Showing posts with label ಹರನೆ ನಾ ನಿನ್ನ ಪರಿಸರನಯ್ಯಾ ಅಸುರವರ gurujagannatha vittala HARANE NAA NINNA PARISARANAYYA ASURAVARA. Show all posts
Showing posts with label ಹರನೆ ನಾ ನಿನ್ನ ಪರಿಸರನಯ್ಯಾ ಅಸುರವರ gurujagannatha vittala HARANE NAA NINNA PARISARANAYYA ASURAVARA. Show all posts

Tuesday, 5 October 2021

ಹರನೆ ನಾ ನಿನ್ನ ಪರಿಸರನಯ್ಯಾ ಅಸುರವರ ankita gurujagannatha vittala HARANE NAA NINNA PARISARANAYYA ASURAVARA

by ಗುರುಜಗನ್ನಾಥದಾಸರು

ಹರನೆ ನಾ ನಿನ್ನ ಪರಿಸರನಯ್ಯಾ 
ಅಸುರವರ ಸ್ಮರಮುಖ ನುರಗಣಸೇವ್ಯನೆ ಪ

ನರವರನಿಗೆ ನೀ ಹರಿಮಹಿಮೆಯ ಪೇಳಿದೆ ಅ.ಪ

ಅಂಬಾಧವ ಹೇರಂಬನತಾತಶರಜನ್ಮನ ಪಿತನಂಬಿದೆ ನಿನ್ನನು ತ್ರ್ಯಂಬಕ ಪಾಲಿಸೊ 1

ತಂದೂತಂದರ ಚಂದ್ರದ್ಯುಮಣಿಪಾವಕನೇತ್ರ ತ್ರೀಣಿಇಂದುಶೇಖರಭವಕಂಧರಮಾಲಿಯೆದಂದಶೂರ ನಿಜಛಂದ ಕಲಾಪನೆ 2

ತುಂಗಮಹಿಮ ಭಸಿತಾಂಗ ಶುಭಾಂಗ 3

ಧನವನು ಪಾಲಿಸು ಧನಪÀನ ಸಖನೆ 4

ದಾತಾಗುರುಜಗನ್ನಾಥಾ - ವಿಠಲದೂತಾಪಾತಕಕಾನನವೀತಿಹೋತ್ರಶುಭವ್ರಾತವ ಪಾಲಿಸ್ಯನಾಥನ ಪೊರಿಯೋ 5
****