Showing posts with label ಪಾಲಿಸೆನ್ನ ಗೋಪಾಲ ಕೃಷ್ಣ jagannatha vittala PALISENNA GOPALA KRISHNA. Show all posts
Showing posts with label ಪಾಲಿಸೆನ್ನ ಗೋಪಾಲ ಕೃಷ್ಣ jagannatha vittala PALISENNA GOPALA KRISHNA. Show all posts

Saturday, 14 December 2019

ಪಾಲಿಸೆನ್ನ ಗೋಪಾಲ ಕೃಷ್ಣ ankita jagannatha vittala PALISENNA GOPALA KRISHNA

 ರಾಗ ವಸಂತ   ಆದಿತಾಳ 
Audio by Vidwan Sumukh Moudgalya

ಶ್ರೀ ಜಗನ್ನಾಥದಾಸರ ಕೃತಿ


ಪಾಲಿಸೆನ್ನ ಗೋಪಾಲಕೃಷ್ಣ ॥ ಪ ॥
ಪಾಲಿಸೆನ್ನ ದಧಿಪಾಲ ಚೋರ ಗೋಪಾಲ
ಬಾಲ ಕೃಪಾಲ  ಹರಿಯೇ , ಪಾಲಿಸೆನ್ನ ॥ ಅ ಪ ॥

ಅಂಡಜಾಧಿಪ ಪ್ರಕಾಂಡಪೀಠ ಕೋ - ।
ದಂಡಪಾಣಿ ಬ್ರಹ್ಮಾಂಡನಾಯಕಾ ॥ 1 ॥

ಪುಂಡರೀಕಭವ ರುಂಡಮಾಲೆ ಮೇ - ।
ಷಾಂಡ ಪ್ರಮುಖ ಸುರಷಂಡ ಮಂಡನಾ ॥ 2 ॥

ಗೋಪ ಗೋಪಿ ಗೋಪಾಲ ವೃಷ್ಣಿಕುಲ ।
ದೀಪ ಶ್ರೀಪ ಶಿವಚಾಪಭಂಜನಾ ॥ 3 ॥

ವ್ಯಾಪ್ತ ಗೋಪ್ತ ಜಗದಾಪ್ತ ದೋಷ ನಿ - ।
ರ್ಲಿಪ್ತ ಪ್ರಾಪ್ತ ಗತ ಸುಪ್ತ ಸುಷುಪ್ತಾ ॥ 4 ॥

ವೇದವೇದ್ಯ ಬ್ರಹ್ಮಾದಿವಂದ್ಯ ಚಿ - ।
ನ್ಮೋದಪೂರ್ಣ ಬ್ರಹ್ಮೋದನ ಭೋಕ್ತಾ ॥ 5 ॥

ಅಧ್ವರೇಶಾ ಲೊಕೋದ್ಧಾರ ಪಾಣಿ ಸ - ।
ರಿದ್ವರಪಿತ ಗುರುಮಧ್ವವಲ್ಲಭಾ ॥ 6 ॥

ಪೋತವೇಷಧರ ಪೂತನಾರಿ ಪುರು - ।
ಹೂತಮದಹ ಜಗನ್ನಾಥವಿಠ್ಠಲಾ ॥ 7 ॥
***

pallavi

pAlisenna gOpAlakrShNa

anupallavi

pAlisenna dadhipAla mukha gOpAlabAla krpAlaya hariye

caraNam 1

puNDarIka bhava ruNDamAla mESANDa pramukha suraSaNDa maNDitane

caraNam 2

gOpa gOpi gOpAla vrSNikula dIpa shrIpa shiva cApa bhanjanA

caraNam 3

vEda vEdya brahmAdivandya sukha bOdha pUrNa brahmOdana bhOktA

caraNam 4

pOta vESadara pUtanAri puruhUta madaha jagannAtha viThThala
***


ಜಗನ್ನಾಥದಾಸರು
ಪಾಲಿಸೆನ್ನ ಗೋಪಾಲ ಕೃಷ್ಣ ಪ

ಪಾಲಿಸೆನ್ನ ದಧಿಪಾಲ ಮುಖರ ಗೋ
ಪಾಲಬಾಲ ಕೃಪಾಲಯ ಹರಿಯೇ ಅ.ಪ.

ಭವ ರುಂಡಮಾಲ ಮೇ
ಷಾಂಡ ಪ್ರಮುಖ ಸುರಷಂಡ ಮಂಡಿತನೆ 1

ಗೋಪಿ ಗೋಪಾಲ ವೃಷ್ಣಿಕುಲ
ದೀಪ ಶ್ರೀಪಶಿವಚಾಪ ಭಂಜನಾ 2

ಅಂಡಜಾಧಿಪ ಪ್ರಕಾಂಡ ಪೀಠ ಕೋ
ದಂಡಪಾಣಿ ಬ್ರಹ್ಮಾಂಡ ನಾಯಕ 3

ವ್ಯಾಪ್ತ ಗೋಪ್ತ ಜಗದಾಪ್ತ ದೋಷ ನಿ
ರ್ಲಿಪ್ತ ಪ್ರಾಪ್ತಗತಸುಪ್ತ ಸುಷುಪ್ತಾ 4

ವೇದವೇದ್ಯ ಬ್ರಹ್ಮಾದಿವಂದ್ಯ ಸುಖ
ಬೋಧಪೂರ್ಣ ಬ್ರಹ್ಮೋದನ ಭೋಕ್ತಾ 5

ಅಧ್ವರೇಶ ಲೊಕೋದ್ಧಾರÀ ಪಾಣಿ ಸ
ರಿದ್ವರ ಪಿತಗುರು ಮಧ್ವವಲ್ಲಭಾ6

ಪೋತ ವೇಷದರ ಪೊತನಾರಿ ಪುರು
ಹೂತ ಮದಹ ಜಗನ್ನಾಥ ವಿಠ್ಠಲ 7
********