Lyrics by Bannaje Govindacharya
KannadaTranslated version Stotra 07
ಶ್ರೀ ಮಧ್ವಾಚಾರ್ಯರ ದ್ವಾದಶ ಸ್ತೋತ್ರದ ಏಳನೆಯ ಅಧ್ಯಾಯ
ಕನ್ನಡ ಅನುವಾದ: ಶ್ರೀ ಬನ್ನಂಜೆ ಗೋವಿಂದಾಚಾರ್ಯರು
ಗಾಯಕಿ : ಶ್ರೀಮತಿ ಸುಧಾ ಶ್ರೀನಿವಾಸಮೂರ್ತಿ
Singer :Smt Sudha Srinivasamurthy
ಜಗದ ಇರವು ಮೇಣಳಿವು ಹುಟ್ಟು ಐಸಿರಿಯ ಹಿರಿಯ ಯೋಗ |
ಬಾಳು ತಿಳಿವು ನಿಯಮನವು ಅಂತೆ ಅಜ್ಞಾನ ಬಂಧ ಮೋಕ್ಷ Il
ಯಾವ ರಮೆಯ ಕಡೆಗಣ್ಣ ನೋಟಕೀ ಎಲ್ಲ
ನಡೆಯುತಿಹುದೋ |
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ || ೧ ||
ಬ್ರಹ್ಮ ರುದ್ರ-ದೇವೇಂದ್ರ-ಸೂ
ರ್ಯ-ಯಮಧರ್ಮ-ಚಂದ್ರರಾದಿ ||
ಸುರರ ಗುಂಪು ಈ ಜಗದ ವಿಜಯವನ್ನು ತಿಳಿವಿಗೆಟುಕದಂಥ ||
ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ
ನಡೆಯುತಿಹುದೊ |
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ || ೨ ||
ಧರ್ಮನಿರತ ಸಜ್ಜನರ ಪೂಜೆಯನು ಕೊಳುವ ದೇವತೆಗಳೂ
ಸತ್ಯದರಿವು-ಧರ್ಮಾರ್ಥ-ಕಾಮ-ಮುಂತಾದ ಮಂಗಲವನು
ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ
ನೀಡುತಿಹರೋ |
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ || ೩ ||
ಯಾರನಾಶ್ರಯಿಸೆ ಬಾಳ ದುಗುಡ ನಮ್ಮೆಡೆಗೆ ಬರದೋ ಅಂಥ
ಆರು ವೈರಿಗಳ ಗೆದ್ದ ಮುನಿಗಳೂ ಹರಿಯ ಮಹಿಮೆಯನ್ನು ||
ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ
ನೆನೆಯುತಿಹರೋ |
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ || ೪ ||
ಶೇಷ-ಗರುಡ-ಗೌರೀಶ-ಇಂದ್ರ-ಮನು ಎಂಬ ತುಂಬ ಬಗೆಯ |
ಸೃಷ್ಟಿಯಚ್ಚರಿಯ ಪಡೆದ ವಿಶ್ವವನು ಬ್ರಹ್ಮದೇವ ತಾನು ||
ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ
ರಚಿಸುತಿಹನೋ |
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ || ೫ ||
ಇಂದ್ರ - ಚಂದ್ರಮರು ಸೂರ್ಯನಂತಕಂ ಇಂಥ ಎಲ್ಲ ಜಗವ |
ಪ್ರಳಯ ಕಾಲದಲ್ಲಿ ಶಿವನು ಸಂಹರಿಸಿ ದಿವ್ಯಶಕ್ತಿ ಪಡೆದು ||
ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ
ಕುಣಿಯಬಹನೋ |
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ || ೬ ||
ಶಂಕರಾದಿವಂದಿತನು ಶೇಷ ತಾನಿತರ ಸುರರಿಗಿರದ
ಹರಿಯ ಪಾದಪಂಕಜಕೆ ಪೀಠವಹ ಹಿರಿಯ ಭಾಗ್ಯವನ್ನು ||
ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ
ಪಡೆಯಬಹನೋ |
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ || ೭ ||
ಅಮಿತವೇಗ ನಡುಗಿಸುವ ಬಲದ ಪೌರುಷದ ಗರುಡದೇವ |
ಸುರರ ಕಲ್ಪನೆಗು ನಿಲುಕದಂಥ ಶ್ರೀ ಹರಿಯ ಹೊರುವ ಪುಣ್ಯಂ
ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ
ಪಡೆಯಬಹನೋ |
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ || ೮ ||
ಮಧ್ವ ಮುನಿಯ ಮುಖಕಮಲದಿಂದ ಹೊರಹೊಮ್ಮಿದಂಥ ಹಾಡು |
ಹಿರಿಯ ಅರ್ಥವನ್ನು ಸಾರುತಿದೆ | ಹರಿ-ರಮೆಯರಚ್ಚುಮೆಚ್ಚು
ಭಕ್ತಿಯಿಂದ ಭಗವಂತನನ್ನು ನೆನೆದಿದನು ಓದುವವನು |
ಹರಿಯ - ರಮೆಯ ಕೃಪೆಯಿಂದ ಹೊಂದುವನು ತನ್ನ ಬಯಕೆಗಳನು || ೯||
***
jagada iravu mnaalivu huttu aisiriya hiriya yoga
balu tilivu niyamanavu ante ajnaana bandha moksha ||
yava rameya kadeganna notakl ella
nadeyutihudo |
anthavalanu tanna melunotadinda kapiduva harige namanam ||1||
brahma-rudra-devendra-surya yamadharma-chndraradi
surara gumpu i jagada vijayavanu
tilivigetukadantha ||
yava rameya kadeganna notadashrarayadi nadeyutihudo!
abthavalanu tanna melunotadinda kapiduva harige namanam || 2 ||
dharmanirata sajjanara pujeyanu koluva devategalu
satyadarivu-dharmartha-kama-
muntada mangalavanu II
yava rameya kadeganna notadashrayadi nidutiharo
anthavakanu tanna melunotadinda kapiduva harige namanam ||3||
yaranashrayise bala duguda nammedege barado antha
Aru vairigala gedda munigalu hariya
mahimeyannu |
yava rameya kadeganna notadashrayadi neneyutiharo
anthavalanu tanna melunotadimda kapiduva harige namanam ||4||
Sesha-garuda-gaurisa-indra-manu emba tumba bageya
srushtiyaccariya padeda visvavanu
brahmadeva tanu |
yava rameya kadeganna notadashrayadi rachisutihano
anthavalanu tanna melunotadimda kapiduva harige namanam ||5||
indra - chandramaru suryanantakam intha ella jagava
pralaya kaladali sivanu samharisi divya shakti padedu ||
yava rameya kadeganba notadashrayadi kuniyabahanol
anthavalanu tanna melunotadinda kapiduva harige namanam || 6 ||
Shankarddivanditanu sheha tanitara surarigirada
hariyapadapankajake pitavaha hiriya bhagyavannu
yava rameya kadeganna notadashrayadi padeyabahano
anthavalanu tanna melunotadinda kppiduva harige namanam || 7 ||
amitavega nadugisuva balada paurushada garudadeva
surara kalpanegu nilukadantha Srl hariya horuva punyam ||
yava rameya kadeganna notadashrayadi padeyabahanol
anthavalanu tanna melunotadinda kapiduva harige namanam ||8||
madhva muniya mukakamaladimda
horahommidantha hadu
hiriya arthavanu sarutide
hari- rameyarachhumechhu
Baktiyinda bagavantanannu nenedidanu oduvavanu
hariya - rameya krupeyinda honduvanu tanna bayakegalanu ||9||
***
Actual Sanskrit stotra is here below:
Stotra 7
ಅಥ ಸಪ್ತಮಸ್ತೋತ್ರಮ್
07
viśva sthiti pralaya sarga mahā vibhūtivr̥tti prakāśa niyamāvr̥ti bandha mōkṣāḥ |
yasyā apāṅgalava mātrata ūrjitā sā gīrvāṇa santatiriyaṁ yadapāṅga lēśam || 1 ||
brahmēśa śakra ravi dharma śaśāṅka pūrvagīrvāṇa santatiriyaṁ yada pāṅgalēśam |
āśritya viśva vijayaṁ visr̥jatya cintyā śrīryatkaṭākṣa balavatya jitaṁ namāmi || 2 ||
dharmārtha kāma sumati pracayādya śēṣa-sanmaṅgalaṁ vidadhatē yadapāṅgalēśam।
āśritya tatpraṇa tasatpraṇatā apīḍyā śrīryatkaṭākṣa balavatya jitaṁ namāmi || 3 ||
ṣaḍvarga nigraha nirasta samasta dōṣā dyāyanti viṣṇu mr̥ṣayō yadapāṅga lēśam |
āśrītya yānapi samētya na yāti duḥkhaṁ śrīryatkaṭākṣa balavatya jitaṁ namāmi || 4 ||
śēśāhi vairi śiva śakra manu pradhānacitrōru karma racanaṁ yadapāṅga lēśam |
āśritya viśva makhilaṁ vida dhāti dhātā śrīryatkaṭākṣa balavatya jitaṁ namāmi || 5 ||
śakrōgra dīdhiti himākara sūrya sūnupūrvaṁ nihatya nikhilaṁ yadapāṅgalēśam |
āśritya nr̥tyati śivaḥ prakaṭōru śakti śrīryatkaṭākṣa balavatya jitaṁ namāmi || 6 ||
tattpāda paṅkaja mahā sanatā mavāpa śarvādi vandya caraṇō yadapāṅgalēśam |
āśritya nāgapati ran’yasurairdurāpāṁ śrīryatkaṭākṣa balavatya jitaṁ namāmi || 7 ||
nāgāri rudra bala pauruṣa āpa viṣṇōrvāhatva mutta majavō yadapāṅga lēśam |
āśritya śakra mukha dēvagaṇaira cintyaṁ śrīryatkaṭākṣa balavatya jitaṁ namāmi || 8 ||
ānandatīrtha muni sanmukha paṅkajōt’thaṁ sākṣādramā hari manaḥpriya muttamārtham |
bhaktyā paṭhatya jita mātmani sannidhāyayaḥ stōtra mētadabhiyāti tayōrabhīṣṭam || 9 ||
|| iti śrī madānandatīrtha bhagavatpādācārya viracita dvādaśa stōtraṁ saptama adhyāya stōtraṁ sampūrṇaṁ ||
***
ವಿಶ್ವಸ್ಥಿತಿಪ್ರಳಯಸರ್ಗಮಹಾವಿಭೂತಿ
ವೃತ್ತಿಪ್ರಕಾಶನಿಯಮಾವೃತಿ ಬನ್ಧಮೋಕ್ಷಾಃ ।
ಯಸ್ಯಾ ಅಪಾಂಗಲವಮಾತ್ರತ ಊರ್ಜಿತಾ ಸಾ
ಶ್ರೀಃ ಯತ್ಕಟಾಕ್ಷಬಲವತ್ಯಜಿತಂ ನಮಾಮಿ ॥ 1॥
ಬ್ರಹ್ಮೇಶಶಕ್ರರವಿಧರ್ಮಶಶಾಂಕಪೂರ್ವ
ಗೀರ್ವಾಣಸನ್ತತಿರಿಯಂ ಯದಪಾಂಗಲೇಶಮ್ ।
ಆಶ್ರಿತ್ಯ ವಿಶ್ವವಿಜಯಂ ವಿಸೃಜತ್ಯಚಿನ್ತ್ಯಾ
ಶ್ರೀಃ ಯತ್ಕಟಾಕ್ಷಬಲವತ್ಯಜಿತಂ ನಮಾಮಿ ॥ 2॥
ಧರ್ಮಾರ್ಥಕಾಮಸುಮತಿಪ್ರಚಯಾದ್ಯಶೇಷಸನ್ಮಂಗಲಂ
ವಿದಧತೇ ಯದಪಾಂಗಲೇಶಮ್ ।
ಆಶ್ರಿತ್ಯ ತತ್ಪ್ರಣತಸತ್ಪ್ರಣತಾ ಅಪೀಡ್ಯಾ
ಶ್ರೀಃ ಯತ್ಕಟಾಕ್ಷಬಲವತಿ ಅಜಿತಂ ನಮಾಮಿ ॥ 3॥
ಷಡ್ವರ್ಗನಿಗ್ರಹನಿರಸ್ತಸಮಸ್ತದೋಷಾ ಧ್ಯಾಯನ್ತಿ
ವಿಷ್ಣುಮೃಷಯೋ ಯದಪಾಂಗಲೇಶಮ್ ।
ಆಶ್ರಿತ್ಯ ಯಾನಪಿ ಸಮೇತ್ಯ ನ ಯಾತಿ ದುಃಖಂ
ಶ್ರೀಃ ಯತ್ಕಟಾಕ್ಷಬಲವತಿ ಅಜಿತಂ ನಮಾಮಿ ॥ 4॥
ಶೇಷಾಹಿವೈರಿಶಿವಶಕ್ರಮನುಪ್ರಧಾನ
ಚಿತ್ರೋರುಕರ್ಮರಚನಂ ಯದಪಾಂಗಲೇಶಮ್ ।
ಆಶ್ರಿತ್ಯ ವಿಶ್ವಮಖಿಲಂ ವಿದಧಾತಿ ಧಾತಾ
ಶ್ರೀಃ ಯತ್ಕಟಾಕ್ಷಬಲವತಿ ಅಜಿತಂ ನಮಾಮಿ ॥ 5॥
ಶಕ್ರೋಗ್ರದೀಧಿತಿಹಿಮಾಕರಸೂರ್ಯಸೂನು ಪೂರ್ವಂ
ನಿಹತ್ಯ ನಿಖಿಲಂ ಯದಪಾಂಗಲೇಶಮ್ ।
ಆಶ್ರಿತ್ಯ ನೃತ್ಯತಿ ಶಿವಃ ಪ್ರಕಟೋರುಶಕ್ತಿಃ
ಶ್ರೀಃ ಯತ್ಕಟಾಕ್ಷ ಬಲವತಿ ಅಜಿತಂ ನಮಾಮಿ ॥ 6॥
ತತ್ಪಾದಪಂಕಜಮಹಾಸನತಾಮವಾಪ
ಶರ್ವಾದಿವನ್ದ್ಯಚರಣೋ ಯದಪಾಂಗಲೇಶಮ್ ।
ಆಶ್ರಿತ್ಯ ನಾಗಪತಿಃ ಅನ್ಯಸುರೈರ್ದುರಾಪಾಂ
ಶ್ರೀಃ ಯತ್ಕಟಾಕ್ಷಬಲವತಿ ಅಜಿತಂ ನಮಾಮಿ ॥ 7॥
ನಾಗಾರಿರುಗ್ರಬಲಪೌರುಷ ಆಪ
ವಿಷ್ಣುವಾಹತ್ವಮುತ್ತಮಜವೋ ಯದಪಾಂಗಲೇಶಮ್ । var
ವಿಷ್ಣೋರ್ವಾಹ
ಆಶ್ರಿತ್ಯ ಶಕ್ರಮುಖದೇವಗಣೈಃ ಅಚಿನ್ತ್ಯಂ
ಶ್ರೀಃ ಯತ್ಕಟಾಕ್ಷ ಬಲವತಿ ಅಜಿತಂ ನಮಾಮಿ ॥ 8॥
ಆನನ್ದತೀರ್ಥಮುನಿಸನ್ಮುಖಪಂಕಜೋತ್ಥಂ
ಸಾಕ್ಷಾದ್ರಮಾಹರಿಮನಃ ಪ್ರಿಯಂ ಉತ್ತಮಾರ್ಥಮ್ ।
ಭಕ್ತ್ಯಾ ಪಠತಿ ಅಜಿತಮಾತ್ಮನಿ ಸನ್ನಿಧಾಯ
ಯಃ ಸ್ತೋತ್ರಮೇತಭಿಯಾತಿ ತಯೋರಭೀಷ್ಟಮ್ ॥ 9॥
ಇತಿ ಶ್ರೀಮದಾನನ್ದತೀರ್ಥಭಗವತ್ಪಾದಾಚಾರ್ಯ ವಿರಚಿತಂ
ದ್ವಾದಶಸ್ತೋತ್ರೇಷು ಸಪ್ತಮಸ್ತೋತ್ರಂ ಸಮ್ಪೂರ್ಣಮ್
********
॥ अथ द्वादशस्तोत्रे सप्तमोऽध्यायः ॥
विश्वस्थितिप्रलयसर्गमहाविभूति
वृत्तिप्रकाशनियमावृतिबंधमोक्षाः ।
यस्या अपांगलवमात्रत ऊर्जिता सा
श्रीर्यत्कटाक्षबलवत्यजितं नमामि ॥१॥
ब्रह्मेशशक्ररविधर्मशशांकपूर्व-
गीर्वाणसंततिरियं यदपांगलेशम् ।
आश्रित्य विश्वविजयं विसृजत्यचिन्त्या
श्रीर्यत्कटाक्षबलवत्यजितं नमामि ॥२॥
धर्मार्थकामसुमतिप्रचयाद्यशेष-
सन्मंगलं विदधते यदपांगलेशम् ।
आश्रित्य तत्प्रणतसत्प्रणता अपीड्या
श्रीर्यत्कटाक्षबलवत्यजितं नमामि ॥३॥
षड्वर्गनिग्रहनिरस्तसमस्तदोषाः
ध्यायंति विष्णुमृषयो यदपांगलेशम् ।
आश्रित्य यानपि समेत्य न याति दुःखं
श्रीर्यत्कटाक्षबलवत्यजितं नमामि ॥४॥
शेषाहिवैरिशिवशक्रमनुप्रधान-
चित्रोरुकर्मरचनं यदपांगलेशम् ।
आश्रित्य विश्वमखिलं विदधाति धाता
श्रीर्यत्कटाक्षबलवत्यजितं नमामि ॥५॥
शक्रोग्रदीधितिहिमाकरसूर्यसूनु-
पूर्वं निहत्य निखिलं यदपांगलेशम् ।
आश्रित्य नृत्यति शिवः प्रकटोरुशक्तिः
श्रीर्यत्कटाक्षबलवत्यजितं नमामि ॥६॥
तत्पादपंकजमहासनतामवाप
शर्वादिवंद्यचरणो यदपांगलेशम् ।
आश्रित्य नागपतिरन्यसुरैर्दुरापां
श्रीर्यत्कटाक्षबलवत्यजितं नमामि ॥७॥
नागारिरुग्रबलपौरुष आप विष्णोः-
वाहत्वमुत्तमजवो यदपांगलेशम् ।
आश्रित्य शक्रमुखदेवगणैरचिंत्यं
श्रीर्यत्कटाक्षबलवत्यजितं नमामि ॥८॥
आनंदतीर्थमुनिसन्मुखपंकजोत्थं
साक्षाद्रमाहरिमनःप्रियमुत्तमार्थम् ।
भक्त्या पठत्यजितमात्मनि सन्निधाय
यः स्तोत्रमेतदभियाति तयोरभीष्टम् ॥९॥
॥ इति द्वादशस्तोत्रे सप्तमोऽध्यायः॥
***
॥ अथ द्वादशस्तोत्रे सप्तमोऽध्यायः ॥
विश्वस्थितिप्रलयसर्गमहाविभूति
वृत्तिप्रकाशनियमावृतिबंधमोक्षाः ।
यस्या अपांगलवमात्रत ऊर्जिता सा
श्रीर्यत्कटाक्षबलवत्यजितं नमामि ॥१॥
ब्रह्मेशशक्ररविधर्मशशांकपूर्व-
गीर्वाणसंततिरियं यदपांगलेशम् ।
आश्रित्य विश्वविजयं विसृजत्यचिन्त्या
श्रीर्यत्कटाक्षबलवत्यजितं नमामि ॥२॥
धर्मार्थकामसुमतिप्रचयाद्यशेष-
सन्मंगलं विदधते यदपांगलेशम् ।
आश्रित्य तत्प्रणतसत्प्रणता अपीड्या
श्रीर्यत्कटाक्षबलवत्यजितं नमामि ॥३॥
षड्वर्गनिग्रहनिरस्तसमस्तदोषाः
ध्यायंति विष्णुमृषयो यदपांगलेशम् ।
आश्रित्य यानपि समेत्य न याति दुःखं
श्रीर्यत्कटाक्षबलवत्यजितं नमामि ॥४॥
शेषाहिवैरिशिवशक्रमनुप्रधान-
चित्रोरुकर्मरचनं यदपांगलेशम् ।
आश्रित्य विश्वमखिलं विदधाति धाता
श्रीर्यत्कटाक्षबलवत्यजितं नमामि ॥५॥
शक्रोग्रदीधितिहिमाकरसूर्यसूनु-
पूर्वं निहत्य निखिलं यदपांगलेशम् ।
आश्रित्य नृत्यति शिवः प्रकटोरुशक्तिः
श्रीर्यत्कटाक्षबलवत्यजितं नमामि ॥६॥
तत्पादपंकजमहासनतामवाप
शर्वादिवंद्यचरणो यदपांगलेशम् ।
आश्रित्य नागपतिरन्यसुरैर्दुरापां
श्रीर्यत्कटाक्षबलवत्यजितं नमामि ॥७॥
नागारिरुग्रबलपौरुष आप विष्णोः-
वाहत्वमुत्तमजवो यदपांगलेशम् ।
आश्रित्य शक्रमुखदेवगणैरचिंत्यं
श्रीर्यत्कटाक्षबलवत्यजितं नमामि ॥८॥
आनंदतीर्थमुनिसन्मुखपंकजोत्थं
साक्षाद्रमाहरिमनःप्रियमुत्तमार्थम् ।
भक्त्या पठत्यजितमात्मनि सन्निधाय
यः स्तोत्रमेतदभियाति तयोरभीष्टम् ॥९॥
॥ इति द्वादशस्तोत्रे सप्तमोऽध्यायः॥
***
Shreeraksha Hegde Poornaprajna college Udupi 2023
Dwadasha Stotra by Bannaje (stotra 7)