Showing posts with label ದೇವಿ ವರಲಕ್ಷ್ಮಿ ಭಕ್ತರ ಕಾಯ್ವಿಕರುಣದಿ ವರವ ramesha. Show all posts
Showing posts with label ದೇವಿ ವರಲಕ್ಷ್ಮಿ ಭಕ್ತರ ಕಾಯ್ವಿಕರುಣದಿ ವರವ ramesha. Show all posts

Tuesday, 12 November 2019

ದೇವಿ ವರಲಕ್ಷ್ಮಿ ಭಕ್ತರ ಕಾಯ್ವಿಕರುಣದಿ ವರವ ankita ramesha

by ಗಲಗಲಿಅವ್ವನವರು
ದೇವಿವರಲಕ್ಷ್ಮಿ ಭಕ್ತರ ಕಾಯ್ವಿಕರುಣದಿ ವರವ ನೀಡಿ ಪ.

ಸಿಂಧುಶಯನನ ದಯೆಎಂದೆಂದು ಬಿಡದಂತೆಚಂದದಿ ಕರುಣಿಸೆ ಇಂದಿರೆÉ ನಮಗೆ 1

ಮಂದಗಮನೆಯರು ತಂದಮಂದಾರಮಲ್ಲಿಗೆಗಂಧ ಕುಂಕುಮದಿಂದ ಚಂದಾಗಿ ಅರ್ಚಿಸೆದೇವಿ 2

ಮಿತ್ರವಿಂದಾದಿಗಳಿಂದಮತ್ತೊಮ್ಮೆ ಲಕುಮಿಯೆಮುತ್ತು ರತ್ನದ ವಸ್ತ ವಸ್ತ್ರ ವೀಳ್ಯವ ಕೊಳ್ಳದೇವಿ 3

ನಗಧರರಾಮೇಶನುಅಗಲದಂತೆ ನಮ್ಮಮುಗಿದೇವ ಕರಗಳ ನಗೆಮುಖದ ಗೌರಿ ನೀ ದೇವಿ 4
********