ಗಜವದನ ಪಾವನ ವಿಘ್ನನಾಶನ ||pa||
ವರ ಪಾಶಾಂಕುಶಧರ ಪರಮದಯಾಳೊ
ಕರುಣಾಪೂರಿತ ಗೌರೀವರಕುಮಾರನೆ ||
ಸುಂದರವದನಾರವಿಂದನಯನ
ಘನ-ಸುಂದರಿ ಕಂದನೆ ಬಂದು ರಕ್ಷಿಸೊ ||
ಗೋಪಾಲವಿಠಲನ ಅಪಾರ
ಭಜಕನೆಶಾಪಾನುಗ್ರಹಶಕ್ತಾನೇಕ ಮಹಿಮಾ ||
***
ವರ ಪಾಶಾಂಕುಶಧರ ಪರಮದಯಾಳೊ
ಕರುಣಾಪೂರಿತ ಗೌರೀವರಕುಮಾರನೆ ||
ಸುಂದರವದನಾರವಿಂದನಯನ
ಘನ-ಸುಂದರಿ ಕಂದನೆ ಬಂದು ರಕ್ಷಿಸೊ ||
ಗೋಪಾಲವಿಠಲನ ಅಪಾರ
ಭಜಕನೆಶಾಪಾನುಗ್ರಹಶಕ್ತಾನೇಕ ಮಹಿಮಾ ||
***
ಗಜವದನ ಪಾವನ ವಿಘ್ನನಾಶನ || pa ||
ವರ ಪಾಶಾಂಕುಶಧರ ಪರಮದಯಾಳೊ
ಕರುಣಾಪೂರಿತ ಗೌರೀವರಕುಮಾರನೆ || 1 ||
ಸುಂದರವದನಾರವಿಂದನಯನ ಘನ-
ಸುಂದರಿ ಕಂದನೆ ಬಂದು ರಕ್ಷಿಸೊ || 2 ||
ಗೋಪಾಲವಿಠಲನ ಅಪಾರ ಭಜಕನೆ
ಶಾಪಾನುಗ್ರಹಶಕ್ತಾನೇಕ ಮಹಿಮಾ || 3 ||
***
Gajavadana pāvana vighnanāśana || pa ||
vara pāśāṅkuśadhara paramadayāḷo karuṇāpūrita gaurīvarakumārane || 1 ||
sundaravadanāravindanayana ghana- sundari kandane bandu rakṣiso || 2 ||
gōpālaviṭhalana apāra bhajakane śāpānugrahaśaktānēka mahimā || 3 ||
And in plain English:
Gajavadana Pavana Vighnanasana || Pa ||
Vara Pasankusadhara Paramadayalo Karunapurita Gaurivarakumarane || 1 ||
Sundaravadanaravindanayana Ghana- Sundari Kandane Bandu Raksiso || 2 ||
Gopalavithalana Apara Bhajakane Sapanugrahasaktaneka Mahima || 3 ||
***
Gajavadana pavana vignanasana ||pa||
Vara pasankusadhara paramadayalokarunapurita gaurivarakumarane ||
Sundaravadanaravindanayana Gana-sumdari kandane bandu rakshiso ||
Gopalavithalana apara bajakanesapanugrahasaktaneka mahima ||
***