Showing posts with label ಯಾಕೆ ಮೂಕನಾದೆ ಕಾಕು ಮುನುಜಾ ಹೀಗೆ lakshmikanta. Show all posts
Showing posts with label ಯಾಕೆ ಮೂಕನಾದೆ ಕಾಕು ಮುನುಜಾ ಹೀಗೆ lakshmikanta. Show all posts

Sunday, 1 August 2021

ಯಾಕೆ ಮೂಕನಾದೆ ಕಾಕು ಮುನುಜಾ ಹೀಗೆ ankita lakshmikanta

 ..

kruti by ಲಕ್ಷ್ಮೀನಾರಯಣರಾಯರು Lakshminarayanaru 

ಯಾಕೆ ಮೂಕನಾದೆ ಕಾಕು ಮುನುಜಾ ಹೀಗೆ ಪ

ಯಾರಿಗೆ ಯಾರಿಲ್ಲ ಸಾರುವೆ ಕೇಳೆಲಾ

ಸ್ಥಿರವಲ್ಲ ಭಾಗ್ಯ ಯೌವ್ವನವೊ 1

ಮಡದಿ ಮಕ್ಕಳಿಗೆಂದೇ ಒಡವೆ ವಸ್ತ್ರವ ತಂದೆ

ಒಡನೆ ಬರುವರೇ ಮಡಿದರೆ ನೀ 2

ಅಸ್ಥಿರ ಸಂಸಾರ ನಿತ್ಯ ನರಕಕೆ ದ್ವಾರ

ಮುಕ್ತಿಯ ಪಡೆಯೆ ಶ್ರೀಕಾಂತನ ನೆನೆಯೋ 3

***