Showing posts with label ಸರ್ವಸಹಕಾರಿ ಶ್ರೀಹರಿ ಸರ್ವ ಸಹಕಾರಿ mahipati. Show all posts
Showing posts with label ಸರ್ವಸಹಕಾರಿ ಶ್ರೀಹರಿ ಸರ್ವ ಸಹಕಾರಿ mahipati. Show all posts

Wednesday, 1 September 2021

ಸರ್ವಸಹಕಾರಿ ಶ್ರೀಹರಿ ಸರ್ವ ಸಹಕಾರಿ ankita mahipati

ಸರ್ವ ಸಹಕಾರಿ ಶ್ರೀಹರಿ ಸರ್ವ ಸಹಕಾರಿ ಪ  

ಸುರಜನ ಪಾಲ ಸಕಲಕಾಧಾರಿ ಪರಮ ಪುರುಷ ಪೀತಾಂಬರಧಾರಿ 1 

ಶರಣ ರಕ್ಷಕ ಸುದಯದಲ್ಯುದಾರಿ ವಾಹನ ಮುಕುಂದ ಮುರಾರಿ2 

ತೋರುವ ನಿತ್ಯಾನಂದದ ಲಹರಿ ಬೀರುವ ಸುಖ ಸಾಧನೆ ಪರೋಪರಿ 3 

ಕರುಣದಾಕ ಮಹಿಪತಿ ಸಹಕಾರಿ ಸಿರಿಯನಾಳುವ ಸ್ವಾಮಿಯು ನರಹರಿ4

***