Showing posts with label ಮಚ್ಛನೇತ್ರಿಯರಿಗೆ ಉಚಿತವನೆ ramesha. Show all posts
Showing posts with label ಮಚ್ಛನೇತ್ರಿಯರಿಗೆ ಉಚಿತವನೆ ramesha. Show all posts

Friday, 15 November 2019

ಮಚ್ಛನೇತ್ರಿಯರಿಗೆ ಉಚಿತವನೆ ankita ramesha

ಗಲಗಲಿಅವ್ವನವರು
ಮಚ್ಛನೇತ್ರಿಯರಿಗೆ ಉಚಿತವನೆ ಅಚ್ಯುತಕೊಟ್ಟನೆಂದು ಉಚ್ಛವದಿಕೋಲಹೊಯ್ದೇವಕೋಲ ಪ. 

ಮುತ್ತು ಮಾಣಿಕದ ವಸ್ತ ಮತ್ತೆ ಕುದುರೆಯ ಸಾಲುಛsÀತ್ರ ಚಾಮರ ರಥಗಳುಕೋಲಛsÀತ್ರ ಚಾಮರ ರಥ ಉಚಿತವಅರ್ಥಿಲೆ ದ್ರೌಪತಿಗೆ ಹರಿಕೊಟ್ಟಕೋಲ1

ಸಾರಾವಳಿಯ ಸೀರೆ ಥೋರ ಮುತ್ತಿನ ಸರಹಾರಭಾರಗಳು ಹಿಡಿದೇಜಿಹಾರಭಾರಗಳು ಹಿಡಿದೇಜಿ ಉಚಿತವನಾರಿ ಕುಂತೆಮ್ಮಗೆಹರಿಕೊಟ್ಟಕೋಲ2

ದುಂಡು ಮುತ್ತಿನ ವಸ್ತ ತಂಡ ತಂಡದ ಜವಳಿಪಂಡಿತರಿಗೆಲ್ಲ ಉಚಿತವಪಂಡಿತರಿಗೆಲ್ಲ ಉಚಿತವ ಸಭೆಯೊಳುಪುಂಡರಿಕಾಕ್ಷ ಇವು ಕೊಟ್ಟಕೋಲ3

ಲೆಕ್ಕ ವಿಲ್ಲದೆ ವಸ್ತ ಅಚ್ಚ ಬೆಳಕಿನ ಸೀರೆಸಂಖ್ಯವಿಲ್ಲದಲೆ ರಥಗಳುಸಂಖ್ಯ ವಿಲ್ಲದಲೆ ರಥಗಳ ಪಾಂಡವರಮಿಕ್ಕ ಮಡದಿಯರಿಗೆ ಇವು ಕೊಟ್ಟಕೋಲ4

ಅರ್ಥಿನೋಡಬಂದ ಜನಕೆ ಮುತ್ತು ರತ್ನದ ವಸ್ತಚಿತ್ತಜನೈಯ ಇವುಕೊಟ್ಟಕೋಲಚಿತ್ತಜನೈಯ್ಯ ಇವುಕೊಟ್ಟ ರಮಿ ಅರಸುವಿಸ್ತರಿಸಿ ಹೇಳಲೊಶವಲ್ಲ 5
*******