Showing posts with label ಸತತ ಸ್ಮರಿಸೆಲೊ ಹರಿಯಾ gurujagannatha vittala. Show all posts
Showing posts with label ಸತತ ಸ್ಮರಿಸೆಲೊ ಹರಿಯಾ gurujagannatha vittala. Show all posts

Friday, 27 December 2019

ಸತತ ಸ್ಮರಿಸೆಲೊ ಹರಿಯಾ ankita gurujagannatha vittala

by ಗುರುಜಗನ್ನಾಥದಾಸರು
ಸತತ ಸ್ಮರಿಸೆಲೊ ಹರಿಯಾ ಪ

ಪತಿತ ಜನತತಿಯ ಪೊರಿಯಾ ಖರಿಯಾ ಅ.ಪ

ದ್ವಿತೀಯಯುಗದಲಿ ಜನಿಸಿ ಕ್ಷಿತಿಜೆ ದೇವಿಯ ಸ್ತುತಿಸಿಶ್ರಿತಜನರ ಮನ ಪೂರ್ತಿಸೀ ಸಲಿಸೀ 1

ಕುರುಕುಲೋದ್ಭವನಾಗಿದುರುಳಕುರುಗಳನೀಗಿವರಯಾಗ ಯಾಜಿಯಾಗಿ ಯದುವರನಪರಮಐಶ್ವರ್ಯ ಭೋಗಿಯಾಗಿ2

ಶ್ರುತಿಸ್ಮøತಿಗಳರ್ಥ ಪೇಳಿ ಸತ್ಯವತಿಸುತನ ವಾರ್ತೆಯನೆಕೇಳಿಬದರಿಗೆಧ್ರುತಗಮನವನ್ನೆ ತಾಳಿ ಪೇಳಿ 3

ಬದಲೆಂದಿಗಿಲ್ಲವೆಂದುನಿಂದು4

ಆರುನೂರೆನಿಪ ಜಪವಾ - ನಿತ್ಯದಲಿಪಾರಸುಖಾಸುಖ ಮಿಶ್ರವಾ ನೀಡುತಲಿವಾರಿಭವಭವಕಲ್ಪವಾ ದೇವಾ5

ಚುತುರವದನನ ಸ್ಥಾನವಾ ತಾಳುವಾ 6

ತಾನು ಮಾಡಿದಕರ್ಮನಾನಾ ಸಾಧನ ಶ್ರೇಷ್ಠತಾನಿದನು ತಿಳಿಸನಲ್ಲಿ ಇಲ್ಲೀ 7

ಎಲ್ಲ ಸ್ಥಾನಗಳಲ್ಲಿ ಫುಲ್ಲನಾಭನÀರೂಪಸೊಲ್ಲಕೇಳಲ್ಲಿ ಬರುತಾ ಇರುವ ಹೃ -ತ್ಫುಲ್ಲದಲಿಹರಿತೋರುತಾ ಭಕ್ತರನುಎಲ್ಲಿ ಪೋದರು ಪೊರೆಯತಾ ಇರುತಾ 8

ಭೂಮಂಡಲಾವನ್ನಾಳಿದಾ ಶ್ರೀದಾ 9

ಭಾರತೀದೇವಿ ಕಾಂತಾ ಶಾಂತಾ 10

ನಿಗಮವೇದಿತಪಾದಸುಗುಣಗಣಪೂರ್ಣಗುರು-ಸುಗತಿಯನೆ ಕೊಡುವದಾತಾಖ್ಯಾತಾ11

ಸರಸ್ವತಿ -ಭಾರತಿನತಿಸಿ ಬೇಡಿದೆಜನನಿಎನ್ನಾತತಿಪರಿಹರಿಸ್ಯನ್ನಾನ್ನಾಥಾವಿಠಲನ್ನಾ ನಿಜ ವಿ -
******