RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ಮಹಾದೇವಾ ಪ
ಗಿರಿಜೆ ರಮಣ ವೃಷಬೇಂದ್ರ ವಾಹನಾ | ಸರಸಿ ಜಾರಿ ಮಿತ್ರಾನಲ ನಯನಾ 1
ಕರ್ಪುರ ಗೌರವ ಪಂಚಾನನಾ | ಸರ್ಪ ಭೂಷಣಂಗಜ ಮದಹರಣಾ 2
ಕರಿಚ - ರ್ಮಾಂಬರ ಸುರ ನದಿ ಧರಾ | ಗುರು ಮಹಿಪತಿ ಸುತ ಭಯ ಹರಣಾ 3
***