RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಮಹಿಪತಿರಾಯರು
ಸರ್ವರೆಗೆಲ್ಲ್ಯದ ಸ್ವಸುಖ ಪ
ಭ್ರಮದೋರುವದೆಲ್ಲ ಅರಿದವಗಾದ ಸಮದೃಷ್ಟಿಯ ನೆಲೆಗೊಂಡವಗಾದ 1
ವಿತ್ತ ವಿಷಯದಾಶಳಿದವಗಾದ ಚಿತ್ತ ಸ್ವಚ್ಛವು ಸ್ಥಿರಗೊಂಡವಗಾದ 2 ಸ್ವ
ಹಿತ ಸಾಧನವು ಸಾಧಿಸಿದವಗಾದ ಮಹಿಪತಿ ಗುರುದಯಪಡೆದವಗಾದ 3
***