Showing posts with label ಭಕ್ತಳ ಬಿನ್ನಹ ಪರಾಕು ಭಾಗ್ಯದ ನಿಧಿಯೇ helavana katte. Show all posts
Showing posts with label ಭಕ್ತಳ ಬಿನ್ನಹ ಪರಾಕು ಭಾಗ್ಯದ ನಿಧಿಯೇ helavana katte. Show all posts

Friday, 27 December 2019

ಭಕ್ತಳ ಬಿನ್ನಹ ಪರಾಕು ಭಾಗ್ಯದ ನಿಧಿಯೇ akita helavana katte


ರಾಗ : ಕಾಂಬೋಧಿ ತಾಳ : ಝ೦ಪೆ

ಭಕ್ತಳ ಬಿನ್ನ ಪರಾಕು ಭಾಗ್ಯದ ನಿಧಿಯೇ ।। ಪಲ್ಲವಿ ।।

ನಿನ್ನ ನಂಬಿದೆ ನೀರಜಾಕ್ಷ ಪರಾಕು ।
ನಿನ್ನ ರನ್ನೆಯ ಒಲುಮೆ ಬೇಕು ಪರಾಕು ।
ಅನ್ಯರ ಸಂಗವನೊಲ್ಲೆ ಪರಾಕು ।
ಎನ್ನಪೇಕ್ಷೆಯ ಸಲಿಸೋ ಪರಾಕು ।। ಚರಣ ।।

ಶೇಷಶಯನ ಶ್ರೀನಿವಾಸ ಪರಾಕು ।
ಸಾಸಿರನಾಮದ ಒಡೆಯ ಪರಾಕು ।
ದೋಷ ದುರಿತ ಹರ ಸ್ವಾಮಿ ಪರಾಕು ।
ಭಾಷೆ ಪಾಲಿಪುದೆನ್ನ ವಾಸುದೇವ ಪರಾಕು ।। ಚರಣ ।।

ರತಿಪತಿಪಿತ ಮಾಧವನೆ ಪರಾಕು ।
ಅತಿರೂಪನೆ ಎನ್ನಯ್ಯನೆ ಪರಾಕು ।
ಹಿತವಿರಹಿತರ ಕಾಯೋ ಪರಾಕು ।
ಕರ್ತ ಹೆಳವನಕಟ್ಟೆರಂಗ ಪರಾಕು ।। ಚರಣ ।।
***


Baktala banna paraku bagyada nidhiye || pa ||

Ninna nambide nirajaksha paraku |
Ninna ranneya olume beku paraku |
Anyara sangavanolle paraku |
Ennapeksheya saliso paraku || 1 ||

Seshasayana srinivasa paraku |
Sasiranamada odeya paraku |
Dosha durita hara svami paraku |
Bashe palipudenna vasudeva paraku || 2 ||

Ratipatipita madhavane paraku |
Atirupane ennayyane paraku |
Hitavirahitara kayo paraku |
Karta helavanakatteranga paraku || 3 ||
***

pallavi

bhaktaLa binnaha parAku bhAgyada nidhiye parAku

caraNam 1

ninna nambide nIrajAkSa parAku ninna ranneya olume bEku parAku
anyara sangavanolle parAku ennapEkSeya saliso parAku

caraNam 2

shESashayana shrInivAsa parAku sAsiranAmada oDeya parAku
dOSa duritahara svAmi parAkubhASe pAlipudenna vAsudEva parAku

caraNam 3

ratipatipita yAdhavane parAku atirUpa ennayyane parAku
hita virahitara kAyO parAku katur heLavanakaTTeranga parAku
***


ಭಕ್ತಳ ಬಿನ್ನಹ ಪರಾಕು
ಭಾಗ್ಯದ ನಿಧಿಯೇ ಪರಾಕು

ನಿನ್ನ ನ೦ಬಿದೆ ನಿರಜಾಕ್ಷ ಪರಾಕು
ನಿನ್ನ ರನ್ನೆಯ ಒಲುಮೆ ಬೇಕು ಪಾರಕು
ಅನ್ಯರ ಸ೦ಗವನೊಲ್ಲೆ ಪಾರಕು
ಎನ್ನ ಪೀ ಸಲಿಸೋ ಪರಾಕು

ಶೇಷಶಯನ ಶ್ರೀ ನಿವಾಸ ಪರಾಕು
ಸಾಸಿಸನಾಮದ ಒಡೆಯ ಪರಾಕು
ದೋಷ ದುರಿತಾಹಾರ ಸ್ವಾಮಿ ಪರಾಕು
ಭಾಷೆ ಪಾಲಿಪುದೆನ್ನ ವಾಸುದೇವ ಪಾರಕು

ರತಿಪತಿಪಿತ ಯಾದವನೇ ಪಾರಕು
ಅತಿರೂಪ ಎನ್ನ್ಯ್ಯನೆ ಪಾರಕು
ಹಿತ ವಿರಹಿತರ ಕಾಯೋ ಪರಾಕು
ಕತು೯ ಹೆಳವನ ಕಟ್ಟೇರಂಗ ಪರಾಕು
***

 ಭಕ್ತಳ ಬನ್ನ ಪರಾಕು ಭಾಗ್ಯದ ನಿಧಿಯೆ ಪ.


ನಿನ್ನ ನಂಬಿದೆ ನೀರಜಾಕ್ಷ ಪರಾಕು

ನಿನ್ನ ರನ್ನೆಯ ಒಲುಮೆ ಬೇಕು ಪರಾಕು

ಅನ್ಯರ ಸಂಗವನೊಲ್ಲೆ ಪರಾಕು

ಎನ್ನಪೇಕ್ಷೆಯ ಸಲಿಸೊ ಪರಾಕು 1


ಶೇಷಶಯನ ಶ್ರೀನಿವಾಸ ಪರಾಕು

ಸಾಸಿರನಾಮದ ಒಡೆಯ ಪರಾಕು

ದೋಷ ದುರಿತಹರ ಸ್ವಾಮಿ ಪರಾಕು

ಭಾಷೆ ಪಾಲಿಪುದೆನ್ನ ವಾಸುದೇವ ಪರಾಕು 2


ರತಿಪತಿಪಿತ ಮಾಧವನೆ ಪರಾಕು

ಅತಿರೂಪ ಎನ್ನಯ್ಯನೆ ಪರಾಕು

ಹಿತ ವಿರಹಿತರ ಕಾಯೊ ಪರಾಕು

ಕರ್ತು ಹೆಳವನಕಟ್ಟೆರಂಗ ಪರಾಕು 3

***