RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯಯ್ಯಾ ಎನ್ನಾ ಪ
ಸರಸೀರುಹ ಶತಕಿರಣಾ | ಅರುಣಾಂಬುಜಾಲಯ ರಮಣಾ | ಅರುಣಾನುಜ ಗಮನಾ | ಅರಿದಮನಾ 1
ಕಿನ್ನರ ಸುತ ಚರಣಾ | ಶರಣಾಗತ ಜನಭಯ ಹರಣಾ | ಅರುಣಾದ್ರಿ ನಿಲಯ ಸಖಚಿದ ನಾ 2
ಗುರು ಮಹಿಪತಿ ಸುತ ಪ್ರಭು ಕರುಣಾ | ಹರಿಣಾಂಕ ಕುಲವರ ರನ್ನಾ | ಧರಣಿ ಧರಧರ ದೀನೋದ್ಧರಣಾ 3
***