by ಪ್ರಸನ್ನವೆಂಕಟದಾಸರು
ಗುರುಸತ್ಯಾಧಿರಾಜ ಸುಜನತಾರಾರಾಜ ಪೊರೆಎನ್ನ ಕಲ್ಪಭೂಜಸ್ಮರನಯ್ಯನ ಸಿರಿಚರಣಕಮಲಭೃಂಗವಿರತ್ಯಾದಿ ಗುಣೋತ್ತುಂಗ ಶುಭಾಂಗ ಪ.
ಕರಿವಿಂಡು ಶಂಕೆಯಿಲ್ಲದೆ ತಿರುಗುತ ಕೇಸರಿಯ ಕಂಡೋಡುವಂತೆಧರೆಯೊಳು ದುರ್ವಾದಿಗಳು ನಿನ್ನಿದಿರು ಸಂಚರಿಸಲಂಜುವರಮ್ಮಮ್ಮ ಮಹಿಮ 1
ಕಾಲವರಿತ ಸ್ನಾನ ಮೌನ ಜಪ ಸೃಕ್ಜಾಲವ್ಯಾಖ್ಯಾನಗಳಪೇಳಿ ಶ್ರೀರಾಮನ ಮೆಚ್ಚಿಸುವಪೂತಶೀಲ ತತ್ವಕಲ್ಲೋಲ ವಿಶಾಲ 2
ಹಾಟಕಕುವಧುಕಾಂಕ್ಷೆರಹಿತ ಪ್ರಸನ್ನವೆಂಕಟಪತಿ ಪದದ್ವಯವತ್ರುಟಿಯೊಳಗಲ ಸತ್ಯಾಭಿನವ ತೀರ್ಥಕರಕಟ ಸಂಜಾತ ಸುಪ್ರೀತ 3
*******
stutih satyabhinava teertharu 1706 satyaabhinava nachiarakovil matha uttaradi mutt yati 21 jeshta shukla chaturdashi ಸತ್ಯಅಭಿನವ ತೀರ್ಥರು