raga hamsadwani tala adi
ತಟಿತ್ಕೋಟಿ ನಿಭಕಾಯ ಜಗನ್ನಾಥ
ವಿಠಲಯ್ಯಾ ವಿಠಲಯ್ಯಾ ||ಪ||
ಭಜಿಸುವೆ ನಿನ್ನನು ಅಜಭವಸುರನುತ
ಭಜಕಾಮರತರು ಕುಜನಕುಠಾರಾ ||೧||
ನೀ ಕರುಣಿಸದೆ ನಿರಾಕರಿಸಲು ಎನ್ನ
ಸಾಕುವರ್ಯಾರು ದಯಾಪರ ಮೂರುತಿ ||೨||
ಶರಣಾಗತರನು ಪೊರೆವೆನೆಂಬ ತವ
ಬಿರುದು ಕಾಯೋ ಕರಿವರ ಜಗನ್ನಾಥ ||೩||
***
ವಿಠಲಯ್ಯಾ ವಿಠಲಯ್ಯಾ ||ಪ||
ಭಜಿಸುವೆ ನಿನ್ನನು ಅಜಭವಸುರನುತ
ಭಜಕಾಮರತರು ಕುಜನಕುಠಾರಾ ||೧||
ನೀ ಕರುಣಿಸದೆ ನಿರಾಕರಿಸಲು ಎನ್ನ
ಸಾಕುವರ್ಯಾರು ದಯಾಪರ ಮೂರುತಿ ||೨||
ಶರಣಾಗತರನು ಪೊರೆವೆನೆಂಬ ತವ
ಬಿರುದು ಕಾಯೋ ಕರಿವರ ಜಗನ್ನಾಥ ||೩||
***
.ವಿಠಲಯ್ಯ ವಿಠಲಯ್ಯ ||ಪ||
ತಟಿತ್ಕೋಟಿ ನಿಭಕಾಯ ಜಗನ್ನಾಥ ||ಆ.ಪ||
ಭಜಿಸುವೆ ನಿನ್ನನು ಅಜಭವ ಸುರನುತ
ಭಜಕಾಮರತರು ಕುಜನ ಕುಠಾರಾ ||1||
ನೀ ಕರುಣಿಸದೆ ನಿರಾಕರಿಸಲು ಎನ್ನ
ಸಾಕುವರಾರು ದಯಾಕರ ಮೂರುತಿ ||2||
ಶರಣಾಗತರನು ಪೊರೆವನೆಂಬ ತವ
ಬಿರಿದು ಕಾಯೋ ಕರಿವರದ ಜಗನ್ನಾಥ ||3||
***
Vithalayya vithalayya ||pa||
Tatitkoti nibakaya jagannatha ||a.pa||
Bajisuve ninnanu ajabava suranuta
Bajakamarataru kujana kuthara ||1||
Nee karunisade nirakarisalu enna
sakuvararo dayapara muruti ||2||
Sharanagataranu porevenemba tava
birudu kayo karivada jagannatha ||3||
***
Vithalayya vithalayya ||pa||
Tatitkoti nibakaya jagannatha ||a.pa||
Bajisuve ninnanu ajabava sura nuta
Baja kamara tarakujana kuthara ||1||
Nikarunisade nirakarisalu enna
Sakuvararo dayapara muruti ||2||
Saranagataranu porevenemba tava
Birudu kayo karivadana jagannatha ||3||
***
pallavi
viTThalayyA viTalayyA
anupallavi
taTitkOTi nibhakAya jagannAtha
caraNam 1
bhajisuve ninnanu aja bhavasuranuta bhaja kAmarataru kujana kuTAra
caraNam 2
nI karuNisade nirAkarisalu enna sAkuvarAro dayApara mUruti
caraNam 3
sharaNAgataranu porevanemba tava birudu kAyo karivarada jagannAtha
***
ರಾಗ - ಪಂತುವರಾಳಿ(ಕಾಲಿಂಗಡ)
ಆದಿತಾಳ(ಕಹರವಾ) (raga, taala may differ in audio)
ತಟಿತ್ಕೋಟಿ ನಿಭಕಾಯ ಜಗನ್ನಾಥ ||ಅ.ಪ||
ಭಜಿಸುವೆ ನಿನ್ನನು ಅಜಭವ ಸುರ ನುತ
ಭಜ ಕಾಮರ ತರಕುಜನ ಕುಠಾರ ||೧||
ನೀಕರುಣಿಸದೆ ನಿರಾಕರಿಸಲು ಎನ್ನ
ಸಾಕುವರಾರೋ ದಯಾಪರ ಮೂರುತಿ ||೨||
ಶರಣಾಗತರನು ಪೊರೆವೆನೆಂಬ ತವ
ಬಿರುದು ಕಾಯೋ ಕರಿವದನ ಜಗನ್ನಾಥ ||೩||
*********