IN DALLAS 2021
ವಂದಿಪೆ ನಿನಗೆ ಗಣನಾಥಾ,
ಮೊದಲೊಂದಿಪೆ ನಿನಗೆ ಗಣನಾಥಾ || ಪ ||
ಬಂದವಿಘ್ನಕಳೆ ಗಣನಾಥ || ಅ.ಪ ||
ಆದಿಯಲ್ಲಿ ಧರ್ಮರಾಜ ಪೂಜಿಸಿದ ನಿನ್ನ ಪಾದ
ಸಾಧಿಸಿದ ರಾಜ್ಯ ಗಣನಾಥ || ೧ ||
ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ
ಸಂದ ರಣದಲಿ ಗಣನಾಥ || ೨ ||
ಮಂಗಳ ಮೂರುತಿ ಸಿರಿ ರಂಗವಿಟ್ಠಲನ್ನ ಪಾದ
ಭೃಂಗನೆ ಪಾಲಿಸೋ ಗಣನಾಥ || ೩ ||
****
ರಾಗ: ನಾಟ ತಾಳ: ಆದಿ (raga, taala may differ in audio)
.modal vandipe ninage gananatha
banda vigna kaleyo gananatha
modal vandipe ninage gananatha ||pa||
hinde ravananu madadinda ninna pujisade
sanda ranadalli gananatha ||1||
madhavana agneyinda dharmaraya poojisalu
sadhisida raajya gananatha ||2||
mangala muruti guru ranga vithalana pada
hingade paliso gananatha ||3||
***
ಮೊದಲೊಂದಿಪೆ ನಿಮಗೆ ಗಣನಾಥ ||ಪ|
ನಮಗೆ ಬಂದ ವಿಘ್ನಗಳ ಕಳೆ ಗಣನಾಥ |ಅ ಪ|
ಹಿಂದೆ ರಾವಣನು ಮದದಿಂದ
ನಿನ್ನ ಪೂಜಿಸದೆ ಸಂದ ರಣದಲಿ ಗಣನಾಥ |೧|
ಆದಿಯಲ್ಲಿ ಧರ್ಮರಾಜ ಪೂಜಿಸಿದ
ನಿಮ್ಮ ಪಾದ ಸಾಧಿಸಿದ ರಾಜ್ಯ ಗಣನಾಥ |೨|
ಮಂಗಳ ಮೂರುತಿ ಗುರು ರಂಗವಿಠಲನ್ನ
ಪಾದ ಭೃಂಗನೆ ಪಾಲಿಸೊ ಗಣನಾಥ |೩|
***
ನಮಗೆ ಬಂದ ವಿಘ್ನಗಳ ಕಳೆ ಗಣನಾಥ |ಅ ಪ|
ಹಿಂದೆ ರಾವಣನು ಮದದಿಂದ
ನಿನ್ನ ಪೂಜಿಸದೆ ಸಂದ ರಣದಲಿ ಗಣನಾಥ |೧|
ಆದಿಯಲ್ಲಿ ಧರ್ಮರಾಜ ಪೂಜಿಸಿದ
ನಿಮ್ಮ ಪಾದ ಸಾಧಿಸಿದ ರಾಜ್ಯ ಗಣನಾಥ |೨|
ಮಂಗಳ ಮೂರುತಿ ಗುರು ರಂಗವಿಠಲನ್ನ
ಪಾದ ಭೃಂಗನೆ ಪಾಲಿಸೊ ಗಣನಾಥ |೩|
***
Modalondipe ninage gananaatha || pa ||
Banda vigna kaleyo gananaatha || a. Pa. ||
Hinde raavananu madadinda ninna poojisade |
Sanda ranadali gananaathaa || 1 ||
Aadiyalli dharmaraaja poojisi ninnaya paada |
Saadhisida raajya gananaathaa || 2 ||
Mangala mooruti guru rangaviththalana |
Paada bhrungane paaliso gananaathaa || 3 ||
***
ಮೊದಲೊಂದಿಪೆ ನಿನಗೆ ಗಣನಾಥಾ..ಆ..ಆ..
ದೇವ ,ವಂದಿಪೆ ನಿನಗೆ ಗಣನಾಥ
||ಮೊದಲೊಂದಿಪೆ||
ಬಂದ ವಿಘ್ನಗಳ ಕಳೆ ಗಣನಾಥ||2||
ಬಂದ ವಿಘ್ನ ಕಳೆ ಗಣನಾಥಾ....ಆ...ಆ...
ವಂದಿಪೆ ನಿನಗೆ ಗಣನಾಥ
||ಮೊದಲೊಂದಿಪೆ||
ಆದಿಯಲಿ ನಿನ್ನ ಪಾದ , ಪೂಜಿಸಿದ ಧರ್ಮರಾಯ
ಸಾಧಿಸಿದ ರಾಜ್ಯವ ಗಣನಾಥ...ಆ.....
ಮೊದಲೊಂದಿಪೆ ನಿನಗೆ ಗಣನಾಥ||2||
ಆದಿಯಲಿ ನಿನ್ನ ಪಾದ, ಪೂಜಿಸಿದ ಧರ್ಮರಾಯ
ಸಾಧಿಸಿದ ರಾಜ್ಯವ ಗಣನಾಥಾ...ಆ...
ಸಾಧಿಸಿದ ರಾಜ್ಯ ಗಣನಾಥ
||ಮೊದಲೊಂದಿಪೆ||
ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ
ಸಂದ ರಣದಲಿ ದೇವ ಗಣನಾಥಾ..
ಮೊದಲೊಂದಿಪೆ ನಿನಗೆ ಗಣನಾಥ||2||
ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ
ಸಂದ ರಣದಲಿ ದೇವ ಗಣನಾಥಾ.....
ಸಂದ ರಣದಲಿ ಗಣನಾಥಾ. ...ಆ...ಆ..
||ಮೊದಲೊಂದಿಪೆ||
ಮಂಗಳ ಮೂರುತಿ ಗುರು ರಂಗವಿಠ್ಠಲನ ಪಾದ
ಹಿಂಗದೆ ಭಜಿಪೆ ದೇವ ಗಣನಾಥಾ. ...
ಮೊದಲೊಂದಿಪೆ ನಿನಗೆ ಗಣನಾಥ||2||
ಮಂಗಳ ಮೂರುತಿ ಗುರು ರಂಗವಿಠ್ಠಲನ ಪಾದ
ಹಿಂಗದೆ ಭಜಿಪೆ ದೇವ ಗಣನಾಥಾ...ಆ
ಹಿಂಗದೆ ಭಜಿಪೆ ದೇವ ಗಣನಾಥಾ
||ಮೊದಲೊಂದಿಪೆ||
*****
********