RAO COLLECTIONS SONGS refer remember refresh render DEVARANAMA
ಗುರು ಪವಮಾನಾ ಪೊರೆವುದು ಎನ್ನನು ನೀ ತ್ವರಾ ಪ
ಸತ್ವರಿಗೆ ಸುಖ ಮಿತ್ರರಾಜಿಗ ಸಗ್ಗ
ದುಃಖ ತಾಮಸರಿಗೆ ಈವ ಅ.ಪ.
ಮೂರುವಿಧ ಜೀವರೊಳು ಬ್ರಹ್ಮಕಲ್ಪ ಪರಿಯಂತರ
ವರ ಹನುಮೇಶವಿಠಲನ ಚರಣದುಪಾಸನೆಯ ಮಾಡ್ವ
****