Showing posts with label ದಯವಿರಲಿ ವ್ಯಾಸ ದಯವಿರಲಿ ಕೈವಲ್ಯಪತಿ ramesha. Show all posts
Showing posts with label ದಯವಿರಲಿ ವ್ಯಾಸ ದಯವಿರಲಿ ಕೈವಲ್ಯಪತಿ ramesha. Show all posts

Tuesday, 12 November 2019

ದಯವಿರಲಿ ವ್ಯಾಸ ದಯವಿರಲಿ ಕೈವಲ್ಯಪತಿ ankita ramesha

by ಗಲಗಲಿಅವ್ವನವರು
ದಯವಿರಲಿ ವ್ಯಾಸ ದಯವಿರಲಿ ಕೈವಲ್ಯಪತಿ ನಮಗೆ ಕರುಣೆ ಮಾಡೊ ಪೂರ್ಣ ಪ

ಚಲ್ವರಾಯರ ಮನೆಯ ಕುಲದೈವ ವ್ಯಾಸನುಬಲರಾಮ ಪಾದವ ತೊಳೆದನು ಪೂರ್ಣಬಲರಾಮಪಾದತೊಳೆದು ಪ್ರಾರ್ಥಿಸಿದನುಹಲವು ಪದಾರ್ಥ ಕೈಕೊಳ್ಳೊ ಪೂರ್ಣ 1

ತಂದೆ ವ್ಯಾಸ ಮುನಿಗೆ ಗಂಧ ಅಕ್ಷತೆ ಪುಷ್ಪಚಂದದ ತುಳಸಿಜಲದಿಂದ ಪೂರ್ಣಚಂದದ ತುಳಸಿಜಲದಿಂದ ಬಲರಾಮನುಗೋವಿಂದ ಗರ್ಪಿಸಿದ ಹರುಷದಿ ಪೂರ್ಣ 2

ಸತ್ಯವತಿಯ ಮಗನ ಮುತ್ತು ರತ್ನದ ವಸ್ತಲಕ್ಷ ಸೂರ್ಯರ ಬೆಳಕಿಲೆ ಪೂರ್ಣಲಕ್ಷ ಸೂರ್ಯರ ಬೆಳಕಿಲೆ ಉಚಿತವಅರ್ಥಿಲೆ ರಾಮೇಶ ಕೈಕೊಳ್ಳೊ ಪೂರ್ಣ 3
*******