Showing posts with label ಭೀಮ ಶ್ಯಾಮ ಕಾಮಿನಿಯಾದನೂ pranesha vittala. Show all posts
Showing posts with label ಭೀಮ ಶ್ಯಾಮ ಕಾಮಿನಿಯಾದನೂ pranesha vittala. Show all posts

Thursday, 14 November 2019

ಭೀಮ ಶ್ಯಾಮ ಕಾಮಿನಿಯಾದನೂ ankita pranesha vittala

by ಪ್ರಾಣೇಶದಾಸರು
ಭೀಮ ಶ್ಯಾಮ | ಕಾಮಿನಿಯಾದನೂ ಪಹೆಂಗಳೆ ನೂತನ ಶ್ರೀಂಗಾರವಾದನುಉಂಗುರಗೂದಲೊಳಿಂಗಿಸಿ ರಾಗಟಿ ||ಹಿಂಗೂವ ತೆರ ಕಳಿಂಗನ ವೇಣಿಗೆರಂಗನಿಕ್ಕಿದ ಚವುರಿಂಗೆ ಗೊಂಡೆಯೂ ||ತಿಂಗಳರ್ಧಾಫಣಿಮಂಗಾಳ ಕುಂಕುಮಕಂಗಳಿಗೆ ಕಪ್ಪು ಭಂಗಾರದೋಲಿಯು ||ಜಂಗು ಬ್ಯಾಳೀ ಸರ ಅಂಗಾಜ ಸತಿಯಭಂಗೀಪ ಚಲುವ ಅಂಗವಾದ 1

ಏಕಾವಳಿಸರ ತೂಕದ ಸರಿಗೆ |ಲೋಕದೊಳಿಲ್ಲದ ಬೇಕಾದ ಭಾಪುರೆ ||ಹಾಕೀದ ಚಿತ್ರ ಕಂಚೂಕವ ಬಿಗಿದ-ನೇಕಪರಿವಸ್ತವೂ ಕರಕೇ ||ಆ ಕಂಠೀರವನ ಸೋಲಿಪ ಕಟಿಪಟ್ಟಿಸೋಕೆಯಿಳೀ ಸೀರಿ ಮೂಖ ಹರಿದ್ರ ನಾ- |ಸೀಕಾದಿ ಮೂಗುತಿಯು ಕಟ್ಟಿದಾ ಗಿಳಿಯಾಕಾನಾ ಬಾವುಲಿಯೂ ಕಿವಿಗೇ 2

ಲುಲ್ಲುರುಳೀ ಪದದಲ್ಲಿ ಕಡಗಾವುಘಲ್ಲೆಂಬೊ ಗೆಜ್ಜಿಯ ಬಲ್ಲೀದ ಶಬ್ದವು ||ಎಲ್ಲೆಲ್ಲಿ ಜಗದೋಳಿಲ್ಲದ ಪರೀಯಪಿಲ್ಲ್ಯಾವನ್ನು ಬಟ್ಟಿನಲ್ಲಿಟ್ಟಾನೋ ||ಕೊಲ್ಲೂವೆನುವ ಆವಲ್ಲಿಹನೆನುತಹಲ್ಲು ತಿನುತಾಲಿಸೊಲ್ಲುಸೊಲ್ಲೀಗೆ ತಾ |ಕುಲ್ಲೂತ ಪಾತಕಿದ್ದಲ್ಲಿಗೆ ನಡೆದನಿಲ್ಲಾದೆದನುಜದಲ್ಲಾಣನೂ 3
*******