ರಾಗ- ಗುರು ಪ್ರಕಾಶ ತಾಳ- ಆದಿ
ಪರಮ ಮಂಗಳ ಮೂರುತಿ – ದಿವ್ಯ ಕೀರುತಿ
ಧರೆಯೊಳಗಿದೆ ವಾರುತಿ || ಪ ||
ಕರುಣಾಪಯೋನಿಧಿ ಕರವ ಪಿಡಿದು ಎನ್ನ
ಕರುಣಶುಧ್ಧನ ಮಾಡೊ ಕರೆವೆ ಮಸ್ತಕ ಬಾಗಿ || ೧ ||
ರಾಘವೇ೦ದ್ರರ ಪಾದ ಲಾಘವಮತಿಯಲ್ಲಿ
ಶ್ಲಾಘನ ಮಾಡಿದ ಮಾಗಧಾರಿಯಪ್ರೀಯ || ೨ ||
ನಿರುತ ಮ೦ತ್ರಾಲಯ ಪುರವಾಸ ಅಘನಾಶ
ಸಿರಿ ವಿಜಯವಿಠ್ಠಲನ್ನ ಚರಣ ಭಜಿಪ ಗುರುವೆ || ೩ ||
***
ಧರೆಯೊಳಗಿದೆ ವಾರುತಿ || ಪ ||
ಕರುಣಾಪಯೋನಿಧಿ ಕರವ ಪಿಡಿದು ಎನ್ನ
ಕರುಣಶುಧ್ಧನ ಮಾಡೊ ಕರೆವೆ ಮಸ್ತಕ ಬಾಗಿ || ೧ ||
ರಾಘವೇ೦ದ್ರರ ಪಾದ ಲಾಘವಮತಿಯಲ್ಲಿ
ಶ್ಲಾಘನ ಮಾಡಿದ ಮಾಗಧಾರಿಯಪ್ರೀಯ || ೨ ||
ನಿರುತ ಮ೦ತ್ರಾಲಯ ಪುರವಾಸ ಅಘನಾಶ
ಸಿರಿ ವಿಜಯವಿಠ್ಠಲನ್ನ ಚರಣ ಭಜಿಪ ಗುರುವೆ || ೩ ||
***
Parama mangala muruti – divya kiruti
Dhareyolagide varuti || pa ||
Karunapayonidhi karava pididu enna
Karunasudhdhana mado kareve mastaka bagi || 1 ||
Ragavendrara pada lagavamatiyalli
Slagana madida magadhariyapriya || 2 ||
Niruta mantralaya puravasa aganasa
Siri vijayaviththalanna carana Bajipa guruve || 3 ||
***
ವಿಜಯದಾಸ
ಪರಮ ಮಂಗಳ ಮೂರುತಿ ದಿವ್ಯಕೀರುತಿ |
ಧರೆಯೊಳಗಿದೆ ವಾರುಕಿ ಪ
ಕರವ ಪಿಡಿದು ಎನ್ನ |
ಕರವ ಮಸ್ತಕ ಬಾಗಿಪೆ 1
ಪಾದ ಲಾಘವ ಮರೆಯಲ್ಲಿ |
ಶ್ಲಾಘನ ಮಾಡಿದ ಮಾಘಧರನ ಪ್ರಿಯ 2
ನಿರುತ ಮಂತ್ರಾಲಯ ಪುರವಾಸಾ ಅಘನಾಶಾ|
ಸಿರಿ ವಿಜಯವಿಠ್ಠಲನ ಚರಣ ಭಜಿಪ ಗುರುವೆ 3
********
pallavi
parama mangaLa mUruti divya kIruti dhareyoLagide pAruti
caraNam 1
karuNApayOnidhiyE karava piDidu enna karaNa shuddhana mADO karava mastaka bAgite
caraNam 2
rAghvEndrara pAdalAghava matiyelli shlAghana mADida mAghadharana priya
caraNam 3
niruta mantrAlayapura vAsA aghanAshA siri vjayaviThalarAyna caraNa bhajipa guruvE
***
ಪರಮ ಮಂಗಳ ಮೂರುತಿ ದಿವ್ಯಕೀರುತಿ |
ಧರೆಯೊಳಗಿದೆ ವಾರುಕಿ ಪ
ಕರವ ಪಿಡಿದು ಎನ್ನ |
ಕರವ ಮಸ್ತಕ ಬಾಗಿಪೆ 1
ಪಾದ ಲಾಘವ ಮರೆಯಲ್ಲಿ |
ಶ್ಲಾಘನ ಮಾಡಿದ ಮಾಘಧರನ ಪ್ರಿಯ 2
ನಿರುತ ಮಂತ್ರಾಲಯ ಪುರವಾಸಾ ಅಘನಾಶಾ|
ಸಿರಿ ವಿಜಯವಿಠ್ಠಲನ ಚರಣ ಭಜಿಪ ಗುರುವೆ 3
********