ಪುರಂದರದಾಸರು
ದಾಸನೆಂತಾಗುವೆನು ಧರೆಯೊಳಗೆ ನಾನು ||
ವಾಸುದೇವನಲ್ಲಿ ಲೇಶ ಭಕುತಿಯ ಕಾಣೆ ||ಅ||
ಗೂಟನಾಮವ ಹೊಡೆದು ಗುಂಡುತಂಬಿಗೆ ಹಿಡಿದು
ಗೋಟಂಚು ಧೋತರ ಮಡಿಯನುಟ್ಟು
ದಾಟುಗಾಲಿಡುತ ನಾ ಧರೆಯೊಳಗೆ ಬರಲೆನ್ನ
ಬೂಟಕತನ ನೋಡಿ ಭ್ರಮಿಸದಿರಿ ಜನರೆ ||
ಅರ್ಥದಲ್ಲೆ ಮನಸು ಆಸಕ್ತವಾಗಿದ್ದು
ವ್ಯರ್ಥವಾಯಿತು ಜನ್ಮ ವಸುಧೆಯೊಳಗೆ
ಅರ್ತಿಯಿಂದಲಿ ಹರಿಯ ಅರ್ಚಿಸಿದ್ದಿಲ್ಲ ನಾ
ಸತ್ಯ ಶೌಚಗಳರಿಯೆ ಸಜ್ಜನರು ಕೇಳಿ ||
ಇಂದಿರೇಶನ ಪೂಜೆ ಎಂದು ಮಾಡಿದ್ದಿಲ್ಲ
ಸಂಧ್ಯಾನ ಜಪತಪಗಳೊಂದನರಿಯೆ
ಒಂದು ಸಾಧನ ಕಾಣೆ ಪುರಂದರ ವಿಟ್ಠಲನ
ದ್ವಂದ್ವ ಪಾದವ ನಂಬಿ ಅರಿತು ಭಜಿಸದಲೆ ||
***
ದಾಸನೆಂತಾಗುವೆನು ಧರೆಯೊಳಗೆ ನಾನು ||
ವಾಸುದೇವನಲ್ಲಿ ಲೇಶ ಭಕುತಿಯ ಕಾಣೆ ||ಅ||
ಗೂಟನಾಮವ ಹೊಡೆದು ಗುಂಡುತಂಬಿಗೆ ಹಿಡಿದು
ಗೋಟಂಚು ಧೋತರ ಮಡಿಯನುಟ್ಟು
ದಾಟುಗಾಲಿಡುತ ನಾ ಧರೆಯೊಳಗೆ ಬರಲೆನ್ನ
ಬೂಟಕತನ ನೋಡಿ ಭ್ರಮಿಸದಿರಿ ಜನರೆ ||
ಅರ್ಥದಲ್ಲೆ ಮನಸು ಆಸಕ್ತವಾಗಿದ್ದು
ವ್ಯರ್ಥವಾಯಿತು ಜನ್ಮ ವಸುಧೆಯೊಳಗೆ
ಅರ್ತಿಯಿಂದಲಿ ಹರಿಯ ಅರ್ಚಿಸಿದ್ದಿಲ್ಲ ನಾ
ಸತ್ಯ ಶೌಚಗಳರಿಯೆ ಸಜ್ಜನರು ಕೇಳಿ ||
ಇಂದಿರೇಶನ ಪೂಜೆ ಎಂದು ಮಾಡಿದ್ದಿಲ್ಲ
ಸಂಧ್ಯಾನ ಜಪತಪಗಳೊಂದನರಿಯೆ
ಒಂದು ಸಾಧನ ಕಾಣೆ ಪುರಂದರ ವಿಟ್ಠಲನ
ದ್ವಂದ್ವ ಪಾದವ ನಂಬಿ ಅರಿತು ಭಜಿಸದಲೆ ||
***
ರಾಗ ಕಾಂಭೋಜ. ಝಂಪೆ ತಾಳ (raga tala may differ in audio)
ದಾಸನೆಂತಾಗುವೆನು ಧರೆಯೊಳಗೆ ನಾನು |
ವಾಸುದೇವನಲಿ ಲೇಸ ಭಕುತಿಯ ಕಾಣೆ ಪ.
ಗೂಟನಾಮವ ಹೊಡೆದು ಗುಂಡು ತಂಬಿಗೆ ಹಿಡಿದು |
ಗೋಟಂಚುಧೋತರ ಮುಡಿಯನುಟ್ಟು ||
ದಾಟುಗಾಲಿಡುತ ನಾಧರೆಯೊಳಗೆ ಬರಲೆನ್ನ |
ಬೂಟಕತನ ನೋಡಿ ಭ್ರಮಿಸದಿರಿ ಜನರೆ 1
ಅರ್ಥದಲ್ಲಿಯ ಮನಸು ಆಸಕ್ತವಾಗಿದ್ದು |
ವ್ಯರ್ಥವಾಯಿತು ಜನ್ಮ ವಸುಧೆಯೊಳು ||
ಅರ್ತಿಯಿಂದಲಿ ಹರಿಯ ಅರ್ಚಿಸಿದ್ದಿಲ್ಲ ನಾ |
ಸತ್ಯ - ಶೌಚಗಳರಿಯೆ ಸಜ್ಜನರುಕೇಳಿ2
ಇಂದಿರೇಶನ ಪೂಜೆ ಬಂದು ಮಾಡಿದ್ದಿಲ್ಲ |
ಸಂಧ್ಯಾನ - ಜಪ - ತಪವೊಂದನರಿಯೆ||
ಒಂದು ಸಾಧನ ಕಾಣೆ ಪುರಂದರವಿಠಲನ |
ದ್ವಂದ್ವಪಾದವ ನಂಬಿ ಅರಿತು ಭಜಿಸಿದರೆ 3
*******
Kambhoji - Jhampe
pallavi
dAsanentAguvenu dhareyoLage nAnu
anupallavi
vAsudEvanalli lEsha bhakutiya kANe
caraNam 1
gUTa nAmava hoDedu guNDu tambige hiDidu gOTanju dhOtara maDiyanuTTu
dATugAliDuta nA dhareyoLage baralenna bUTakatana nODi bramisadiri janare
caraNam 2
arttadalle manasu AsaktavAgiddu vyarttavAyidu janma vasudheyoLage
artiyindali hariya arcisiddilla nA satya shaucagaLariye sajjanaru kELi
caraNam 3
indirEshana pUje endu mADiddilla sandhyAna japa tapagaLondanariye
ondu sAdhana kANe purandara viTTalana dvandava pAdava nambi aridu bhajisadale
***
P: daasanentAguvenu dhareyoLage nAnu
A: vAsudEvanalli lEsha bhakutiya kANe
C1: gUTa nAmava hoDedu guNDu tambige hiDidu gOTanchu dhOtara maDiyanuTTu
dATugAliDuta nA dhareyoLage baralenna bUTakatana nODi bramisadiri janare
2: arttadalle manasu AsaktavAgiddu vyarttavAyidu janma vasudheyoLage
artiyindali hariya arcisiddilla nA satya shaucagaLariye sajjanaru kELi
3: indirEshana pUje endu mADiddilla sandhyAna japa tapagaLondanariye
ondu sAdhana kANe purandara viTTalana dvandava pAdava nambi aridu bhajisadale
***
Meaning: How can I become a Dasa in this world?
A: (particularly when) I don’t see (kaane) (in myself) even the slightest (lesha) bhakti for Vadudeva
C1: I put on a mark (on my forehead), carry a round vessel (gundu tambige) in my hand, and wear cloth with a prominent border (madi), I walk about impressively (daTugAliDuta). Don’t get misled, O you people, by this fake-ness of mine.
C2: (Because) My mind is always on money(artha), my life in this world has become meaningless (vyartha). Let all righteous know, that I have not worshipped (archisiddilla) Hari with devotion, and that I am not aware of the true cleanliness (shoucha) habits.
C3: I never worshipped Indiresha, and am unaware of sandhya, japa and tapa. I don’t see any means (sadhana) except to faithfully worship the two feet of purandaravithala.
***
ವಾಸುದೇವನಲಿ ಲೇಸ ಭಕುತಿಯ ಕಾಣೆ ಪ.
ಗೂಟನಾಮವ ಹೊಡೆದು ಗುಂಡು ತಂಬಿಗೆ ಹಿಡಿದು |
ಗೋಟಂಚುಧೋತರ ಮುಡಿಯನುಟ್ಟು ||
ದಾಟುಗಾಲಿಡುತ ನಾಧರೆಯೊಳಗೆ ಬರಲೆನ್ನ |
ಬೂಟಕತನ ನೋಡಿ ಭ್ರಮಿಸದಿರಿ ಜನರೆ 1
ಅರ್ಥದಲ್ಲಿಯ ಮನಸು ಆಸಕ್ತವಾಗಿದ್ದು |
ವ್ಯರ್ಥವಾಯಿತು ಜನ್ಮ ವಸುಧೆಯೊಳು ||
ಅರ್ತಿಯಿಂದಲಿ ಹರಿಯ ಅರ್ಚಿಸಿದ್ದಿಲ್ಲ ನಾ |
ಸತ್ಯ - ಶೌಚಗಳರಿಯೆ ಸಜ್ಜನರುಕೇಳಿ2
ಇಂದಿರೇಶನ ಪೂಜೆ ಬಂದು ಮಾಡಿದ್ದಿಲ್ಲ |
ಸಂಧ್ಯಾನ - ಜಪ - ತಪವೊಂದನರಿಯೆ||
ಒಂದು ಸಾಧನ ಕಾಣೆ ಪುರಂದರವಿಠಲನ |
ದ್ವಂದ್ವಪಾದವ ನಂಬಿ ಅರಿತು ಭಜಿಸಿದರೆ 3
*******