Showing posts with label ಆರೆ ಅವನಾರೆಲೆ ಜಾಣೆ ಆರೆ prasannavenkata AARE AVANAARELE JAANE AARE. Show all posts
Showing posts with label ಆರೆ ಅವನಾರೆಲೆ ಜಾಣೆ ಆರೆ prasannavenkata AARE AVANAARELE JAANE AARE. Show all posts

Thursday, 16 December 2021

ಆರೆ ಅವನಾರೆಲೆ ಜಾಣೆ ಆರೆ ankita prasannavenkata AARE AVANAARELE JAANE AARE



by ಪ್ರಸನ್ನವೆಂಕಟದಾಸರು
ಆರೆ ಅವನಾರೆಲೆ ಜಾಣೆ ಆರೆ
ಅವನಾರೆವೀರಹಕ್ಕಿಯನೇರಿ ನಿರುತದಿ 
ಧ್ವನಿಗೈದುವ ಶ್ರೀಪತಿ ಕಾಂಬೆ ಪ.

ಬಾಹಭಾವವ ನೋಡೆ ಕರುಣಿಯ 
ಬಾಹುಬಂದಿಯ ನೋಡೆದೇಹ ಮಾಟವ 
ನೋಡೆ ಕರುಣಾಬ್ಧಿ ಸ್ನೇಹ ನೋಟವ 
ನೋಡೆಆಹೇಮಾಂಬರನೋಡೆ ಮುಕುಟವಿಟ್ಟಿಹ
ಕುಂಡಲನೋಡೆರೂಹ ನೋಡಿ ಮೈ ಮರೆವ ಮುನಿಸಮೂಹದೆಡಬಲದರ್ಥಿಯ ನೋಡೆ 1

ಆಭರಣದ ಕಾಂತಿ ಕಂಡ್ಯಾ ಮೃಗನಾಭಿ 
ತಿಲಕವ ಕಂಡ್ಯಾಶೋಭಿಸುವ ನಾಮ 
ಕಂಡ್ಯಾಕೌಸ್ತುಭಶ್ರೀವತ್ಸ ಕಂಡ್ಯಾತ್ರಿಭುವನ ಗರ್ಭ 
ಕಂಡ್ಯಾ ತ್ರಿವಳಿಯ ನಾಭಿ ಚೆಲ್ವಿಕೆ ಕಂಡ್ಯಾಶ್ರೀ 
ಭುಜಂಗವೇಣಿ ಲಕುಮಿಯಳ ತಾ 
ಬಿಗಿದಪ್ಪೊವಕ್ಷವÀ ಕಂಡ್ಯಾ 2

ಸ್ವಾಮಿಗೆ ಮನಸೋತೆನೆ ಭಕ್ತಪ್ರೇಮಿಗೆ 
ಮನಸೋತೆರಾಮನಿಗೆ ಮನಸೋತೆ 
ನಾ ಘನಶ್ಯಾಮನಿಗೆ ಮನಸೋತೆವಾಮನಗೆ 
ಮನಸೋತೆನೆ ಪೂರ್ಣಕಾಮನಿಗೆ 
ಮನಸೋತೆಶ್ರೀ ಮನೋಹರ 
ಪ್ರಸನ್ವೆಂಕಟೇಶನ ನಾಮಕೆ ಮೆಚ್ಚು ಬಿದ್ದುಮನಸೋತೆ 3
*******