ನೋಡಿರಿವನೊಳದ್ಭುತವಾ ಪಾಡುವರಿಗೆ ಸುಪ್ರೀತ ದಾತಾ ಪ
ಮುರಳಿ ಮುಖದೊಳಿಟ್ಟು ನಿಂತುಕೊಂಡಿಹನೊಕರುಣಾಮೃತ ಸುಧೆ ಸುರಿಸುತಲಿಹನೊಕರುಣಾಪಾಂಗದಿ ನೋಡು ತಲಿಹನೋ ಸುಸ್ವಭಾವದಾತ 1
ಶುಕ್ರವಾರದಿ ಸೀರೆಯನುಡುವನೋ ಮಕ್ಕಳ ಪಡೆದ್ಹೆಂಗಸು ಇವನೋಲಕ್ಕುಮಿದೇವಿಗೆ ವರನಾಗಿಹನೋ ವಿಲಕ್ಷಣ ಸ್ವಭಾವದಾತ 2
ಈಶನು ಕ್ಷಣದಲಿ ದಾಸನಾಗುವನೋ ಭೂಷಣ ಭೂಷಿತ ಬತ್ತಲಾಗುವನೋಪೋಷ ಪೋಷಕ ಇಂದಿರೇಶ ಭೂಷಿತನೋ ದಾಸರಪೋಷಿಪನೋ 3
****