ಮಂತ್ರಾಲಯ ಮಂದಿರ ಮಾ೦ಪಾಹಿ || ಪ ||
ಮಧ್ವಾಭಿಧಮುನಿಸದ್ವ೦ಶೋದ್ಭವ
ಅದ್ವೈತಾರಣ್ಯ ಸದ್ವೀತಿಹೋತ್ರ || ೧ ||
ಸುಧೀ೦ದ್ರಯತಿಕರಪದುಮೋದ್ಭವ
ಸುಧಿಗುರುರಾಘವೇ೦ದ್ರ ಕೋವಿದ ಕುಲವರ್ಯ || ೨ ||
ದ೦ಡಧರ ಕೋದ೦ಡಪಾಣಿಪದ
ಪು೦ಡರೀಕಧ್ಯಾನ ತ೦ಡಮತೇ ಹೇ || ೩ ||
ಸುರಧೇನು ಕಲ್ಪತರು ವರಚಿ೦ತಾಮಣಿ
ಶರಣಾಗತಜನ ಪರಿಪಾಲ ತ್ವಮ್ || ೪ ||
ಅಭಿನವಜನಾರ್ಧನವಿಠ್ಠಲ ಪದಯುಗಳ
ಧ್ಯಾನಿಪ ಮುನಿಕುಲೋತ್ತ೦ಸಾ || ೫ ||
***
ಮಧ್ವಾಭಿಧಮುನಿಸದ್ವ೦ಶೋದ್ಭವ
ಅದ್ವೈತಾರಣ್ಯ ಸದ್ವೀತಿಹೋತ್ರ || ೧ ||
ಸುಧೀ೦ದ್ರಯತಿಕರಪದುಮೋದ್ಭವ
ಸುಧಿಗುರುರಾಘವೇ೦ದ್ರ ಕೋವಿದ ಕುಲವರ್ಯ || ೨ ||
ದ೦ಡಧರ ಕೋದ೦ಡಪಾಣಿಪದ
ಪು೦ಡರೀಕಧ್ಯಾನ ತ೦ಡಮತೇ ಹೇ || ೩ ||
ಸುರಧೇನು ಕಲ್ಪತರು ವರಚಿ೦ತಾಮಣಿ
ಶರಣಾಗತಜನ ಪರಿಪಾಲ ತ್ವಮ್ || ೪ ||
ಅಭಿನವಜನಾರ್ಧನವಿಠ್ಠಲ ಪದಯುಗಳ
ಧ್ಯಾನಿಪ ಮುನಿಕುಲೋತ್ತ೦ಸಾ || ೫ ||
***
ಮಂತ್ರಾಲಯ ಮಂದಿರ ಮಾ೦ ಪಾಹಿ || pa||
ರಾಘವೆಂದ್ರ ರಾಘವೆಂದ್ರ
ಮದ್ವಾಭಿಧಮುನಿಸದ್ವ೦ಶೋದ್ಭವ
ಅದ್ವೈತಾರಣ್ಯ ಸದ್ವಿತಿಹೋತ್ರ ||1||
ಸುಧಿ೦ದ್ರಯತಿಕರ ಪದುವೋದ್ಭವ ಸುಧಿ
ಗುರುರಾಘವೆಂದ್ರ ಕೋವಿರ ಕುಲವರ್ಯ ||2||
ದ೦ಢ ಧರ ಕೋದ೦ಡ ಪಾಣಿಪದ
ಪು೦ಡರೀಕ ಧ್ಯಾನ ತ೦ಡ ಮತೆ ಹೇ ||3||
ಸುರಧೆನು ಕಲ್ಪತರು ವರಚಿ೦ತಾಮಣಿ
ಶರಣಾಗತ ಜನ ಪರಿಪಾಲ ತ್ವಮ್ ||4||
ಅಭಿನವ ಜನಾಧ೯ನ ವಿಠಲನಾ ಪದಯುಗಳ
ಧ್ಯಾನಿಪ ಮುನಿಕುಲೋತ್ತ೦ಸಾ ||5||
***