Showing posts with label ಳಳ- ಚಿತ್ರ ಗೀತೆ- ನೇಸರ ನೋಡು ಮೂಡಾಣ ಬಯ್ಲಿಂದ NESARA NODU MOODANA BAYLINDA. Show all posts
Showing posts with label ಳಳ- ಚಿತ್ರ ಗೀತೆ- ನೇಸರ ನೋಡು ಮೂಡಾಣ ಬಯ್ಲಿಂದ NESARA NODU MOODANA BAYLINDA. Show all posts

Tuesday, 11 May 2021

ನೇಸರ ನೋಡು ಮೂಡಾಣ ಬಯ್ಲಿಂದ NESARA NODU MOODANA BAYLINDA

 


Play VIDEO here bgm - nesara nodu song👆
 music C Ashwath singer Sulochana writer Masti Venkatesh Iyengar
Kakana Kote 1977 Director C R Simha
just rejuvenating - sakaleshpur to kukke train - nature view

ನೇಸಾರ ನೋಡು ನೇಸರ ನೋಡು...
ನೇಸಾರ ನೋಡು ನೇಸರ ನೋಡು..
ನೇಸಾರ ನೋಡು ನೇಸರ ನೋಡು...

ಮೂಡಣ ಬಯ್ಲಿಂದ ಮೇಲಕ್ಕೆ ಹಾರಿ..
ದೂರಾದ ಮಲೆಯ ... ತಲೆಯಾನೆ ಏರಿ...
ನೇಸಾರ ನೋಡು... ನೇಸರ ನೋಡು

|| ನೇಸಾರ ನೋಡು ನೇಸರ ನೋಡು..||

ಹೊರಳಿತು ಇರುಳು ಬೆಳಕಿನ ಗೂಡು..
ತೆರೆಯಿತು ನೋಡು ಬೆಳಗಿತು ನಾಡು..
ಹೊರಳಿತು ಇರುಳು ಬೆಳಕಿನ ಗೂಡು..
ತೆರೆಯಿತು ನೋಡು ಬೆಳಗಿತು ನಾಡು..

|| ನೇಸಾರ ನೋಡು ನೇಸರ ನೋಡು...
ನೇಸಾರ ನೋಡು... ನೇಸರ ನೋಡು
ನೇಸಾರ ನೋಡು... ನೇಸರ ನೋಡು
ನೇಸಾರ ನೋಡು... ನೇಸರ ನೋಡು
ನೇಸಾರ ನೋಡು... ನೇಸರ ನೋಡು…..||
***

Nesara No Du Nesarano Du

MoDada Bailinda Melakke haari
 

Doorada Maleya taleyane Eri

Nesara No Du Nesarano Du


Horalitu IruluBelakina BooDu

Tereyitu NoDu Belagitu NaaDu


Nesara No Du Nesarano Du
***

ನೇ...ಸಾರ ನೋಡು ನೇಸರ ನೋಡು..ಉ...
ನೇಸಾ....ರ ನೋಡು ನೇಸರ ನೋಡು..
ನೇ...ಸಾರ ನೋಡು ನೇಸರ ನೋಡು...ಉ..

S1: ಮೂ..ಡಾಣ ಬಯ್ಲಿಂದ ಮೇಲಕ್ಕೆ ಹಾ..ರಿ..
ದೂರಾದ ಮಲೆಯ... ತಲೆಯಾನೆ ಏ..ರಿ...
ಮೂ..ಡಾಣ ಬಯ್ಲಿಂದ ಮೇಲಕ್ಕೆ ಹಾ..ರಿ..
ದೂರಾದ ಮಲೆಯ... ತಲೆಯಾನೆ ಏ..ರಿ...
ನೇಸಾರ ನೋಡು... ನೇಸರ ನೋಡು
ನೇ...ಸಾರ ನೋಡು ನೇಸರ ನೋಡು..ಉ...

S2: ಹೊರಳೀತು ಇರುಳು ಬೆಳಕೀನ ಬೂಡು..ಉ...
ತೆರೆಯೀತು ನೋಡು...ಬೆಳಗೀತು ನಾಡು..ಉ..
ಹೊರಳೀತು ಇರುಳು... ಬೆಳಕೀನ ಬೂಡು..ಉ..

ತೆರೆಯೀತು ನೋಡು... ಬೆಳಗೀತು ನಾಡು..ಉ...

S2: ನೇ..ಸಾರ ನೋಡು ನೇಸರ ನೋಡು...
ನೇ....ಸಾರ ನೋಡು...ನೇಸರ ನೋಡು...ಉ.
***