ಜಯ ಭೀಮಸೇನ ||pa||
ಜಯ ಭೀಮಸೇನ ದುರ್ಜನತಿಮಿರ ಮಾರ್ತಾಂಡ
ಜಯ ಶಾಂತ ಉದ್ದಂಡ ಕದನಪ್ರಚಂಡ||a.pa||
ಕಿಮ್ಮೀರ ಬಕ ಹಿಡಿಂಬ ಕೀಚಕಧ್ವಂಸ
ದುರ್ಮತವನಚ್ಛೇದೋತ್ತಂಸ ||1||
ಅನುಜ ಸೇನಾಸಹಿತ ಕಲಿಧಾರ್ತರಾಷ್ಟ್ರನ್ನ
ದನುಜಗಜ ಪಂಚಾಸ್ಯನೆಂದೆನಿಸಿದ ಘನ್ನ ||2||
ದ್ರೌಪದೀಪ್ರಿಯ ಸಕಲವಿದ್ಯಾಪ್ರದೀಪ
ಪಾಪಹರ ಹಯವದನಪದಕಂಜಮಧುಪ||3||
***
ಜಯ ಭೀಮಸೇನ ದುರ್ಜನತಿಮಿರ ಮಾರ್ತಾಂಡ
ಜಯ ಶಾಂತ ಉದ್ದಂಡ ಕದನಪ್ರಚಂಡ||a.pa||
ಕಿಮ್ಮೀರ ಬಕ ಹಿಡಿಂಬ ಕೀಚಕಧ್ವಂಸ
ದುರ್ಮತವನಚ್ಛೇದೋತ್ತಂಸ ||1||
ಅನುಜ ಸೇನಾಸಹಿತ ಕಲಿಧಾರ್ತರಾಷ್ಟ್ರನ್ನ
ದನುಜಗಜ ಪಂಚಾಸ್ಯನೆಂದೆನಿಸಿದ ಘನ್ನ ||2||
ದ್ರೌಪದೀಪ್ರಿಯ ಸಕಲವಿದ್ಯಾಪ್ರದೀಪ
ಪಾಪಹರ ಹಯವದನಪದಕಂಜಮಧುಪ||3||
***
Jaya bimasena dhurjana timira marthanda
Jaya gada t~hordanda kathana prachanda |
Kirmira baka hidimbadi kichakadvamsa
Dhurmadaccheda barata nrub~hodvamsa ||1||
Anuja sena sahita kali dartharashtradi
Tanuja gaja panchasya bajaka sunishta ||2||
Drupadi priya sakala vidyapradipa
Papahara hayavadana padakajamadhupa ||3||
***
ಜಯ ಭೀಮಸೇನ || ಪ ||
ಜಯ ಭೀಮಸೇನ ದುರ್ಜನತಿಮಿರ ಮಾರ್ತಾಂಡ
ಜಯ ಶಾಂತ ಉದ್ದಂಡ ಕದನಪ್ರಚಂಡ || ಪ||
ಕಿಮ್ಮೀರ ಬಕ ಹಿಡಿಂಬ ಕೀಚಕಧ್ವಂಸ
ದುರ್ಮತವನಚ್ಛೇದೋತ್ತಂಸ ||1||
ಅನುಜ ಸೇನಾಸಹಿತ ಕಲಿಧಾರ್ತರಾಷ್ಟ್ರನ್ನ
ದನುಜಗಜ ಪಂಚಾಸ್ಯನೆಂದೆನಿಸಿದ ಘನ್ನ ||2||
ದ್ರೌಪದೀಪ್ರಿಯ ಸಕಲವಿದ್ಯಾಪ್ರದೀಪ
ಪಾಪಹರ ಹಯವದನಪದಕಂಜ ಮಧುಪ ||3||
***