Showing posts with label ವಾಣಿ ಬ್ರಹ್ಮನರಾಣಿಜಾಣೆ ಸುಶುಕ ವಾಣಿ gurupranesha vittala. Show all posts
Showing posts with label ವಾಣಿ ಬ್ರಹ್ಮನರಾಣಿಜಾಣೆ ಸುಶುಕ ವಾಣಿ gurupranesha vittala. Show all posts

Thursday, 5 August 2021

ವಾಣಿ ಬ್ರಹ್ಮನರಾಣಿಜಾಣೆ ಸುಶುಕ ವಾಣಿ ankita gurupranesha vittala

 .. by ಗುರುಪ್ರಾಣೇಶ ವಿಠಲ

ಸರಸ್ವತಿದೇವಿ ಸ್ತುತಿ

ವಾಣಿ ಬ್ರಹ್ಮನರಾಣಿಜಾಣೆ ಸು | ಶುಕ ವಾಣಿ ಪ

ಪ್ರೀಯಳೇ ಹರಿಯಾ |ನವ ವಿಧದಿ ಭಜಿಸುವಾ ||ಕವಿಗಳೊಳಿಡಬೇಕು | ನಿನ್ನನೇ ಒಂದರಿಯಬೇಕು1

ವೀಣಾಪಾಣಿಯೆ ಪಿತನಾ |ಧ್ಯಾನಾದೊಳಿರಿಸೆನ್ನ |ಹೀನಾ ವೈಷಿಕಗಳನ |ನಾನೊಲ್ಲೆನನುಗಾಲಾ 2

ಗುರುಪ್ರಾಣೇಶವಿಠ್ಠಲಾ |ತ್ವರಿತಾ ತಾನೊಲಿವಂತೆ ||ವರಮತಿಯನಿತ್ತೆಮ್ಮ |ಪೊರಿಯಲಿ ಬೇಕಮ್ಮಾ3

****