vageesha teertha stutih
ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ....
ಗುರು ಕವೀಂದ್ರರ ಕುಮಾರ ।
ಗುರು ರಾಮಚಂದ್ರರ ಪಿತ ।
ಗುರು ವಾಗೀಶರ್ಗೆ ನಮೋ ।।
ವಾಸುದೇವನನು -ಮುದದಿ ಅರ್ಚಿಸಿ ।
ಭಾಷ್ಯಗಳನು ತಾ -ಮೋದದಿ ರಚಿಸಿ ।
ವಸುಧೆಯೊಳು -ತುಂಗಭದ್ರಾ ತೀರದಿ ।
ವಾಸುದೇವ ವೇಂಕಟನಾಥನ -
ಪಾದ ಸೇರ್ದ ಗುರು ।।
******