Showing posts with label ಪಾವನ ಕಾಯೋ ರಾಘವೇಂದ್ರ ದುರಿತ ಘೋರ vijaya vittala PAAVANA KAAYO RAGHAVENDRA DURITA GHORA. Show all posts
Showing posts with label ಪಾವನ ಕಾಯೋ ರಾಘವೇಂದ್ರ ದುರಿತ ಘೋರ vijaya vittala PAAVANA KAAYO RAGHAVENDRA DURITA GHORA. Show all posts

Friday, 8 October 2021

ಪಾವನ ಕಾಯೋ ರಾಘವೇಂದ್ರ ದುರಿತ ಘೋರ ankita vijaya vittala PAAVANA KAAYO RAGHAVENDRA DURITA GHORA



ಪಾವನ ಕಾಯೋ ರಾಘವೇಂದ್ರ

ರಾಘವೇಂದ್ರ ದುರಿತ ಘೋರ ಪರಿಹಾರ |
ರಾಘವೇಶನ ಪಾದ |
ಮೇಘನುಣಿಪ ಗುರು ||1||

ಶರಣು ಹೊಕ್ಕ್ಕೆನು ಹೊಕ್ಕೆನು ಯಿಂದು |
ಕರುಣ ಕರುಣ ಪೋಲುವ ಚರಣ |
ಸ್ಮರಣೆ ಪಾಲಿಸುವುದು | ಕರುಣದಿಂದ ಮಹಿಮ ಗುರು||2||

ಸಿರಿ ವಿಜಯವಿಠಲ ಪರದೈವವುಯೆಂದು |
ಸ್ಥಿರವಾಗಿ ಸ್ಥಾಪಿಸಿ ಪೊರೆದ ನಿರ್ಮಲ ಗುರು ||3||
****


ವಿಜಯದಾಸ
ಪಾವನಕಾಯ ರಾಘವೇಂದ್ರ ಪ
ದುರಿತ ಘೋರ ಪರಿಹಾರ |
ಪಾದ |
ಮೇಘನುಣಿಪ ಗುರು 1

ಶರಣು ಹೊಕ್ಕ್ಕೆನು ಹೊಕ್ಕೆನು ಯಿಂದು |
ಕರುಣ ಕರುಣ ಪೋಲುವ ಚರಣ |
ಸ್ಮರಣೆ ಪಾಲಿಸುವುದು | ಕರುಣದಿಂದ ಮಹಿಮ ಗುರು2

ಸಿರಿ ವಿಜಯವಿಠಲ ಪರದೈವವುಯೆಂದು |
ಸ್ಥಿರವಾಗಿ ಸ್ಥಾಪಿಸಿ ಪೊರೆದ ನಿರ್ಮಲ ಗುರು 3
********