RAO COLLECTIONS SONGS refer remember refresh render DEVARANAMA
ಸರಸಿಜಾಕ್ಷಿಯರೆಲ್ಲ ಹರುಷದಿ ಬೆಳಗಿರೆಕರ್ಮಾಭಿಮಾನಿ ಪುಷ್ಕರನಿಗಾರುತಿಯಾ ಪ
ಮಾಡಿದ ಕರ್ಮವ ನೀಡಿ ಹರಿಗೆ ಅಂಗಗೂಡು ತೊಪ್ಪಿಸೋ ನಿನ್ನ ಪಾಡಿ ಪೊಗಳುವೆ 1
ಭಕ್ತಿಯಿಂದ ಕರ್ಮವ ನಿತ್ಯ ಮಾಡುತ ಹರಿಇಚ್ಛಿತ ಕರ್ಮವ ಪಠ್ಯ ಸಾಧಿಸಿದೆ 2
ಏಸು ಜನುಮದಿ ನಾನು ಮೋಸ ಹೋದೆನೊ ಇಂದಿ-ರೇಶಗರ್ಪಿಸೋ ಕೃಪಾಧೀಶ ಮರಿಯದೆ 3
****