Showing posts with label ಸೊಕ್ಕಿದ ಕಲಿ ಇಕ್ಕೊ ಶಿಕ್ಷಿಸು ಬೇಗ ಎಲೆಲೆ ರಕ್ಕಸಾಂತಕ hayavadana SOKKIDA KALI IKKO SHIKSHISU BEGA ELELE RAKKASAANTAKA. Show all posts
Showing posts with label ಸೊಕ್ಕಿದ ಕಲಿ ಇಕ್ಕೊ ಶಿಕ್ಷಿಸು ಬೇಗ ಎಲೆಲೆ ರಕ್ಕಸಾಂತಕ hayavadana SOKKIDA KALI IKKO SHIKSHISU BEGA ELELE RAKKASAANTAKA. Show all posts

Saturday, 11 December 2021

ಸೊಕ್ಕಿದ ಕಲಿ ಇಕ್ಕೊ ಶಿಕ್ಷಿಸು ಬೇಗ ಎಲೆಲೆ ರಕ್ಕಸಾಂತಕ ankita hayavadana SOKKIDA KALI IKKO SHIKSHISU BEGA ELELE RAKKASAANTAKA

ಸೊಕ್ಕಿದ ಕಲಿ ಇಕ್ಕೊ ಶಿಕ್ಷಿಸು ಬೇಗ 

ಎಲೆಲೆ ರಕ್ಕಸಾಂತಕ ನಿನ್ನ ಪಕ್ಕದೊಳಿಟ್ಟು ರಕ್ಷಿಸೆನ್ನ ಪ.

ಅಚ್ಚುತಾನಂದ ಗೋವಿಂದ ಕಲಿ ಛಲದಿಂದನಿಚ್ಚಟದ ನಿನ್ನ ಭಕುತನ್ನ ಅನುದಿನ ಎನ್ನಬೆಚ್ಚಿ ಬೇಸರಿಸಿ ಕೆಡಿಸುವುದು ನಿನ್ನಹೆಚ್ಚಿಗೆಗದು ಸಾಕೆ ಸಚ್ಚರಿತ ಗುಣಭರಿತ 1

ಕರಿಯ ಆನೆಗಳು ಪಿಡಿಯಲತಿಭರದಿಂದ ಬಂದುಚಕ್ರಧರ ಮಕರಿಯನೆ ತರಿದುಶರಣನ ನೀ ಪೊರೆದೆ ಗಡ ಮರೆಯೊಕ್ಕವರ ಕಾವಕರುಣಿ ಆ ತರುಣಿಗಕ್ಷಯಾಂಬರವ ಕುರುಸಭೆಯೊಳಿತ್ತೆ 2

ಉತ್ತರೆಯ ಗರ್ಭದಲಿ ಸುತ್ತಸುಳಿವುತ್ತ ಹರ-ನಸ್ತ್ರವನು ನಿನ್ನಸ್ತ್ರದಿಂದ-ಲತ್ತತ್ತಲೇ ವತ್ತಿ ಚಿತ್ತಪರಾಕಿಲ್ಲದೆ ಪರೀ-ಕ್ಷಿತನ ಕಾಯಿದೆ ಭಕ್ತವತ್ಸಲ ಪಾಥರ್Àಮಿತ್ರ ಹಯವದನ 3

***