by ಗಲಗಲಿಅವ್ವನವರು
ಎಷ್ಟು ಸಾಹಸ ಬಟ್ಟಳಮ್ಮ ಧಿಟ್ಟೆ ರುಕ್ಮಿಣಿಇಷ್ಟು ನಾರಿಯರೊಳಗೆಶ್ರೀ ಕೃಷ್ಣ ತನಗೆ ಒಲಿಯಲೆಂದು ಪ.
ಮಂಚವಾಗಿ ಮನೆಯು ಆಗಿಪಂಚರತ್ನದ ವಸ್ತಗಳಾಗಿಮಿಂಚುದೀವಿಗೆ ಮಲ್ಲಿಗೆಸಂಪಿಗೆ ಕೆಂಚಿತಾನಾಗಿ 1
ಮಂದಗಮನೆ ಸಹವಾಸವಒಂದೂ ಲೆಕ್ಕಿಸದಲೆ ಕೃಷ್ಣಚಂದ್ರ ಸೂರ್ಯರ ಚದುರರನಿರ್ಮಿಸಿ ಚಂದದಿ ತೋರಿದನೆ 2
ವಟ ಪತ್ರಳು ತಾನಾಗಿಚಟುಲಚಮತ್ಕಾರಿ ಯಾಗಿಸಟಿಯಿಲ್ಲದೆ ರಾತ್ರಿ ಒಲವುಕುಟಿಲದಿ ತೋರಿದಳೆ 3
ದೇಶಕಾಲತಾನಾಗಿ ರಾಮೇಶಗೆತೋರಿದಳೆ ಕುಶಲಲೇಸು ಲೆಕ್ಕಿಸದೆಗುಣದ ರಾಶಿ ತೋರಿದಳೆ 4
*******