by ಗೋವಿಂದದಾಸ
ಪೂರ್ಣ ಚಂದ್ರನ ನೋಡ್ವ ಬನ್ನಿರೊಪೌರ್ಣಮಿಯ ದಿನರಾತ್ರಿಯೊಳ್ಪಕಿರಣದಲಿ ರಾಹುಕೇತು ಕಲೆಯಿರೆಗ್ರಹಣವೆಂಬ ಪುಣ್ಯಕಾಲವೂಅ.ಪ|
ಸೋಮನನು ಶಿಶುತನದಿ ರಘುಪತಿಕಾಮಿಸಿದ ಕೈಯಾಟಕೆಕಾಮಹರ ಶಿರದಲ್ಲಿ ಧರಿಸಿದಉಡುಗಣದಪತಿಚಂದ್ರನ1
ದಕ್ಷಸುತೆಯರ ವರಿಸಿ ಚಂದ್ರನುಇಷ್ಟವಿಡೆ ರೋಹಿಣಿಯೊಳುದಕ್ಷಶಾಪದಿ ಕೃಷ್ಣಪಕ್ಷದಿಕ್ಷಯಿಸಿ ಕಾಣನಮವಾಸೆಯೊಳ್2
ಏರುತೇರುತ ಕಳೆಯ ತೊರೆವಧಾರುಣಿಗೆ ಶುಕ್ಲಪಕ್ಷದೀವಾರಿಧಿಗೆ ಭರತಿಳಿತ ಚಂದ್ರನುತೋರೆ ಅಸ್ತಮ ಉದಯದೀ3
ಬೃಹಸ್ಪತಿಯ ಸತಿಯಿಂದ ತನಯನಪಡೆದು ಹೆಸರಿಡೆ ಬುಧನೆಂದೂಶಶಿಯ ವಂಶಕೆ ಆದಿಯಾದನುನವಗ್ರಹಾದ್ಯರೊಳ್ ನಿಂದರೂ4
ಧರೆಗೆ ದ್ವಯ ಲಕ್ಷ ಯೋಜನದೊಳಿರೆಎರಡು ಅಯನೊಂದು ಮಾಸಕೆಮರವು ಹುಲು ಗಿಡ ಬಳ್ಳಿ ಪ್ರಾಣಿಯಅಮೃತ ಕಿರಣದಿ ಬೆಳೆಸುವ5
ಗ್ರಹಣ ಕಾಲದಿ ಸ್ನಾನಗೈಯುತದಾನ ಧರ್ಮವ ಮಾಡುತಮೌನದಲಿ ಗೋವಿಂದನಂಘ್ರಿಯಧ್ಯಾನಿಸಲು ಫಲವಕ್ಷಯ6
*******