ಗುರುಜಗನ್ನಾಥದಾಸರು
ಈಗ ಕಾಯೋ ಎನ್ನ ಜೀಯಾ ಪತ್ಯಜಾನೆಗೈಸಿ ಎನ್ನ- ನಿಜಾಮನದಿಪಾದಭಜಾನೆಗೈವಂತೆ - ನಿಜಾಮನವನಿತ್ತು 1
ಮರೂಳು ಭವದೊಳು - ಉರೂಳುತೀಪರಿತರಾಳೆ ಸಂಗದಿ ಮನ - ಮರೂಳುಗೊಂಡೆನೊ 2
ದಾತಾನೀನೆ ಎನ್ನಾ ಇನ್ನಾತಾತಾಗುರುಜಗನ್ನಾಥಾ ವಿಠಲಪಾದಪಾಥೋಜ ಮನ ನಿಕೇತನದಲಿ ತೋರಿ 3
*******