by ಪ್ರಸನ್ನವೆಂಕಟದಾಸರು
ತಪ್ಪುಗಳೆಲ್ಲ ಪರಿಹರಿಸುವ ನಮ್ಮಪ್ಪನಲ್ಲವೇ ನೀನು || ಪ.||
ಒಪ್ಪಿದ ಬಳಿಕ ಅವಗುಣವೆಣಿಸದೆ ತಿಮ್ಮಪ್ಪ ಸಲಹೋ ನೀನು ||ಅ. ಪ.||
ಬೆಳಗಿನ ಝಾವದಿ ಹರಿ ನಿಮ್ಮ ಸ್ಮರಣೆಯ ಹಲುಬಿಕೊಳ್ಳದ ತಪ್ಪು
ಮಲಮೂತ್ರ ವಿಸರ್ಜನೆ ಮೃತ್ತ್ರಿಕೆಯಲಿ ನಾ ಮಲಿನವ ತೊಳೆಯದ ತಪ್ಪು
ತುಳಸಿ ಗೋ ವೃಂದಾವನ ಸೇವೆಗೆ ನಾ ಆಲಸ್ಯವ ಮಾಡಿದ ತಪ್ಪು
ನಳಿನ ಸಖೋದಯಗರ್ಘ್ಯವ ನೀಡದ ಕಲಿವ್ಯಾಸಂಗದ ತಪ್ಪು || 1 ||
ಅನುದಿನ ವ್ರತ ನೇಮಗಳನು ಮಾಡದ ತನುವಂಚನೆಯ ತಪ್ಪು
ಕ್ಷಣಲವ ಹರಿಗುಣ ಜಿಜ್ಞಾಸಿಲ್ಲದ ಮನವಂಚೆನಯ ತಪ್ಪು
ಮುನಿಸುರಭೂಸುರ ರಾರಾಧಿಸದ ಧನ ವಂಚನೆಯ ತಪ್ಪು
ವನಜಾಕ್ಷನೆ ನಿನ್ನ ಪಾದ ವಿಮುಖ ದುರ್ಜನ ಸಂಸರ್ಗದ ತಪ್ಪು || 2 ||
ಕಣ್ಣಿಲಿ ಕೃಷ್ಣಾಕ್ರುತಿ ನೋಡದೆ ಪರ ಹೆಣ್ಣಿನ ನೋಡುವ ತಪ್ಪು
ನಿನ್ನ ಕಥಾಮೃತ ಕೇಳದೆ ಹರಟೆಯ ಮನ್ನಿಸುವ ಕಿವಿ ತಪ್ಪು
ಅನ್ನವ ನಿನಗರ್ಪಿಸದ ಜ್ಞಾನದಿ ಉಣ್ಣುವ ನಾಲಿಗೆ ತಪ್ಪು
ಚಿನ್ಮಯ ಚರಣಕ್ಕೆರಗದೆ ಇಹ ಉನ್ಮತ್ತರ ನಮಿಸುವ ಶಿರ ತಪ್ಪು || 3 ||
ಆನಂದದಿ ಸತ್ಕೀರ್ತನೆ ಮಾಡದೆ ಹೀನ ವಿವಾದದ ತಪ್ಪು
ಶ್ರೀನಾಥಾರ್ಚನೆ ಅಲ್ಲದೆ ನಾನಾ ಊಳಿಗ ಮಾಡುವ ಕರ ತಪ್ಪು
ಶ್ರೀನಿರ್ಮಾಲ್ಯದಿ ವಿರಹಿತ ಸುರಭಿಯ ಘ್ರಾಣಿಪ ನಾಸಿಕ ತಪ್ಪು
ಶ್ರೀನಾರಾಯಣ ಯಾತ್ರೆಯ ಮಾಡದ ನಾ ನಡೆಯುವ ಪಾದದ ತಪ್ಪು || 4 ||
ಯಜ್ಞಾತ್ಮಗೆ ಯಜ್ಞರ್ಪಿಸದೆ ಕಾಮಾಗ್ನಿಯೊಳ್ಹೋರುವ ತನು ತಪ್ಪು
ಅಜ್ಞಾನಜ್ಞಾನದಿ ಕ್ಷಣಲವ ಶತವೆಗ್ಗಳ ಗಳಿಸುವ ಮನಸಿನ ತಪ್ಪು
ಯಜ್ಞದಿ ಕರ್ಮವ ಶೌಚವ ಹರಿದು ಸಮಗ್ರ ಗುಹ್ಯದ ಕೃತಿ ತಪ್ಪು
ಯಜ್ಞೇಶ್ವರ ಪ್ರಸನ್ನವೀಂಕಟ ಕೃಫ್ಣನ ನಾಮಾಗ್ನಿಗೆ ಭವತೃಣ ತಪ್ಪು || 5 ||
****
ರಾಗ ಮೋಹನ ಆದಿ ತಾಳ (raga, taala may differ in audio)
tappugaLella pariharisuva na-
mmappanallave nInu||pa||
oppida baLikavaguNa nODada ti-
mmappanallave nInu||apa||
beLagina jAvadi hari ninna smaraNege
halubigoLL tappu
malamUtra visarjaneya mRuttikeyali
malinava toLeyada tappu
tulasi gO vRundAvana sEvege
Alasike mADuva tappU
naLina saKOdayagarGyava nIDada
kalivyAsaMgada tappU ||1||
dinadina udayadi snAnava mADada
tanuvancaneya tappu
kShaNa SrI hariguNa jij~jAsillada
manavancanaya tappU
munisura BUsuradArAdhisada
dhanavaMcaneya tappU
vanajAkShane ninna pAda vimuKa du
rjana saMsargada tappU ||2||
kaNNili kRuShNAkRuti nODade para
heNNina nODuva tappU
ninna kathAmRuta ollada haraTeya
mannisuva kivi tappU
annava ninagarpisadale haruShadi
uNNuva nAlige tappU
cinmayanE ninna caraNakkeragade unmatta
ra namisuva tale tappU ||3||
Anandadi satkIrtane mADada
hInavivAdada bAya tappU
SrI nArAyaNa vESmake hOgada
nAnATaNeya pAda tappU
SrI nirmAlyada virahita suraBiya
GrANipa nAsika tappu
SrInAthArcane illada illada maneya
nAnA^^ULigada kaitappU||4||
yaj~jAtmage yajNAragapisadE suKa
magnAda mEMDrada tappu
agrada karmava Saucava jariva sa
magra guhyakRuti tappU
aj~jAna j~jAnadi kShaNalavaSata
veggaLaGa gaLisuva tappU
yaj~jESvara prasanvenkaTakRuShNa nA
mAgnige tRuNavItappU ||5||
***
pallavi
tappugaLellava pariharisuva nammappanallave nInu
anupallavi
aSTAdaru ennevaguNa eNiside satya sankalpa timmappa nInu
caraNam 1
beLagina jhAvadi hariya smaraNeya mADadiruvudu tappu
malamUtra visarjane mrttikeyali malava doLeyadiruvudu tappu
tuLasi vrndAvana gOsEvege Alasya mADutaliruvudu tappu
naLina sakhanige arghyavanIyade kalivyAsangadaliruvudu tappu
caraNam 2
dina dina udaya snAna mADada tanu vancaneyA tappu
munisura bhUsurarArAdhisade dhana vancaneya tappu
kSaNa guNa jijnAsillade durjanara samsargada tappu
vanajAkSa ninna dhyAnava mADade mana vancaneya tappu
caraNam 3
kaNNisi krSNAkrtiya nODade para heNNina nODida tappu
annavanarpisade ajnAnadi uNNuva nAlige tappu
ninna kathAmrtavillade harateya mannisuva kivi tappu
cinmaya mUruti caraNekkeragade unmatteya tappu
caraNam 4
Ananda sankIrtane mADade hIna vivAdada tappu
shrInAthArcane iralULigava mADida kaiya tappu
shrI nirmAlya virahita surabhiya prANada nAsika tappu
shrI nArAyaNananvESaNageyya danyADane pAdada tappu
caraNam 5
yagjnAtmage yagjnavarpisade kAmya yagjnamADida tappu
ajnAna jnAnadali kSaNa kSaNa akhagaLa gaLisuva tappu
Agata shaucada karmava jaredu samagara guhyada tappu
yagjnEsha madhvapati purandara viTTalana (?) vismaraNeya tappu
***
ತಪ್ಪುಗಳೆಲ್ಲ ಪರಿಹರಿಸುವ ನಮ್ಮಪ್ಪನಲ್ಲವೆ ನೀನುಒಪ್ಪಿದ ಬಳಿಕವಗುಣ ನೋಡದ ತಿಮ್ಮಪ್ಪನಲ್ಲವೆ ನೀನು ಪ.
ಬೆಳಗಿನ ಜಾವದಿಹರಿನಿನ್ನ ಸ್ಮರಣೆಗೆಹಳವಿಗೆಗೊಳ್ಳದ ತಪ್ಪುಮಲಮೂತ್ರವಿಸರ್ಜನೆಯ ಮೃತ್ತಿಕೆಯಲಿಮಲಿನವ ತೊಳೆಯದ ತಪ್ಪುತುಲಸಿ ವೃಂದಾವನ ಗೋಸೇವೆಗೆಅಲಸಿಕೆ ಮಾಡುವ ತಪ್ಪುನಳಿನಸಖೋದಯಕಘ್ರ್ಯವ ನೀಡದಕಲಿವ್ಯಾಸಂಗದ ತಪ್ಪು 1
ದಿನದಿನ ಉದಯದಿ ಸ್ನಾನವ ಮಾಡದತನುವಂಚನೆಯ ತಪ್ಪುಕ್ಷಣ ಶ್ರೀ ಹರಿಗುಣ ಜಿಜ್ಞಾಸಿಲ್ಲದಮನವಂಚನೆಯ ತಪ್ಪುಮುನಿಸುರ ಭೂಸುರರಾರಾಧಿಸದಧನ ವಂಚನೆಯ ತಪ್ಪುವನಜಾಕ್ಷನೆ ನಿನ್ನಪಾದವಿಮುಖ ದುರ್ಜನ ಸಂಸರ್ಗದ ತಪ್ಪು 2
ಕಣ್ಣಲಿ ಕೃಷ್ಣಾಕೃತಿ ನೋಡದೆಪರಹೆಣ್ಣಿನ ನೋಟದ ತಪ್ಪುನಿನ್ನ ಕಥಾಮೃತ ಒಲ್ಲದೆ ಹರಟೆಯಮನ್ನಿಸುವ ಕಿವಿ ತಪ್ಪುಅನ್ನವ ನಿನಗರ್ಪಿಸದಲೆ ಹರುಷದಿಉಣ್ಣುವ ನಾಲಿಗೆ ತಪ್ಪುಚಿನ್ಮಯ ಚರಣಕ್ಕೆರಗದೆಉನ್ಮತ್ತರ ನಮಿಸುವ ತಲೆ ತಪ್ಪು 3
ಶ್ರೀ ನಿರ್ಮಾಲ್ಯದ ವಿರಹಿತ ಸುರಭಿಯಘ್ರಾಣಿಪನಾಸಿಕತಪ್ಪುಆನಂದದಿ ಸಂಕೀರ್ತನೆ ಮಾಡದಹೀನವಿವಾದದ ಬಾಯ ತಪ್ಪುಶ್ರೀನಾಥಾರ್ಚನೆ ಇಲ್ಲದೂಳಿಗಮಾಣದಿರುವ ಕೈ ತಪ್ಪುಶ್ರೀನಾರಾಯಣ ವೇಶ್ಮನಿಗೈದದನಾನಾಟನಪಾದತಪ್ಪು4
ಯಜ್ಞಾತ್ಮಗೆ ಯಜ್ಞಾರ್ಪಿಸದೆ ಸುಖಮಗ್ನಾದ ಮೇಢ್ರದ ತಪ್ಪುಅಗ್ರದ ಕರ್ಮವ ಶೌಚವ ಜರಿದ ಸಮಗ್ರ ಗುಹ್ಯಕೃತ ತಪ್ಪುಅಜ್ಞಾನ ಜ್ಞಾನದಿ ಕ್ಷಣಲವಶತವೆಗ್ಗಳಘ ಗಳಿಸುವ ತಪ್ಪುಯಜೆÕೀಶ ಪ್ರಸನ್ವೆಂಕಟ ಕೃಷ್ಣ ನಾಮಾಗ್ನಿಗೆ ತೃಣವೀ ತಪ್ಪು 5
********