Showing posts with label ಶರಣಾಗತರ ಕಲ್ಪತರುವೆ ಶ್ರೀ ವೆಂಕಟೇಶ ಸ್ತೋತ್ರ jagannatha vittala. Show all posts
Showing posts with label ಶರಣಾಗತರ ಕಲ್ಪತರುವೆ ಶ್ರೀ ವೆಂಕಟೇಶ ಸ್ತೋತ್ರ jagannatha vittala. Show all posts

Saturday, 14 December 2019

ಶರಣಾಗತರ ಕಲ್ಪತರುವೆ ವೆಂಕಟ ಧರಾ ಶ್ರೀ ವೆಂಕಟೇಶ ಸ್ತೋತ್ರ ankita jagannatha vittala

ಜಗನ್ನಾಥದಾಸರು
2. ಶ್ರೀ ವೆಂಕಟೇಶ ಸ್ತೋತ್ರ

ಶರಣಾಗತರ ಕಲ್ಪತರುವೆ ವೆಂಕಟ ಧರಾ
ಧರನಾಥ ನಿನ್ನ ಚರಣಾಬ್ಜ | ಚರಣಾಬ್ಜಯುಗಳ ಸಂ
ದರುಶನವ ಈಯೊ ಎಂದೆಂದು 1

ಸ್ವಾಮಿ ತೀರ್ಥ ನಿವಾಸ ಸು
ಭಯಹಾರಿ ಸುರರ ಸಾರ್ವ
ಭೌಮ ನೀ ಸಲಹೆಮ್ಮೆ 2

ವೆಂಕಟಾಚಲನಿಲಯ ಪಂಕಜೋದ್ಭವನಯ್ಯ
ಕಿಂಕರನೆನಿಸೊ ಶುಭಕಾಯ 3

ಸತ್ಯಸಂಕಲ್ಪ ಜಗದತ್ಯಂತ ಭಿನ್ನಸ ರ್ವೋತ್ತಮ ಪುರಾಣ ಪುರುಷೇಶ | ಪುರುಷೇಶ ಸತತತ್ವ
ದ್ಭೈತ್ಯನ್ನ ಕಾಯೊ ಕರುಣಾಳೊ 4

ದೇವಶರ್ಮನ ತುತಿಗೆ ನೀನೊಲಿದು ಪಾಲಿಸಿದೆ
ದೇವಕೀಕಂದ ದಯದಿಂದ | ದಯದಿಂದ ಒಲಿದೆನ್ನ
ತಾವಕರೊಳಿಟ್ಟು ಸಲಹಯ್ಯ 5

ಕೃತಿಪತಿಯೆ ನಿನ್ನ ಸಂಸ್ಮøತಿಯೊಂದಿರಲಿ ಜನ್ಮ
ಮೃತಿ ನರಕ ಭಯವು ಬರಲಂಜೆ | ಬರಲಂಜೆ ಎನಗೆಕೃಸಂ
ತತ ನಿನ್ನ ಸ್ಮರಣೆ ಕರುಣೀಸೊ 6

ಶುಚಿಸದ್ಮನೆ ಮನೋವಚನಾತ್ಮಕೃತ ಕರ್ಮ
ನಿಚಯ ನಿನಗೀವೆ ಸುಚರಿತ್ರ | ಸುಚರಿತ್ರ ಸುಗುಣಗಳ
ರಚನೆ ಸುಖವೀಯೊ ರುಚಿರಾಗ 7

ಹೃದಯದಲಿ ತವರೂಪ ವದನದಲಿ ತವನಾಮ
ಉದರದಲಿ ನೈವೇದ್ಯ ಶಿರದಲ್ಲಿ | ಶಿರದಲ್ಲಿ ನಿರ್ಮಾಲ್ಯ
ಪದಜಲಗಳಿರಲು ಭಯವುಂಟೆ 8

ಸತತ ಸ್ಮರಿಸುತ ನಿನ್ನ ನುತಿಸಿ ಬೇಡಿಕೊಳುವೆ
ಹಿತದಿಂದ ನಿನ್ನ ವಿe್ಞÁನ | ವಿe್ಞÁನ ನಿಜ ಭಾಗ
ವತರ ಸಂಗವನ್ನೇ ಕರುಣೀಸೊ 9

ಪ್ರಕೃತಿ ಗುಣಗಳ ಕಾರ್ಯ ಸುಖ ದುಃಖ ಮೂಲ ಜಡ
ಪತಿ ನಿನ್ನ
ಭಕುತ ನಾನಯ್ಯ ಎಂದೆಂದು 10

ಪುಣ್ಯಪಾಪಾದಿಗಳು ನಿನ್ನಾಧೀನದೊಳಿರಲು
ಎನ್ನದೆಂದರುಹಿ ದಣಿಸುವಿ | ದಣಿಸುವುದು ಧರ್ಮವೇ
ನಿನ್ನರಿವ e್ಞÁನ ಕರುಣೀಸೊ 11

ಝಷಕೇತು ಜನಕ ದುರ್ವಿಷಯಕೊಳಗಾಗಿ ಸಾ
ಹಸ ಪಡುವ ಚಿತ್ತ ಪ್ರತಿದಿನ | ಪ್ರತಿದಿನಗಳಲ್ಲಿ ನಿನ್ನ
ವಶಮಾಡಿಕೊಳ್ಳೊ ವನಜಾಕ್ಷ 12

ಇನಿತಿದ್ದ ಬಳಿಕ ಯೋಚನೆ ಯಾಕೆ ಗರುಡವಾ
ಹನನೆ ಮಹಲಕ್ಷ್ಮಿ ನರಸಿಂಹ/ನರಸಿಂಹ ಬಿನ್ನೈಪೆ
ಘನತೆ ನಿನಗಲ್ಲ ಕರುಣಾಳು 13

ಸುಲಭರಿನ್ನುಂಟೆ ನಿನ್ನುಳಿದು ಲೋಕತ್ರಯದಿ
ಬಲವಂತರುಂಟೆ ಸುರರೊಳು/ಸುರರೊಳು ನೀನು ಬೆಂ
ಬಲವಾಗಿ ಇರಲು ಭಯವುಂಟೆ 14

ಹಯವದನ ಸೃಷ್ಟಿ ಸ್ಥಿತಿಲಯ ಕಾರಣನುನೀನೆ
ದಯವಾಗಲೆಮಗೆ ದುರಿತೌಘ / ದುರಿತೌಘರ್ಕಳು ಬಟ್ಟ
ಬಯಲಾಗುತಿಹವೊ ಸುಕೃತಿಯಿಂದ 15

ಕಲುಷವರ್ಜಿತನೆ ಮಂಗಳ ಚರಿತ ಭಕ್ತವ
ತ್ಸಲ ಭಾಗ್ಯವ ಪುಷ ಬಹುರೂಪಿ /ಬಹುರೂಪಿ ಎನಗೆಚಂ
ಚಲ ಬಿಡಿಸಿ ನೀ ಕರುಣೀಸೊ 16

ಫಾಲಾಕ್ಷಪ್ರಿಯ ನಿನ್ನ ಲೀಲೆಗಳ ಮರೆಯದಲೆ
ಕಾಲಕಾಲದಲಿ ಸ್ಮರಿಸುವ/ ಸ್ಮರಿಸಿ ಹಿಗ್ಗುವ ಭಾಗ್ಯ
ಪಾಲಿಸೊ ಎನಗೆ ಪರಮಾತ್ಮ 17

ಚತುರವಿಧ ಪುರುಷಾರ್ಥ ಚತುರಾತ್ಮ ನೀನಿರಲು
ಇತರ ಪುರುಷಾರ್ಥ ನಾನೊಲ್ಲೆ | ನಾನೊಲ್ಲೆ ತ್ವತ್ಪಾದ
ರತಿ ಭಾಗ್ಯ ನೀನೆ ಕರುಣೀಸೊ 18

ಜಯ ಮತ್ಸ್ಯ ಕೂರ್ಮ ವರಹ ನರಸಿಂಹ
ಭೃಗುರಾಮರಘುರಾಮ
ಜಯ ಬೌದ್ಧ ಕಲಿಹರ್ತಾ 19

ಜಯ ವಿಶ್ವತೈಜಸನೆ ಜಯ ಪ್ರಾಜ್ಞ ತುರ್ಯಾತ್ಮ
ಜಯ ಅಂತರಾತ್ಮ ಪರಮಾತ್ಮ | ಪರಮಾತ್ಮ e್ಞÁನಾತ್ಮ
ಅನಿರುದ್ಧ ಪ್ರದ್ಯುಮ್ನ 20

ಜಯ ಸಂಕರುಷಣನೆ ಜಯ ವಾಸುದೇವನೆಜಯ ಜಯತು ಲಕ್ಷ್ಮೀನಾರಾಯಣಾ |ನಾರಾಯಣಾನಂತ
ಜಯತು ಗೋವಿಂದಾಚ್ಯುತ ಶ್ರೀ ಕೃಷ್ಣ 21

ಜಯ ಪೂರ್ಣ e್ಞÁವಾತ್ಮ ಜಯ ಪೂರ್ಣೈಶ್ವರ್ಯ
ಜಯ ಪ್ರಭಾ ಪೂರ್ಣ ತೇಜಾತ್ಮ | ತೇಜಾತ್ಮ ನಂದಾತ್ಮ
ಜಯತು ಶಕ್ತ್ಯಾತ್ಮ ಕೃದ್ಧೋಲ್ಕ 22

ಜಯ ಜಯತು ಮಹೋಲ್ಕ ಜಯತು ವೀರೋಲ್ಕ
ಜಯ ಜಯತು ದ್ಯುಲ್ಕ ಸಹಸ್ರೊಲ್ಕ | ಸಹಸ್ರೊಲ್ಕ ಜಯ
ಜಯ ಜಯತು ಜಗನ್ನಾಥ ವಿಠಲಾರ್ಯ 23

ಶ್ರೀನಿವಾಸನ ಪೋಲ್ವ ದೀನವತ್ಸಲರುಂಟೆ
ದಾನಿಗಳುಂಟೆ ಜಗದೊಳು |ಜಗದೊಳು ನೀನೆ ಗತಿಯೆಂದನರರಿಗೆ
ಆನಂದವೀವೆ ಅನುಗಾಲ 24

ಒಪ್ಪಿಡಿ ಅವಲಕ್ಕಿಗೊಪ್ಪಿಕೊಂಡು ಮುಕುಂದ
ವಿಪ್ರನಿಗೆ ಕೊಟ್ಟ ಸೌಭಾಗ್ಯ | ಸೌಭಾಗ್ಯ ಕೊಟ್ಟ ನ
ಮ್ಮಪ್ಪಗಿಂತಧಿಕ ದೊರೆಯುಂಟೆ 25

ಏನು ಕರುಣಾ ನಿಧಿಯೊ ಶ್ರೀನಿತಂಬಿನಿರಮಣ
ತಾನುಮ್ಮನಗಲಿ ಸೈರಿಸ | ಸೈರಿಸದ ಕರುಣಿಯ
ನಾನೆಂತು ತುತಿಸಿ ಹಿಗ್ಗಲಿ 26

ಶ್ರೀನಿಧೆ ನಿನ್ನವರ ನಾನಾಪರಾಧಗಳ
ನೀನೆಣಿಸದವರ ಸಲಹುವಿ | ಸಲಹುವಿ ಸರ್ವಜ್ಞ
ಏನೆಂಬೆ ನಿನ್ನ ಕರುಣಕ್ಕೆ 27

ಎನ್ನ ಪೋಲುವ ಭಕ್ತರನ್ನಂತ ನಿನಗಿಹರು
ನಿನ್ನಂಥ ಸ್ವಾಮಿ ಎನಗಿಲ್ಲ | ಎನಗಿಲ್ಲವದರಿಂದ
ಬಿನ್ನೈಪೆನಿನ್ನು ಸಲಹೆಂದು 28

ಅಚ್ಯುತನೆ ನಿನ್ನಂಥ ಹುಚ್ಚು ದೊರೆಯನು ಕಾಣೆ ಕಚ್ಚಿ ಬಯದೊಡ್ಡೆ ಭಕುತರ | ಭಕುತರಪರಾಧಗಳ
ತುಚ್ಛಗೈದವರ ಸಲಹೀದೆ 29

ಎನ್ನ ಬಂಧುಗಳೆಲ್ಲ ನಿನ್ನ ದಾಸರು ಸ್ವಾಮಿ
ಮನ್ನಿಸಬೇಕು ಮಹರಾಯ | ಮಹರಾಯ ನೀನಲ್ಲ
ದನ್ಯರು ಸಾಕಲರಿಯರು 30

ತಂದೆ ತಾಯಿಯು ಭ್ರಾತ ಸಖ ಗುರು ಪುತ್ರ
ಎಂದೆಂದು ನೀನೆ ಗತಿ ಗೋತ್ರ | ಗತಿಗೋತ್ರ ಇಹಪರಕೆ
ಇಂದಿರಾರಾಧ್ಯ ಸಲಹೆಮ್ಮ 31

ಪತಿತ ನಾನಾದರೂ ಪತಿತ ಪಾವನ ನೀನು
ರತಿನಾಥ ನಗಪಾಣಿ | ನಗಪಾಣಿ ನೀನಿರಲು
ಇತರ ಚಿಂತ್ಯಾಕೊ ಎನಗಿನ್ನು 32

ನಡೆ ನುಡಿಗಳಪರಾಧ ಒಡೆಯ ನೀನೆಣಿಸಿದರೆ
ಬಡವ ನಾನೆಂತು ಬದುಕಲಿ | ಬದುಕಲಿ ಕರುಣಿಯೆ
ಕಡೆ ಬೀಳ್ವುದೆಂತೊ ಭವದಿಂದ 33

ಏಸೇಸು ಜನ್ಮದಲಿ ದಾಸ ನಾ ನಿನಗಯ್ಯ
ಈಶ ನೀನೆಂಬೊ ನುಡಿಸಿದ್ಧ | ನುಡಿಸಿದವಾಗಿರಲು
ದಾಸೀನ ಮಾಡೋದುಚಿತಲ್ಲ 34

ಆವ ಯೋನಿಯಲಿರಿಸು ಆವ ಲೋಕದಲಿರಿಸು
ಆವಾಗ್ಯೆ ನಿನ್ನ ನೆನೆವಂತೆ | ನೆನೆವಂತೆ ಕರುಣಿಸೊ
ದೇವಕೀಕಂದ ದಯದಿಂದ 35

ಶಿಷ್ಟನೆಂದೆನಿಸೆನ್ನ ಭ್ರಷ್ಟನೆಂದೆನಿಸು ಸ
ಜನರಿಂದ ನುಡಿಸಿದ್ದು
***

pallavi

sharaNAgata kalpa (shrI shrInivAsa stOtra). rAgA: ? no given tALA. Jagannathadasa.

1: sharaNAgata kalpa taruvE venkaTadhara dharanAtha ninna caraNAbja
caraNAbja yugaLa sandarushanavaniyO endendu

caraNam 2

venkaTAcala nilaya pankajOdbhavanayya shankarapriya kavirEya
kavirEya ninna pada kinkaranenisO shubhakAya

caraNam 3

svAmi tIrtha nivAsa kAmitaprada kula svAmi sarvajna sarvEsha
sarvEsha sura sArvabhauma nInenage dayavAgO

caraNam 4

dEvasharmana stutige nInolidu pAliside dEvakIkanda dayadinda
dayadinda olidenna tAvakaroLugi salahayya

caraNam 5

satya sankalpa jagadatyantabhinna sarvOttama purANa puruSEsha
puruSEsha satata tvadbrtyanna kAyO karuNALu

caraNam 6

krtipatiyE ninna samsmrtiyondirali janmamrti narakavu baralanje
baralanje enage santata ninna smaraNe karuNiso

caraNam 7

shucisadmanE manOvacanAtma krtakarma nicaya ninagIve sucaritra
sucaritra suguNagaLa racane sukhavIyO rucirAnga

caraNam 8

hrdayadali tava rUpa vadanadali ta nAma udaradali naivEDyA siradalli
siradalli nirmAlya pada jalagaLiralu bhayavuNTe

caraNam 9

satata smarisuta ninna nutisi bEdi koLuve hitadindali ninna vijnAna
vijnAna nija bhAgavatara sangavane karuniso

caraNam 10

jhaSakEtu janaka durviSayakOLagAgi sAhasa paDuva citta pratidina
pratidinagaLalli ninnosa mAdikoLLO vanajAkSa

caraNam 11

mala mUtra rakta shamala dEha pOSaNege baLalide nA ninna bhajisade
bhajisade parara vAgila kAidu kaLede divasava
1
caraNam 2

svAvasUkara nicayOniyOLu baralanje shrInAtha ninna smriti svarga
smrti svarga sukha ninagAnu bEDuvenu karuNiso
1
caraNam 3

ninna vismrti janma janmakke koDadiru enna kuladaiva endendu
endendu ninagAnu binnaipe biDade initengu
1
caraNam 4

prAkiti guNa kAryagaLu sukha duhkha mUla jaDa prakrtigabhimAni mahAlakSmi
mahAlakSmi pati ninna bhakuta nAnanya endendu
1
caraNam 5

puNya pApadigaLu ninna dhInadoLiralu endendu nInu daNisuvi
daNisuvidu dharmave prapannanOLbaride mAlOla
1
caraNam 6

initidda baLika yOcane yAke garuDa vAhananE mahAlakSmi marasimha
narasimha binnaipe ghanate ninagalla karuNALu
1
caraNam 7

sulabharinnuNTe ninuLidu lOkatrayadi balavantaruNTe suraroLu
suraroLu nInu bimbalavAgi iraLu bhayavuNTe
1
caraNam 8

hayavadana shrSTi shthitilayakAra nAnu nInE dayavAgalemage duritaudha
duritaugaLu bibayalAgu hitavO smrtiyinda
1
caraNam 9

kaluSavarjitane mangaLa carita bhaktavatsala bhAgya puruSa bahurUpi
bahurUpi enaga cancala bhakuti nI karuNiso
20: phAlAkSipriya ninna lIlegala mareyadale kAlakAladalli smarisuva
smarisi higguva bhAgya pAlisO enage paramAtma
21: kanasilAdaru viSaya nenehaniyade enna manadalli nInE nelagoLLO
nelagoLLO lOkapAvana carita pArtha sakha shrI krSNa
2
caraNam 2

caturavidha puruSArtha caturAtma nIniralu itara puruSArtha nAnolle
nAnolle tvatpAdarati bhAgya nine karuNiso
2
caraNam 3

svAmi tIrtha nivAsa kAmitaprada mama svAmi sarvajna sarvEsha
sarvEsha bhaktara bhavAmayauSadhane dayavAgo
2
caraNam 4

shrutisadma ninna santata beDikombe sadrti ninna padadi vijnAna
vijnAna nija bhAgavatajanara sanga karuNiso
2
caraNam 5

jaya matsya kUrma jaya jaya varaha narasimha jayatu vAmanane bhrgurAma
bhrgurAma raghurAma jaya krSNa bauddha kaliharta
2
caraNam 6

jaya vishva taijasane jaya prajna duryOtma jaya antarAtma paramAtma
paramAtma jnAnAtma jayatu aniruddha pradyumna
2
caraNam 7

jayatu sankarSaNane jaya vAsudEvane jaya jayatu shrI lakSmInArAyaNa
nArAyaNAnanta jayatu shrI gOvuinda acyuta
2
caraNam 8

jaya pUrNa jnAnAtma jaya pUrNa aishvarya jaya prabhA pUrNa tEjAtma
tEjAtma nandAtma jayatu sakyAtma krddOlka
2
caraNam 9

jaya jayatu mahOlka jaya jayatu vIlOlka jaya jayatu dyOlka sahasOlka
sahasOlka jaya jaya jaya jagannAtha viThalAtma
***