Showing posts with label ಓದುವುದು ವೇದ ಹಾಕುವುದು ಗಾಳ hayavadana. Show all posts
Showing posts with label ಓದುವುದು ವೇದ ಹಾಕುವುದು ಗಾಳ hayavadana. Show all posts

Wednesday, 1 September 2021

.ಓದುವುದು ವೇದ ಹಾಕುವುದು ಗಾಳ ankita hayavadana

 ..

ಓದುವುದು ವೇದ ಹಾಕುವುದು ಗಾಳ ಪ.


ಮಾಧವನು ತಾನೆ ಗಡ ಮನುಜರನುಸರಣೆ ಗಡವ್ಯಾಧಿಗಳು ಬಿಡವು ಗಡ ಸುರನದಿಯಯಾತ್ರೆ ಗಡ 1


ಆ ದೇವನೆ ತಮ್ಮ ಮನೆಮನೆಗೆ ದೈವ ಗಡಪೋದ ನಿಗಮವ ತಂದ ಹಯವದನನೇ ಜಗವ(?) 2


ಕಾದಿಗೆಲಿದನು ಗಡ ಎಡರುಗಳು ಬಿಡವು ಗಡಕ್ರೋಧದಿ ದೋಷವಲ್ಲದವಸ್ತು ತಾನೆ ಗಡ 3


ಶಿವನಲ್ಲ ಹರಿಯಲ್ಲ ವಿಪ್ರರುಗಳಲ್ಲಅವರ ನೋಡಲಿ ಬೇಡ ಅವರಿಗೀಯಲಿ ಬೇಡ 4


ಇಂತೆಂಬ ನುಡಿಯೊಳು ದ್ವೇಷ ಕಾಣಿಸಲುಸಂತರೆಲ್ಲರು ನೋಡಿ ಹಯವದನನಿದ ಮೆಚ್ಚ 5

***