Showing posts with label ವಿಶ್ವನಾಥ ವಿಶ್ವನಾಥ ಸರ್ವೇಶ್ವರ ಕಾಶೀನಿವಾಸ ವಿಶ್ವನಾಥ gururama vittala. Show all posts
Showing posts with label ವಿಶ್ವನಾಥ ವಿಶ್ವನಾಥ ಸರ್ವೇಶ್ವರ ಕಾಶೀನಿವಾಸ ವಿಶ್ವನಾಥ gururama vittala. Show all posts

Wednesday, 28 July 2021

ವಿಶ್ವನಾಥ ವಿಶ್ವನಾಥ ಸರ್ವೇಶ್ವರ ಕಾಶೀನಿವಾಸ ವಿಶ್ವನಾಥ ankita gururama vittala

 ವಿಶ್ವನಾಥ ವಿಶ್ವನಾಥ

ಸರ್ವೇಶ್ವರ ಕಾಶೀನಿವಾಸ ವಿಶ್ವನಾಥ |\ PA ||


ಅನ್ನಪೂರ್ಣದೇವಿ ರಮಣ ವಿಶ್ವನಾಥ ದಿ-

ವ್ಯಾನ್ನ ಕೊಟ್ಟುಯನ್ನು ಪಾಲಿಸು ವಿಶ್ವನಾಥ ॥ 1 ॥


ತಾರಕೋಪದೇಶವನ್ನು ವಿಶ್ವನಾಥ | ನಿ-

ನ್ನಾರಾಧಕರಿಗೆ ಈವೆ ವಿಶ್ವನಾಥ || 2 ||


ಪಾಮರ ನಾನೈಯ್ಯ ಕೇಳು ವಿಶ್ವನಾಥ ಗುರು

ರಾಮ ವಿಠಲನ ಚರಣವ ತೋರಿಸು ವಿಶ್ವನಾಥ || 3 ||

***


Viśvanātha viśvanātha sarvēśvara kāśīnivāsa viśvanātha |\ PA ||


annapūrṇadēvi ramaṇa viśvanātha di- vyānna koṭṭuyannu pālisu viśvanātha॥ 1॥


tārakōpadēśavannu viśvanātha | ni- nnārādhakarige īve viśvanātha || 2 ||


pāmara nānaiyya kēḷu viśvanātha guru rāma viṭhalana caraṇava tōrisu viśvanātha || 3 ||


Plain English


Visvanatha visvanatha sarvesvara kasinivasa visvanatha |\ PA ||


annapurnadevi ramana visvanatha di- vyanna kottuyannu palisu visvanatha॥ 1॥


tarakopadesavannu visvanatha | ni- nnaradhakarige ive visvanatha || 2 ||


pamara nanaiyya kelu visvanatha guru rama vithalana caranava torisu visvanatha || 3 ||

***