Showing posts with label ಸಲಹಯ್ಯಸ್ಮರಬೊಮ್ಮ್ಮರಯ್ಯವ್ಯಾಳಶಯ್ಯ prasannavenkata. Show all posts
Showing posts with label ಸಲಹಯ್ಯಸ್ಮರಬೊಮ್ಮ್ಮರಯ್ಯವ್ಯಾಳಶಯ್ಯ prasannavenkata. Show all posts

Monday, 18 November 2019

ಸಲಹಯ್ಯಸ್ಮರಬೊಮ್ಮ್ಮರಯ್ಯವ್ಯಾಳಶಯ್ಯ prasannavenkata

by ಪ್ರಸನ್ನವೆಂಕಟದಾಸರು
ಸಲಹಯ್ಯಸ್ಮರಬೊಮ್ಮ್ಮರಯ್ಯವ್ಯಾಳಶಯ್ಯ ಪಿಡಿಕೈಯನೀಲಮೈಯ ನೀರಜಪ್ರಿಯ ಪ.

ಭವಾರಣ್ಯದಿ ಬಲುತೊಳಲಿ ನಾಮಾನವನಾಗಿ ಮದಾಂಧಕನಾಗಿಹೇವಗೆಟ್ಟೆನಯ್ಯ ಹೇಯಬಿಟ್ಟೆನಯ್ಯತವ ಪಾದವ ತೋರೊಮಾಧವ1

ಎನ್ನ ಭಕ್ತಿ ಗಹನ ವಿರಕ್ತಿ ನಿಧಾನ ತತ್ವನಿರ್ಣಯದ ಸತ್ವಹೀನ ಹೃದಯ ನಾ ಹಿತವನರಿಯೆ ನಾನೀನೆ ಕರುಣಿಸೊ ನಿಜರೊಳಿರಿಸೊ 2

ನೆನೆವರ ನೆನಪಿನ ಚದುರದೀನತಮದಿನಕರರಾಮ ಶುಭಾನನ ಶರಣೆಂಬೆ ನಾ ಪ್ರಸನ್ನವೆಂಕಟೇಶ ಶ್ರೀ ಶ್ರೀನಿವಾಸ 3
*******