**********
yes
ರಾಗ : ಪಂತುವರಾಳಿ ಏಕತಾಳ
ಬೂಚಿ ಬಂದಿದೆ, ರಂಗ ಬೂಚಿ ಬಂದಿದೆ ||ಪ||
ಚಾಚಿ ಕುಡಿದು ಸುಮ್ಮನೆ
ನೀ ಪಾಚಿಕೊಳ್ಳೊ ಕೃಷ್ಣಯ್ಯ ||ಅ||
ನಾಲ್ಕು ಮುಖದ ಬೂಚಿಯೊಂದು
ಗೋಕುಲಕ್ಕೆ ಓಡಿ ಬಂದು
ಲೋಕರನ್ನು ಎಳೆದುಕೊಂಡು
ಕಾಕು ಮಾಡಿ ಒಯ್ಯುವುದಕೆ ||೧||
ಮೂರು ಕಣ್ಣಿನ ಬೂಚಿಯೊಂದು
ಊರೂರ ಸುತ್ತಿ ಬಂದು
ದ್ವಾರದಲ್ಲಿ ನಿಂತಿದೆ ನೋಡೊ
ಪೋರರನ್ನು ಒಯ್ಯುವುದಕೆ ||೨||
ಅಂಗವೆಲ್ಲ ಕಂಗಳುಳ್ಳ
ಶೃಂಗಾರ ಮುಖದ ಬೂಚಿ
ಬಂಗಾರದಂಥ ಮಕ್ಕಳನೆಲ್ಲ
ಕಂಗೆಡಿಸಿ ಒಯ್ಯುವುದಕೆ ||೩||
ಆರು ಮುಖದ ಬೂಚಿಯೊಂದು
ಈರಾರು ಕಂಗಳದಕೆ
ವಾರು ವಾರು ಅಳುವ ಮಕ್ಕಳ
ದೂರ ಸೆಳೆದು ಒಯ್ಯುವುದಕೆ ||೪||
ಮರದ ಮೇಲೆ ಇರುವುದೊಂದು
ಕರಾಳ ಮುಖದ ಬೂಚಿ
ತರಳರನ್ನು ಎಳೆದುಕೊಂಡು
ಪುರಂದರವಿಠಲಗೊಪ್ಪಿಸಲಿಕೆ ||೫||
ನಾಲ್ಕು ಮುಖದ ಬೂಚಿ – ಬ್ರಹ್ಮದೇವರು
ಮೂರು ಕಣ್ಣಿನ ಬೂಚಿ – ರುದ್ರದೇವರು
ಅಂಗವೆಲ್ಲ ಕಂಗಳುಳ್ಳ – ಇಂದ್ರ (ಸಹಸ್ರಾಕ್ಷ)
ಆರು ಮುಖದ ಬೂಚಿ – ಷಣ್ಮುಖ
****
rendered by
srI Ananda rAo, srIrangam
to aid learning the dAsara pada
Lyrics:
rAga: sahAnA
tALa: misra cApu
caci kuDidu summane nI
bAci koLLo kRShnayyA ||
nAlku mukhada bUciyondu
gOkulakke ODi bandu
lOkarannu eLadu konDu
kAku mADi oyyuvudake || bUci bandide rangA ... ||
mUru kannina bUciyondu
UrUra sutti bandu
dvAradalli nintide nODo
pOrarannu oyyuvudake || bUci bandide rangA ... ||
angavella ka~NgaLLuLLa
shR~NgAra mukhada bUci
bangAradantha makkaLanella
ka~NgeDisi oyyuvudake || bUci bandide rangA ... ||
Aru mukhada bUciyondu
IrAru ka~NgaLadake
vAru vAru aLuva makkaLa
dUra seLedu oyyuvudake || bUci bandide rangA ... ||
marada mEle iruvudondu
karALa mukhada bUci
taraLarannu yeLadu konDu
purandara viTThalagoppisalige || bUci bandide rangA ... ||
****